ಸ್ಯಾಂಡಲ್ ವುಡ್ ನಲ್ಲಿ ಇರುವ ಕಿರುತೆರೆಯ ಕೆಲ ನಟ ನಟಿಯರ ಮುದ್ದಾದ ಮಕ್ಕಳು ಹೇಗಿದ್ದಾರೆ ಎಂದು ಇಲ್ಲಿ ನೋಡೋಣ ಬನ್ನಿ.. ನಟ ವಿಜಯ್ ಸೂರ್ಯ ಅವರು ಸೆಪ್ಟೆಂಬರ್ 7 1990 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ನಾಗರಾಜ್ ಮತ್ತು ತಾಯಿಯ ಹೆಸರು ಲಲಿತಾಂಬ. ಇವರು ಕಿರುತೆರೆಯಲ್ಲಿ ಉತ್ತರಾಯಣ, ಲಕ್ಷ್ಮೀ ಬಾರಮ್ಮ, ಅಗ್ನಿಸಾಕ್ಷಿ,.
ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಹಾಗೆಯೇ ಕಿರುತೆರೆಯಲ್ಲಿ ಕ್ರೇಜಿಲೋಕ, ಇಷ್ಟಕಾಮ್ಯ, ಸಾ, ಕದ್ದುಮುಚ್ಚಿ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ವಿಜಯ್ ಸೂರ್ಯ ಅವರು ಚೈತ್ರ ಅವರನ್ನು 2019 ರಲ್ಲಿ ವಿವಾಹ ಮಾಡಿಕೊಂಡರು. ಇಲ್ಲಿ ಇವರ ಮುದ್ದಾದ ಮಗನನ್ನು ನೋಡಬಹುದು.
ಮಜಾ ಟಾಕೀಸ್ ಮುಖಾಂತರ ರಾಣಿ ಪಾತ್ರದಲ್ಲಿ ನಟಿಸಿ ಫೇಮಸ್ ಆಗಿರುವ ಶ್ವೇತಾ ಚಂಗಪ್ಪ ಅವರು ಫೆಬ್ರವರಿ 9 1987 ರಲ್ಲಿ ಜನಿಸಿದ್ದಾರೆ. ಇವರು ಸುಮತಿ, ಕಾದಂಬರಿ, ಸುಕನ್ಯ, ಅರುಂಧತಿ, ಸೌಂದರ್ಯ ಎನ್ನುವ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಸಾಕಷ್ಟು ಕಾರ್ಯಕ್ರಮಗಳನ್ನು.
ನಿರೂಪಣೆ ಸಹ ಮಾಡಿದ್ದಾರೆ. ಹಾಗೆಯೇ ವರ್ಷ ತಂಗಿಗಾಗಿ ಎನ್ನುವ ಕನ್ನಡ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇನ್ನೂ ಇವರು ಕಿರಣ್ ಅಪ್ಪಚ್ಚು ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರ ಮಗ ಜಿಯಾನ್ ನನ್ನು ನೋಡಬಹುದು.
ನಟ ಚೇತನ್ ಚಂದ್ರ ಅವರು ಏಪ್ರಿಲ್ 10 1988 ರಂದು ಬೆಂಗಳೂರಿನಲ್ಲಿ ಜನಿಸಿದರು. ಇನ್ನೂ ಇವರು 2008 ರಲ್ಲಿ ಬಿಡುಗಡೆಯಾದ ಪಿಯುಸಿ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಇದಾದ ಮೇಲೆ ಇವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನು ಇವರು ರಚನಾ ಹೆಗಡೆ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರ ಮಗಳನ್ನು ಇಲ್ಲಿ ನೋಡಬಹುದು. ನಟಿ ನವ್ಯಾ ಗೌಡ ಅವರು ಅಗ್ನಿಸಾಕ್ಷಿ ಭಾಗ್ಯಲಕ್ಷ್ಮಿ ಇನ್ನೂ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ತುಂಬಾನೇ ಜನಪ್ರಿಯ ಹಾಗೆಯೇ ಇಲ್ಲಿ ಇವರ ಮಗುವನ್ನು ನೀವು ನೋಡಬಹುದು.
ನಟಿ ರಾಜೇಶ್ವರಿ ಅವರು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿ ಒಳ್ಳೆಯ ಪ್ರಖ್ಯಾತಿಯನ್ನು ಗಳಿಸಿದ್ದಾರೆ. ಇನ್ನು ಇವರು ಕಲ್ಯಾಣ್ ಕ್ರಿಶ್ ಎಂಬುವವರನ್ನು ವಿವಾಹವಾಗಿದ್ದು ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಇಲ್ಲಿ ಇವರ ಮಗಳನ್ನು ನೋಡಬಹುದು…..