ಬಿಗ್ ಬಾಸ್ ಸ್ಪರ್ಧಿ ಸಾನಿಯಾ ಅಯ್ಯರ್ ಅವರ ಬೆಡ್ ರೂಂ ನಲ್ಲಿದ್ದ ಆ ಹುಡುಗ ಯಾರು ?? ಆ ಹುಡುಗ ಮಾಡಿದ್ದ ಐನಾತಿ ಕೆಲಸ ಏನು ಗೊತ್ತಾ ??
ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಒಬ್ಬ ನಟಯದ್ದೇ ಸುದ್ದಿ ಹರಿದಾಡುತ್ತಿದೆ. ಅದುವೇ ಸಾನಿಯಾ ಅಯ್ಯರ್.ಹೌದು, ಅಗಸ್ಟ್ 5 ನೇ ತಾರೀಖಿನಿಂದ ಬಿಗ್ ಬಾಸ್ ಇದೇ ಮೊದಲ ಬಾರಿಗೆ ಓಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ಈಗಾಗಲೇ ಬಿಗ್ ಬಾಸ್ ಓಟಿಟಿ ಆರಂಭ ಆಗಿ ನಾಲ್ಕು ದಿನ ಕಳೆದಿವೆ. ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಒಬ್ಬರಿಗೊಬ್ಬರು ವೈಯುಕ್ತಿಕವಾಗಿ ಗೊತ್ತಿಲ್ಲದ.
ವ್ಯಕ್ತಿಗಳನ್ನು ಕಳುಹಿಸಲಾಗುತ್ತದೆ. ಈ ಸೆಲೆಬ್ರಿಟಿ ಸ್ಪರ್ಧಿಗಳ ಬಗ್ಗೆ ಉಳಿದ ಸ್ಪರ್ಧಿಗಳಿಗೆ ಅದೇ ರೀತಿ ವೀಕ್ಷಕರಿಗೆ ಅವರ ಪ್ರತಿ ವಿಚಾರಗಳನ್ನು ಅದರಲ್ಲೂ ಈ ವರೆಗೆ ಎಲ್ಲಿಯೂ ಹೇಳಿಕೊಳ್ಳದ ತೀರಾ ವೈಯುಕ್ತಿಕ ವಿಚಾರಗಳನ್ನು ಕೂಡ ಅವರಿಂದ ಹೇಳಿಸಿಲಾಗುತ್ತದೆ. ಈ ರೀತಿಯಾಗಿ ನೋಡಲು ಸುಂದರವಾಗಿರುವ ಅದೇ ರೀತಿ ಬಣ್ಣದ ಲೋಕದಲ್ಲಿ ಕಲರ್.
ಫುಲ್ ಆಗಿ ಕಾಣಿಸುವ ಅವರ ನೋ-ವು ಕ-ಷ್ಗಗಳು ಜನರಿಗೆ ಅದೇ ರೀತಿ ಇತರ ಸ್ಪರ್ಧಿಗಳ ಕಣ್ಣೀರು ತರಿಸುವಂತಿರುತ್ತದೆ. ಅದೇ ರೀತಿ ಈ ಬಾರಿಯ ಬಿಗ್ ಬಾಸ್ ಓಟಿಟಿಯ ಒಬ್ಬೊಬ್ಬ ಸ್ಪರ್ಧಿಗಳು ಕೂಡ ತಮ್ಮ ಜೀವನದ ಕಹಿ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಅದರಲ್ಲಿ ಹಿರಿಯ ನಟಿ ದೀಪಾ ಅಯ್ಯರ್ ಅವರ ಮಗಳು ಸಾನಿಯಾ ಅಯ್ಯರ್ ಅವರ ಕಥೆಯಂತೂ ಎಲ್ಲರ ಮನಸ್ಸನ್ನು ಕರಗಿಸಿದೆ.ವೀಕ್ಷಕರ ಕಣ್ಣಲ್ಲಿ ನೀರು ತರಿಸಿದೆ.
ಹೌದು, ಪುಟ್ಟ ಗೌರಿ ಖ್ಯಾತಿಯ ಸಾನಿಯಾ ಅಯ್ಯರ್ ಅವರ ತಾಯಿ ದೀಪಾ ಅಯ್ಯರ್ ಡಬಲ್ ಡಿ-ವೋರ್ಸಿ. ಸಾನಿಯಾ ಎರಡು ವರ್ಷದವ ಮಗುವಾಗಿರುವಾಗ ದೀಪಾ ಅಯ್ಯರ್ ಅವರ ಮೊದಲ ಪತಿಯ ಜೊತೆ ಭಿನ್ನಾಭಿಪ್ರಾಯ ಮೂಡಿ ಅವರಿಂದ ದೂರ ಆಗಿದ್ದರು. ಅದಾದ ನಂತರ ಸಾನಿಯಾ ಅಯ್ಯರ್ ಅವರಿಗೆ ಅಪ್ಪ ಇಲ್ಲದ ಕೊರಗು ಕಾಡುತ್ತಲೆ ಇತ್ತು. ಹೀಗಾಗಿ ತನ್ನ ತಾಯಿಯ ಬಳಿ ಅಪ್ಪ ಬೇಕು ಎಂದು ಕೇಳುತ್ತಿದ್ದರು. ದೀಪಾ ಅಯ್ಯರ್.
ಅವರಿಗೆ ಸಿನಿಲೋಕದ ಒಬ್ಬ ವ್ಯಕ್ತಿ ಜೊತೆ ಕ್ಲೋಸ್ ಫ್ರೆಂಡ್ ಶಿಪ್ ಇತ್ತು. ಆ ವ್ಯಕ್ತಿ ಸಾನಿಯಾ ಜೊತೆ ಹಾಗೂ ಅವರ ಕುಟುಂಬದ ಜೊತೆ ತೀರಾ ಅನ್ಯೂನ್ಯವಾಗಿದ್ದರು. ಸಾನಿಯಾರಿಗೆ ಆ ವ್ಯಕ್ತಿ ತುಂಬಾ ಇಷ್ಟವಾಗಿದ್ದರು. ಹಾಗಾಗಿ ಆ ವ್ಯಕ್ತಿಯನ್ನು ಮದುವೆ ಆಗು ಅವರೇ ನನ್ನ ಅಪ್ಪನಾಗಲಿ ಎಂದು ಕೇಳಿಕೊಂಡಿದ್ದರಂತೆ. ಹೀಗಾಗಿ ಮಗಳ ಮಾತಿಗೆ ಒಪ್ಪಿ ಆ ವ್ಯಕ್ತಿಯನ್ನು ಮದುವೆ ಆಗಿದ್ದರಂತೆ.
ಆದರೆ ಫ್ರೆಂಡ್ ಆಗಿ ಇರುವಾಗ ಇದ್ದ ಒಳ್ಳೆಯ ಗುಣ ವರ್ತನೆ ಮದುವೆ ಆದ ನಂತರದಲ್ಲಿ ಬದಲಾದ ಕಾರಣ ಇದು ಸರಿ ಬರಲ್ಲ ಅನ್ನುವ ಕಾರಣಕ್ಕೆ ಆತನಿಗೂ ದೀಪಾ ಅಯ್ಯರ್ ಡಿವೋ-ರ್ಸ್ ಕೊಟ್ಟಿದ್ದರಂತೆ. ಆದರೆ ದೀಪಾ ಅಯ್ಯರ್ ನಿಂದ ದೂರ ಆಗಲು ಇಷ್ಟ ಇಲ್ಲದ ವ್ಯಕ್ತಿ ಕ್ರಿಮಿನಲ್ ಯೋಚನೆ ಮಾಡಿದ್ದರು ಎಂದು ಸಾನಿಯಾ ಅಯ್ಯರ್ ಕಣ್ಣೀರು ಹಾಕಿದ್ದಾರೆ. ದೀಪಾ ಅಯ್ಯರ್.
ಇಲ್ಲದೆ ಇರುವಾಗ ಸಾನಿಯಾ ತನ್ನ ಬಾಯ್ ಫ್ರೆಂಡ್ ಜೊತೆ ಬೆಡ್ ರೂಂ ನಲ್ಲಿ ಇರುವಾಗ ಅದನ್ನು ಕೆಟ್ಟದಾಗಿ ಬಿಂಬಿಸುವಂತೆ ಪಕ್ಕದ ಮನೆಯ ಕಿಟಕಿಯಿಂದ ವಿಡಿಯೋ ರೆಕಾರ್ಡ್ ಮಾಡಿ ಅದನ್ನು ದೀಪಾ ಅಯ್ಯರ್ ಅವರಿಗೆ ಬಿಟ್ಟು ಮನೆಯವರಿಗೆ, ಅದೇ ರೀತಿ ತನಗೆ ಪರಿಚಯ ಇರುವ ಎಲ್ಲರಿಗೂ ತೋರಿಸಿ ನನ್ನ ಹಾಗೂ ಕುಟುಂಬದ ಮರ್ಯಾದೆ ತೆಗೆದಿದ್ದಾನೆ. ಆತನ ಉದ್ದೇಶ ಆ ಮನೆಗೆ.
ಒಬ್ಬ ಪುರುಷನ ಅಗತ್ಯ ಇದೆ, ತಂದೆ ಇಲ್ಲದೆ ಇದ್ದರೆ ಸಾನಿಯಾ ಹಾಳಾಗಿ ಹೋಗುತ್ತಾಳೆ ಅನ್ನುವಂತೆ ಎಲ್ಲಾ ಕಡೆ ಬಿಂಬಿಸಿದ್ದ. ನಾನು ಬಾಯ್ ಫ್ರೆಂಡ್ ಜೊತೆ ಏನೂ ಮಾಡಿರಲಿಲ್ಲ, ಫುಲ್ ಬಟ್ಟೆಯಲ್ಲಿ ಇದ್ದೆ, ಹತ್ತಿರಕೂತು ಮಾತನಾಡುತ್ತಿದೆ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ. ಸಾನಿಯಾರ ಈ ಕಣ್ಣೀರ ಕಥೆ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.