ಸಾಕಷ್ಟು ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟಿಯರು ಎಷ್ಟುಓದಿದ್ದಾರೆ ಎನ್ನುವ ಕುತೂಹಲ ಇದ್ದೇ ಇರುತ್ತದೆ. ಹಾಗಾದರೆ ಬನ್ನಿ ದಕ್ಷಿಣ ಭಾರತದ ಸ್ಟಾರ್ ನಟಿಯರು ಎಷ್ಟು ಓದಿದ್ದಾರೆ ಎಂದು ಇಲ್ಲಿ ತಿಳಿದುಕೊಳ್ಳೋಣ..
ಸೌತ್ ಇಂಡಿಯಾ ಸ್ಟಾರ್ ನಟಿ ಸಮಂತಾ ಅಕ್ಕಿನೇನಿ ಅವರು ಬಿ.ಕಾಂ ಪದವಿಯನ್ನು ಮಾಡಿ ಮುಗಿಸಿದ್ದಾರೆ.ಕನ್ನಡದ ಖ್ಯಾತ ನಟಿ ಹರಿಪ್ರಿಯಾ ಅವರು ಪಿಯುಸಿಯನ್ನು ಮಾಡಿ ಮುಗಿಸಿದ್ದಾರೆ.ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಅವರು ಬಿ.ಎ ಪದವಿಯನ್ನು ಮಾಡಿ ಮುಗಿಸಿದ್ದಾರೆ.
ಪಾನ್ ಇಂಡಿಯಾ ನಟಿ ಆಗಿರುವ ಅನುಷ್ಕಾ ಶೆಟ್ಟಿ ಅವರು ಬಿ.ಸಿ.ಎ ಪದವಿಯನ್ನು ಮಾಡಿ ಮುಗಿಸಿದ್ದಾರೆ.ತೆಲುಗಿನ ಜನಪ್ರಿಯ ನಟಿ ಹನ್ಸಿಕಾ ಮೋಟ್ವಾನಿ ಅವರು ಎಸ್ಸೆಸ್ಸೆಲ್ಸಿಯನ್ನು ಓದಿ ಮುಗಿಸಿದ್ದಾರೆ.ಸೌತ್ ಇಂಡಿಯಾ ಸ್ಟಾರ್ ನಟಿ ಆಗಿರುವ ಕಾಜಲ್ ಅಗರ್ವಾಲ್ ಅವರು ಬ್ಯಾಚುಲರ್ ಆಫ್ ಗ್ರ್ಯಾಜುಯೇಶನ್ ಇನ್ ಮಾಸ್ ಮೀಡಿಯಾ ಮತ್ತು ಮಾರ್ಕೆಟಿಂಗ್ & ಅಡ್ವರ್ಟೈಸಿಂಗ್ ನಲ್ಲಿ ತಮ್ಮ ಪದವಿಯನ್ನು ಮಾಡಿ ಮುಗಿಸಿದ್ದಾರೆ.
ತಮಿಳಿನ ಜನಪ್ರಿಯ ನಟಿ ತ್ರಿಷಾ ಕೃಷ್ಣನ್ ಅವರು ಬಿಬಿಎ ಪದವಿ ಯನ್ನು ಮಾಡಿ ಮುಗಿಸಿದ್ದಾರೆ.ಕನ್ನಡದ ಜನಪ್ರಿಯ ನಟಿ ಅದಿತಿ ಪ್ರಭುದೇವ ಅವರು ಎಂ.ಬಿ.ಎ ಪದವಿಯನ್ನು ಮಾಡಿ ಮುಗಿಸಿದ್ದಾರೆ.ಸೌತ್ ಇಂಡಿಯಾ ಸ್ಟಾರ್ ನಟಿ ನಯನತಾರಾ ಅವರು ಇಂಗ್ಲೀಷ್ ಲಿಟರೇಚರ್ ನಲ್ಲಿ ಬಿ.ಎ ಪದವಿಯನ್ನು ಮಾಡಿ ಮುಗಿಸಿದ್ದಾರೆ.
ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಅವರು ಬಿ.ಕಾಂ ಪದವಿಯನ್ನು ಮಾಡಿ ಮುಗಿಸಿದ್ದಾರೆ.ಜೆನಿಲಿಯಾ ಅವರು ಬಿ.ಎಂ.ಎಸ್ ಅಂದರೆ ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಪದವಿಯನ್ನು ಮಾಡಿ ಮುಗಿಸಿದ್ದಾರೆ.ಕೃತಿ ಕರಬಂಧ ಅವರು ಜ್ಯುವೆಲರಿ ಡಿಸೈನಿಂಗ್ ನಲ್ಲಿ ಡಿಪ್ಲೊಮಾ ಪದವಿಯನ್ನು ಮಾಡಿ ಮುಗಿಸಿದ್ದಾರೆ.
ಸೌತ್ ಇಂಡಿಯಾ ಜನಪ್ರಿಯ ನಟಿ ಪ್ರಿಯಾಮಣಿ ಅವರು ಬಿ.ಎ ಸೈಕಾಲಜಿ ಪದವಿಯನ್ನು ಮಾಡಿ ಮುಗಿಸಿದ್ದಾರೆ.ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಗ್ರ್ಯಾಜುಯೇಶನ್ ಇನ್ ಸೈಕಾಲಜಿ ಜರ್ನಲಿಸಂ ಮತ್ತು ಇಂಗ್ಲೀಷ್ ಲಿಟರೇಚರ್ ಪದವಿಯನ್ನು ಮಾಡಿ ಮುಗಿಸಿದ್ದಾರೆ.
ಕನ್ನಡದ ಜನಪ್ರಿಯ ನಟಿ ಮೇಘನಾ ರಾಜ್ ಅವರು ಸೈಕಾಲಜಿಯಲ್ಲಿ ಬ್ಯಾಚುಲರ್ ಪದವಿಯನ್ನು ಮಾಡಿ ಮುಗಿಸಿದ್ದಾರೆ.ಕನ್ನಡದ ಖ್ಯಾತ ನಟಿ ಆಶಿಕಾ ರಂಗನಾಥ್ ಅವರು ಡಿಗ್ರಿ ಪದವಿಯನ್ನು ಮಾಡಿ ಮುಗಿಸಿದ್ದಾರೆ.ನಿತ್ಯಾ ಮೆನನ್ ಅವರು ಜರ್ನಲಿಸಂನಲ್ಲಿ ತಮ್ಮ ಪದವಿಯನ್ನು ಮಾಡಿ ಮುಗಿಸಿದ್ದಾರೆ.
ನಟಿ ಸಾಯಿ ಪಲ್ಲವಿ ಅವರು ಎಂಬಿಬಿಎಸ್ ಪದವಿಯನ್ನು ಓದಿದ್ದಾರೆ.ಶಾನ್ವಿ ಶ್ರೀವಾತ್ಸವ ಅವರು ಬಿ.ಕಾಂ ಪದವಿಯನ್ನು ಮಾಡಿ ಮುಗಿಸಿದ್ದಾರೆ.ನಟಿ ಶ್ರೀನಿಧಿ ಶೆಟ್ಟಿ ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಬ್ಯಾಚುಲರ್ ಪದವಿಯನ್ನು ಮಾಡಿ ಮುಗಿಸಿದ್ದಾರೆ.
ನಟಿ ಕೀರ್ತಿ ಸುರೇಶ್ ಅವರು ಫ್ಯಾಷನ್ ಡಿಸೈನಿಂಗ್ ಪದವಿಯನ್ನು ಮಾಡಿದ್ದಾರೆ.ನಟಿ ಐಂದ್ರಿತಾ ರೇ ಅವರು ಡೆಂಟಲ್ ಸೈನ್ಸ್ ನಲ್ಲಿ ಪದವಿ.ಯನ್ನು ಮಾಡಿ ಮುಗಿಸಿದ್ದಾರೆ.ನಟಿ ಮಿಲನಾ ನಾಗರಾಜ್ ಅವರು ಇಂಜಿನಿಯರಿಂಗ್ ಪದವಿಯನ್ನು ಮಾಡಿ ಮುಗಿಸಿದ್ದಾರೆ.
ನಟಿ ಕೃತಿ ಶೆಟ್ಟಿ ಅವರು ಡಿಗ್ರಿ ಪದವಿಯನ್ನು ಮಾಡಿ ಮುಗಿಸಿದ್ದಾರೆ.ನಟಿ ಲಾವಣ್ಯ ತ್ರಿಪಾಟಿ ಅವರು ಎಕನಾಮಿಕ್ಸ್ ನಲ್ಲಿ ಡಿಗ್ರಿ ಪದವಿಯನ್ನು ಮಾಡಿ ಮುಗಿಸಿದ್ದಾರೆ…..