Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ರಾಜ್ ಕುಟುಂಬದವರ ಅಯ್ಯಪ್ಪ ಸ್ವಾಮಿಯ ಪೂಜೆಗೆ ಸಿದ್ಧತೆ ಹೇಗಿತ್ತು ನೋಡಿ, 24 ವರ್ಷಗಳ ಹಿಂದೆ ನಡೆದ ಅಪರೂಪದ ವೀಡಿಯೋ ..!!

0

ಡಾ ರಾಜ್ ಕುಟುಂಬದವರು ಎಲ್ಲರೂ ಕೂಡ ಪ್ರತಿವರ್ಷ ಮಾಲೆಯನ್ನು ಹಾಕಿ ಅಯ್ಯಪ್ಪ ಸ್ವಾಮಿ ದರ್ಶನವನ್ನು ಪಡೆಯುತಿದ್ದರು. ಇದರಂತೆಯೇ ಅವರು ಹೋದ ಮೇಲೆ ತಮ್ಮ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರು ಕೂಡ ಅವರ ಅಪ್ಪನ ಹಾದಿಯಲ್ಲೇ ಅಯ್ಯಪ್ಪನ ಸ್ವಾಮಿಯ ದರ್ಶನವನ್ನು ಮಾಡಿಕೊಳ್ಳುತ್ತಿದ್ದರು.

ಇನ್ನೂ ಅಯ್ಯಪ್ಪ ಸ್ವಾಮಿಯ ಪೂಜೆಗೆ ಸಿದ್ಧತೆಗಳನ್ನು ಹೇಗೆ ಮಾಡಿಕೊಳ್ಳುತ್ತಿದ್ದರು ಎನ್ನುವ ಅಪರೂಪದ ವಿಡಿಯೋ ಇಲ್ಲಿದೆ ನೋಡಿ. ಅಪ್ಪು ಅವರು ಎಷ್ಟು ಸರಳತೆ ಎಂದರೆ ಅವರು ಚಿಕ್ಕ ವಯಸ್ಸಿನಿಂದ ಶ್ರೀಮಂತಿಕೆಯಲ್ಲಿ ಬೆಳೆದಿದ್ದರೂ ಕೂಡ ಎಲ್ಲರ ಜೊತೆಗೂ ತುಂಬ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಾರೆ.

ಶೂಟಿಂಗ್ ಸೆಟ್ ನಲ್ಲೂ ಕೂಡ ಎಲ್ಲರನ್ನೂ ಭೇದಭಾವವಿಲ್ಲದೆ ತುಂಬ ಚೆನ್ನಾಗಿ ಮಾತನಾಡಿಸುತ್ತಾರೆ. ಊಟದ ವಿಷಯದಲ್ಲಂತೂ ಚಿತ್ರದ ಚಿತ್ರೀಕರಣ ಮಾಡುತ್ತಿರುವಾಗ ಮೊದಲು ಎಲ್ಲರೂ ಊಟ ಮಾಡಿದ ಮೇಲೆ ಪುನೀತ್ ಅವರು ಶೂಟಿಂಗ್ ಅನ್ನು ಶುರು ಮಾಡುತ್ತಿದ್ದರು.

ಇನ್ನೂ ಇವರ ಸಾಮಾಜಿಕ ಸೇವೆಗಳಂತೂ ಅಪಾರ ಎಂದು ಹೇಳಬಹುದು. ಅಪ್ಪು ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ತುಂಬ ಭೋಜನ ಪ್ರಿಯರು. ಇವರಿಗೆ ಎಲ್ಲಿ ರುಚಿಕರವಾದ ಅಡುಗೆ ಸಿಕ್ಕರು ಕೂಡ ಅದನ್ನು ಒಳ್ಳೆಯ ಹೃದಯದಿಂದ ಸವಿಯುತ್ತಾರೆ. ರಸ್ತೆ ಬದಿಗಳಿಂದ ಹಿಡಿದು ಹೋಟೆಲ್ ನ ವರೆಗೂ ಊಟವನ್ನು ಮನಸ್ಪೂರ್ವಕವಾಗಿ ಮಾಡುತ್ತಾರೆ.

ಪುನೀತ್ ಅವರು ತನ್ನ ಬಳಿ ಬಂದ ಅಭಿಮಾನಿಗಳು ಯಾವ ಸಮಯದಲ್ಲಿ ಎಲ್ಲೇ ಕಾಣಿಸಿದರೂ ಕೂಡ ಅವರನ್ನು ತುಂಬ ಪ್ರೀತಿಯಿಂದ ಮಾತನಾಡಿಸುತ್ತಾರೆ. ಯಾವ ಅಭಿಮಾನಿಯನ್ನು ಕೂಡ ಮಾತನಾಡಿಸದೆ ಅವರಿಗೆ ಬೇಸರ ಮಾಡುವುದಿಲ್ಲ. ಈ ಗುಣ ಎಲ್ಲಾ ಅಭಿಮಾನಿಗಳಿಗೂ ತುಂಬಾ ಇಷ್ಟವಾಗುತ್ತದೆ.

ಎಷ್ಟೇ ಬ್ಯುಸಿ ಇದ್ದರೂ ಕೂಡ ಪುನೀತ್ ಅವರು ತಮ್ಮ ಅಭಿಮಾನಿಗಳನ್ನು ಮಾತನಾಡಿಸಿ ಕಳುಹಿಸುತ್ತಿದ್ದರು. ಏನೇ ಆಗಲಿ ನಮ್ಮ ಕರ್ನಾಟಕ ರಾಜ್ಯಕ್ಕೆ ಪುನೀತ್ ಅವರ ಮರಣವು ತುಂಬಲಾರದ ನಷ್ಟ ಎಂದು ಹೇಳಬಹುದು. ಈ ರೀತಿಯ ವ್ಯಕ್ತಿತ್ವ ಇರುವ ನಟ ನಮ್ಮ ಕರ್ನಾಟಕ ರಾಜ್ಯದಲ್ಲಿ ಇದ್ದಿದ್ದು ನಮ್ಮೆಲ್ಲ ಕನ್ನಡಿಗರ ಹೆಮ್ಮೆ. ಇವರು ಮತ್ತೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ …..

Leave A Reply