ಲವ್ ಮ್ಯಾರೇಜ್ ಆದ ಸ್ಟಾರ್ ನಟ ನಟಿಯರು ಇವರು, ಊಹಿಸಲಾಗದ ದೈತ್ಯ ಪ್ರತಿಭೆಗಳು ಲಿಸ್ಟ್ ನಲ್ಲಿ ಇದ್ದರೆ, ಲವ್ ಮ್ಯಾರೇಜ್ ತಪ್ಪೇನು ಇಲ್ಲ ಬಿಡಿ !!
ದಕ್ಷಿಣ ಭಾರತದ ಕೆಲ ನಟ ನಟಿಯರು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದಾರೆ. ಆ ಸ್ಟಾರ್ ನಟ ನಟಿಯರು ಯಾರು ಎಂದು ಇಲ್ಲಿ ನೋಡೋಣ..ಸಾಹಸ ಸಿಂಹ ವಿಷ್ಣುವರ್ಧನ್ ಅವರು 1975 ರಲ್ಲಿ ಭಾರತಿ ವಿಷ್ಣುವರ್ಧನ್ ಅವರನ್ನು ವಿವಾಹ ಮಾಡಿಕೊಂಡಿದ್ದರು. ಇವರಿಗೆ ಚಂದನ ವಿಷ್ಣುವರ್ಧನ್ ಮತ್ತು ಕೀರ್ತಿ ವಿಷ್ಣುವರ್ಧನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ.
ಅನಂತ್ ನಾಗ್ ಅವರು 1987 ರಲ್ಲಿ ಗಾಯತ್ರಿ ಅವರನ್ನು ವಿವಾಹ ಮಾಡಿಕೊಂಡಿದ್ದರು. ಇವರಿಗೆ ಅದಿತಿ ನಾಗ್ ಎನ್ನುವ ಮಗಳು ಇದ್ಧಾರೆ.ಶಂಕರ್ ನಾಗ್ ಅವರು ಅರುಂಧತಿ ನಾಗ್ ಅವರನ್ನು 1980 ರಲ್ಲಿ ವಿವಾಹ ಮಾಡಿಕೊಂಡರು. ಇವರಿಗೆ ಕಾವ್ಯ ನಾಗ್ ಎನ್ನುವ ಮಗಳು ಇದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಅವರು ಸುಮಲತಾ ಅವರನ್ನು 1991 ರಲ್ಲಿ ವಿವಾಹ ಮಾಡಿಕೊಂಡಿದ್ದರು. ಇವರಿಗೆ ಅಭಿಷೇಕ್ ಅಂಬರೀಶ್ ಎನ್ನುವ ಮಗ ಇದ್ದಾರೆ.ರೋಜಾ ಅವರು 2002 ರಲ್ಲಿ ಆರ್ ಕೆ ಸೆಲ್ವಮಣಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಅಂಶು ಮಲ್ಲಿಕಾ ಸೆಲ್ವಮಣಿ ಮತ್ತು ಕೃಷ್ಣ ಲೋಹಿತ್ ಸೆಲ್ವಮಣಿ ಎನ್ನುವ ಇಬ್ಬರು ಮಕ್ಕಳಿದ್ದಾರೆ.
ಉಪೇಂದ್ರ ಅವರು 2003 ರಲ್ಲಿ ಪ್ರಿಯಾಂಕ ಉಪೇಂದ್ರ ಅವರನ್ನು ವಿವಾಹ ಮಾಡಿಕೊಂಡರು. ಇವರಿಗೆ ಐಶ್ವರ್ಯ ಉಪೇಂದ್ರ ಮತ್ತು ಆಯುಷ್ ಉಪೇಂದ್ರ ಎನ್ನುವ ಇಬ್ಬರು ಮಕ್ಕಳಿದ್ದಾರೆ.ಅನು ಪ್ರಭಾಕರ್ ಅವರು 2016 ರಲ್ಲಿ ರಘು ಮುಖರ್ಜಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ನಂದನ ಎನ್ನುವ ಮಗಳು ಇದ್ದಾರೆ.
ಚಿರು ಸರ್ಜಾ ಅವರು ಮೇಘನಾ ರಾಜ್ ಅವರನ್ನು 2018 ರಲ್ಲಿ ವಿವಾಹ ಮಾಡಿಕೊಂಡಿದ್ದರು. ಇವರಿಗೆ ರಾಯನ್ ರಾಜ್ ಸರ್ಜಾ ಎನ್ನುವ ಮಗ ಇದ್ದಾನೆ.ಅವಿನಾಶ್ ಅವರು ಮಾಳವಿಕಾ ಅವರನ್ನು 2001 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಗಲ್ವ್ ಎನ್ನುವ ಮಗ ಇದ್ದಾನೆ.
ರಕ್ಷಿತಾ ಅವರು ಪ್ರೇಮ್ ಅವರನ್ನು 2007 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಸೂರ್ಯ ಎನ್ನುವ ಮಗ ಇದ್ದಾನೆ.ರಾಧಿಕಾ ಪಂಡಿತ್ ಅವರು ಯಶ್ ಅವರನ್ನು 2016 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಐರಾ ಯಶ್ ಮತ್ತು ಯಥರ್ವ್ ಯಶ್ ಎನ್ನುವ ಇಬ್ಬರು ಮಕ್ಕಳು ಇದ್ದಾರೆ.
ದಿಗಂತ್ ಅವರು ಐಂದ್ರಿತಾ ರೇ ಅವರನ್ನು 2018 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ.ಪ್ರಿಯಾಮಣಿ ಅವರು ಮುಸ್ತಫಾ ರಾಜಾ ಅವರನ್ನು 2017 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ.ಭಾವನ ಅವರು 2018 ರಲ್ಲಿ ನವೀನ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಸ್ನೇಹ ಅವರು 2012 ರಲ್ಲಿ ಪ್ರಸನ್ನ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಪ್ರಸನ್ನ ಎನ್ನುವ ಮಗ ಇದ್ದಾನೆ.
ನಿಕಿತ ಅವರು 2016 ರಲ್ಲಿ ಗಗನ್ ದೀಪ್ ಸಿಂಗ್ ಮಾಗೋ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಮಯೂರಿ ಖ್ಯಾತರು ಅವರು 2020 ರಲ್ಲಿ ಅರುಣ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಒಬ್ಬ ಮಗ ಕೂಡ ಇದ್ದಾನೆ.
ಭಾಮಾ ಅವರು ಅರುಣ್ ಜಗದೀಶ್ ಅವರನ್ನು 2020 ರಲ್ಲಿ ಮಾಡಿಕೊಂಡಿದ್ದಾರೆ…..