Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸಾವಿನ ಅಂಚಿನಲ್ಲಿದ್ದ ಬಾಲಕಿ ಬದುಕುಳಿರುವುದಕ್ಕೆ ಕಾರಣ ಆವತ್ತು ಅಪ್ಪು ಮಾಡಿದ ಆ ಒಂದು ಕೆಲಸದಿಂದ ಏನು ಗೊತ್ತೇ ತಿಳಿದರೆ ಭೇಷ್ ಎನ್ನುವಿರಿ !!

0

ಪುನೀತ್ ಅವರು ಹೃದಯಾಘಾತದಿಂದ ನಮ್ಮೆಲ್ಲರನ್ನು ಬಿಟ್ಟು ಇಹಲೋಕಕ್ಕೆ ತ್ಯಜಿಸಿ ಈಗಾಗಲೇ 3 ತಿಂಗಳು ಮುಗಿದು ಹೋಗಿದೆ. ಇಷ್ಟು ದಿನಗಳು ಆದರೂ ಕೂಡ ಪುನೀತ್ ಅವರನ್ನು ಯಾರೂ ಕೂಡ ಮರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಇವರ ಸಮಾಧಿಯನ್ನು ನೋಡಲು ಪ್ರತಿದಿನ ಅಭಿಮಾನಿಗಳು ಎಲ್ಲಾ ಕಡೆಯಿಂದ ಸಾವಿರ ಸಂಖ್ಯೆಯಲ್ಲಿ ಆಗಮನ ಮಾಡುತ್ತಿದ್ದಾರೆ.

ಇನ್ನು ಅಪ್ಪು ಅವರು ಮಾಡಿದ ಸಾಮಾಜಿಕ ಸೇವೆಗಳು ಅಪಾರ ಎಂದು ಹೇಳಬಹುದು. ಅವರು ಬದುಕಿದ್ದಾಗ ಇವರು ಮಾಡಿದ ಒಂದು ಸಮಾಜ ಸೇವೆಗಳು ಕೂಡ ಹೊರಗೆ ಬರಲಿಲ್ಲ. ಆದರೆ ಈಗ ಎಲ್ಲವೂ ಕೂಡ ಹೊರಗೆ ಬಂದಿದ್ದು ನಮ್ಮ ಕರ್ನಾಟಕದಲ್ಲಿ ಈ ರೀತಿ ವ್ಯಕ್ತಿತ್ವ ಇರುವ ನಟ ಹುಟ್ಟಿರುವುದಕ್ಕೆ ಎಲ್ಲಾ ಕನ್ನಡಿಗರಿಗೂ ತುಂಬ ಹೆಮ್ಮೆಯಾಗಿದೆ.

ಇನ್ನೂ ಅಪ್ಪು ಅವರ ವ್ಯಕ್ತಿತ್ವ ಹೇಗೆ ಎಂದರೆ ಇವರು ಮಾಡಿದ ಸಮಾಜ ಸೇವೆಗಳನ್ನು ಯಾರಿಗೂ ಕೂಡ ಹೇಳುತ್ತಿರಲಿಲ್ಲ. ಒಂದು ವೇಳೆ ಅದು ಹೊರಗೆ ಬಂದರು ಕೂಡ ಅದು ಬೇಗನೆ ಮುಚ್ಚುತ್ತಿದ್ದರು. ಅಣ್ಣಾವ್ರ ಮನೆತನ ಮತ್ತು ವ್ಯಕ್ತಿತ್ವ ಹೀಗೆ ಅಂದರೆ ಅದು ಪ್ರತಿ ತಲೆಮಾರಿಗೂ ಕೂಡ ಹೀಗೆ ನಡೆದುಕೊಂಡು ಬರುತ್ತಿದೆ.

ಹೌದು ಅಪ್ಪು ಅವರ ದೊಡ್ಡ ಮಗಳು ಧೃತಿ ಕೂಡ ತನ್ನ ಅಪ್ಪನ ಮಾರ್ಗದಲ್ಲಿಯೇ ನಡೆಯುತ್ತಿದ್ದಾರೆ. ಇದರ ಜೊತೆಗೆ ಅಪ್ಪು ಅವರು ನಿಧನರಾದ ಮೇಲೆ ತಮ್ಮ ಅಭಿಮಾನಿಗಳು ಕೂಡ ಅವರಿಗೆ ಕೈಲಾದಷ್ಟು ಬಡವರಿಗೆ ಅಸಹಾಯಕರಿಗೆ ಅನಾಥರಿಗೆ ಸಹಾಯ ಮಾಡುತ್ತಿದ್ದಾರೆ.

ಇನ್ನು ಪುನೀತ್ ಅವರು ಸಾಕಷ್ಟು ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ಕೊಡಿಸುತ್ತಿದ್ದಾರೆ. ಇದರ ಜೊತೆಗೆ ಸಾಕಷ್ಟು ಅನಾಥ ಆಶ್ರಮಗಳನ್ನು ಕೂಡ ನೋಡಿಕೊಳ್ಳುತ್ತಿದ್ದರು. ಹಾಗೆಯೇ ಸಾವಿನ ಕೊನೆಯ ಹಂತಕ್ಕೆ ಹೋಗಿರುವ ಅದೆಷ್ಟೋ ಪ್ರಾಣಗಳನ್ನು ಅಪ್ಪು ಅವರು ಸಹಾಯ ಮಾಡಿ ಉಳಿಸಿದ್ದಾರೆ.

ಇದರಂತೆಯೇ ಅಪ್ಪು ಅವರು ಒಂದು ಚಿಕ್ಕ ಹುಡುಗಿಗೆ ಮಾಡಿದ ಆ ಒಂದು ಸ್ಪರ್ಶದಿಂದ ಆ ಹುಡುಗಿ ಸಾವಿನಿಂದ ಪಾರಾಗಿ ಬದುಕುಳಿದಿದ್ದಾರೆ. ಇವುಗಳೆಲ್ಲವನ್ನು ನೋಡಿದರೆ ಪುನೀತ್ ಅವರು ಭೂಮಿಯ ಮೇಲೆ ಇರುವ ದೇವತಾ ಮನುಷ್ಯ ಎಂದು ಹೇಳಬಹುದು. ದೇವರು ಎಲ್ಲ ಕಡೆ ಇರುವುದಕ್ಕೆ ಸಾಧ್ಯವಾಗುವುದಿಲ್ಲ ಬಳಿಕ ಮತ್ತೊಬ್ಬರಿಗೆ ಸಹಾಯ ಮಾಡುವುದಕ್ಕೆ ಈ ರೀತಿಯ ಒಳ್ಳೆಯ ವ್ಯಕ್ತಿತ್ವ ಇರುವ ವ್ಯಕ್ತಿಗಳನ್ನು ಹುಟ್ಟಿಸುತ್ತಾನೆ…..

Leave A Reply