ಮಾಳವಿಕ ಬರ್ತಡೆಗೆ ವಿಶ್ ಮಾಡೋಕೆ ಶೃತಿ ಸುಧಾರಣಿ ಅವರ ಸರ್ಕಸ್ ಹೇಗಿದೆ ನೋಡಿ..!! ಸಿಕ್ಕಾಪಟ್ಟೆ ವೈರಲ್ ಆದ ವಿಡಿಯೋ ನೋಡಿ !!
ಮಾಳವಿಕ ಶ್ರುತಿ ಮತ್ತು ಸುಧಾರಾಣಿ ಅವರು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಒಳ್ಳೆಯ ನಟಿಯರು ಎಂದು ಹೇಳಬಹುದು. ಇವರು 3 ಜನರು ಕೂಡ ಅತ್ಯುತ್ತಮ ಸ್ನೇಹಿತೆಯರಾಗಿದ್ದು ಯಾರದ್ದೇ ಬರ್ತಡೇ ಇದ್ದರೂ ಕೂಡ 3 ಜನ ಸೇರಿ ಮಾಡುತ್ತಾರೆ.
ಇದರಂತೆಯೇ ಮಾಳವಿಕಾ ಅವರ ಹುಟ್ಟುಹಬ್ಬವನ್ನು ಆಚರಿಸುವುದಕ್ಕೆ ಸರ್ಪ್ರೈಸಾಗಿ ಮಾಳವಿಕಾ ಅವರಿಗೆ ಮನಗೆ ಗೊತ್ತಿಲ್ಲದ ಹಾಗೆ ಶ್ರುತಿ ಮತ್ತು ಸುಧಾರಾಣಿ ಅವರು ಹೋಗಿ ಸರ್ಕಸ್ ಮಾಡಿ ವಿಶ್ ಮಾಡಿದ್ದಾರೆ. ಇದರ ವಿಡಿಯೋವನ್ನು ನೀವು ಇಲ್ಲಿ ನೋಡಬಹುದು.
ಇನ್ನೂ ಮಾಳವಿಕಾ ಅವರು ಜನವರಿ 28 1976 ರಂದು ಜನಿಸಿದ್ದಾರೆ. ಇವರ ತಂದೆಯ ಹೆಸರು ಸಾವಿತ್ರಿ ಗಣೇಶನ್ ಮತ್ತು ತಾಯಿಯ ಹೆಸರು ಎನ್ ಗಣೇಶನ್. ಇವರು ನಮ್ಮ ಕನ್ನಡ ಭಾಷೆಯಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಜತೆಗೆ ಕೆಲ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.
ಮಾಳವಿಕ ಅವರು ಮೊದಲು ಬಾಲನಟಿಯಾಗಿ ಮಲಯಾಳಂ ಸಿನಿಮಾದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ನೀಡಿದರು. ಇನ್ನು ನಮ್ಮ ಕನ್ನಡದಲ್ಲಿ 1988 ರಂದು ಕೃಷ್ಣಾವತಾರ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.
ಇದಾದ ಮೇಲೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದು ತಮಿಳು ಕನ್ನಡ ಭಾಷೆಗಳ ಟಿ.ವಿ ಸೀರಿಯಲ್ ಗಳಲ್ಲಿ ಕೂಡ ನಟಿಸಿದ್ದಾರೆ. ಇನ್ನೂ ಬದುಕು ಜಟಕಾ ಬಂಡಿ ಕಾರ್ಯಕ್ರಮವನ್ನು ಹೋಸ್ಟ್ ಕೂಡ ಮಾಡಿ ತುಂಬಾನೇ ಜನಪ್ರಿಯರು ಆಗಿದ್ದಾರೆ ಎಂದು ಹೇಳಬಹುದು.
ಇದರ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ ನಾಲ್ಕನೆಯ ಮನೆಗೆ ಕೂಡ ಪ್ರವೇಶ ಮಾಡಿದ್ದರು. ಮಾಳವಿಕ ಅವರು ತಮ್ಮ ನಟನೆಗಾಗಿ ಸಾಕಷ್ಟು ಅವಾರ್ಡ್ ಗಳನ್ನು ಸಹ ಪಡೆದುಕೊಂಡಿದ್ದಾರೆ.
ಇನ್ನೂ ಮಾಳವಿಕಾ ಅವರು ಅವಿನಾಶ್ ಅವರನ್ನು 2001 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ನಟ ಅವಿನಾಶ್ ಅವರು ಕೂಡ ನಾನಾ ಭಾಷೆಗಳಲ್ಲಿ ಜನಪ್ರಿಯ ನಟ ಆಗಿರುವುದು ನಿಮಗೆ ಗೊತ್ತಿರುವ ವಿಷಿಯ. ಇನ್ನೂ ಈ ದಂಪತಿಗಳಿಗೆ ಗಲ್ವ್ ಎನ್ನುವ ಮಗ ಕೂಡ ಇದ್ದಾನೆ…..