Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಬಿಗ್ ಬಾಸ್ ಖ್ಯಾತಿಯ ಶುಭ ಪೂಂಜಾ ಮದುವೆಯಾಗಿರುವ ಹುಡುಗ ಎಷ್ಟು ಕೋಟಿಯಾ ಒಡೆಯ ಗೊತ್ತಾ? ಅಬ್ಬಬ್ಬಾ ಇಷ್ಟೊಂದು ಹಣನ ಏನ್ಮಾಡ್ತರೇ ಗುರು?

0

ಸ್ನೇಹಿತರೆ, ಚಂದನವನದ ಮತ್ತೊಂದು ಮುಗ್ಗಿನಮನಸು ಎಂದೇ ಕರೆಸಿಕೊಳ್ಳುವ ಮುದ್ದಾದ ಬೆಡಗಿ ಶುಭ ಪೂಂಜಾ ಮದುವೆಯಾಗಿರುವ ಹುಡುಗ ಯಾರು ಗೊತ್ತಾ? ಎಷ್ಟು ಕೋಟಿ ಆಸ್ತಿ ಒಡೆಯರಾಗಿದ್ದಾರೆ? ಇವರ ಕ್ಯೂಟ್ ಲವ್ ಸ್ಟೋರಿ ಹೇಗಿದೆ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಶುಭ ಪೂಂಜ ಬಿಗ್ ಬಾಸ್ ಮನೆಗೆ ಹಲವಾರು ಕ್ಯೂಟಸ್ಟ್ ಹುಡುಗಿಯರು ಬಂದು ಹೋದರು ಆದ್ರೆ ಆ ಕ್ಯೂಟೆಸ್ಟ್ ಹುಡುಗಿಯರಲ್ಲಿ ನಮ್ಮ ಶುಭಪುಂಜ ಕೂಡ ಒಬ್ಬರು. ಮೊಗ್ಗಿನ ಮನಸು ಸಿನಿಮಾದ ಮೂಲಕ ಉತ್ತಮ ನಟಿಯಾಗಿ ತಮ್ಮದೇ ಆದ ಛಾಪನ್ನು ಮೂಡಿಸುವ ಮೂಲಕ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ.

ಅಷ್ಟೇ ಅಲ್ಲದೆ ಮೊಗ್ಗಿನ ಮನಸ್ಸು ಖ್ಯಾತಿಯ ಶುಭಪುಂಜಾ ಎಂದರೆ ಸಾಕು ಒಂದಷ್ಟು ಹಸಿಬಿಸಿ ದೃಶ್ಯಗಳು ಕಣ್ಣ ಮುಂದೆ ಬರುತ್ತವೆ. ಮತ್ತೊಂದಷ್ಟು ವಿವಾದಗಳು ನೆನಪಾಗುತ್ತದೆ ಆದರೆ ಬಿಗ್ ಬಾಸ್ ಕಾರ್ಯಕ್ರಮ ನೋಡಿದ ನಂತರ ಆಕೆಯ ಮೇಲಿದ್ದ ಅಭಿಪ್ರಾಯ ಕೆಲವರಲ್ಲಿ ಬದಲಾಗಿದೆ. ಹೌದು ಶುಭಪುಂಜ ಅವರು ಕೆಲವು ಚಿತ್ರಗಳಲ್ಲಿ ಹಸಿಬಿಸಿಯಾಗಿ ಕಾಣಿಸಿಕೊಂಡಿರಬಹುದು ಆದರೆ ಆಕೆಯ ಮನಸ್ಸು ಬಹಳ ಸ್ವಚ್ಛವಾದದ್ದು, ಮತ್ತು ಆಕೆಯ ನಡತೆ ಪುಟ್ಟ ಮಗುವಿನ ರೀತಿ ಇರುತ್ತದೆ ಅಷ್ಟು ಮುಗ್ದ ಮನಸ್ಸನ್ನು ಉಳ್ಳವರು ಶುಭ ಪೂಂಜಾ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಚಂಡ ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಕಾಲಿಟ್ಟ ಮಂಗಳೂರು ಬೆಡಗಿ ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶುಭ ಪೂಂಜಾರವರಿಗೆ ದುನಿಯಾ ವಿಜಯ್ ಅವರ ಜೊತೆ ಸಂಬಂಧವಿದೆ ಎಂಬ ಊಹಾಪೋಹಗಳಿಂದ ಹಿಂದೆಲ್ಲ ಸಾಕಷ್ಟು ಸುದ್ದಿಯಾಗಿದ್ದರು.

ಅವರಿಬ್ಬರೂ ಮದುವೆಯಾಗಿದೆ ಎಂಬುದಕ್ಕೆ ಸಾಕ್ಷಿ ಎನ್ನುವಂತೆ ಕೆಲವೊಂದಿಷ್ಟು ಫೋಟೋಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದಾಗಿ ಕೊಂಚಕಾಲ ಶುಭಪುಂಜ ಯಾವುದೇ ಸುದ್ದಿ ಅಲ್ಲಿರಲಿಲ್ಲ ಇದೆಲ್ಲಾ ಮುಗಿದ ಎಷ್ಟೋ ದಿನಗಳ ನಂತರ ಶುಭ ಅವರು ಮತ್ತೆ ಸುದ್ದಿಯಾಗಿದ್ದು, ಹೌದು ತಮ್ಮ ಹಾಟ್ ಫೋಟೋ ಶೂಟ್ಗಳಿಂದ ಬಹಳ ಪ್ರಚೋದನಕಾರಿ ಭಾವಗಳಲ್ಲಿದ್ದ ಈ ಫೋಟೋಗಳು ಮೊಗ್ಗಿನ ಮನಸ್ಸು ಹುಡುಗಿಯ ಇಮೇಜನ್ನು ಕೊಂಚ ಬದಲಿಸಿತು.

ಒಂದು ವರ್ಷದ ಹಿಂದೆ ಶುಭಪುಂಜ ಅವರು ಬಿಸಿನೆಸ್ ಮ್ಯಾನ್ ಜೊತೆಗೆ ಡೇಟಿಂಗ್ ಮಾಡುತ್ತಾ ಲವ್ವಲ್ಲಿ ಬಿದ್ದಿರುವ ವಿಚಾರ ಬಯಲಾಯಿತು. ಇದಾದ ನಂತರ ಸ್ವಲ್ಪ ದಿನಗಳಲ್ಲಿ ನಾವಿಬ್ಬರು ಮದುವೆಯಾಗುತ್ತಿದ್ದೇವೆ ಎಂದು ಸ್ವತಹಾ ಶುಭಪುಂಜರವರೆ ಮಾಧ್ಯಮಕ್ಕೆ ಹೇಳಿಕೊಂಡಿದ್ದರು. ಜೊತೆಗೆ ಚಿನ್ನಿ ಬಾಂಬೆ ಲವ್ ಸ್ಟೋರಿಯನ್ನು ಬಿಗ್ ಬಾಸ್ ಮನೆಯಲ್ಲಿ ಹಲವಾರು ಬಾರಿ ಕೇಳಿದ್ದೇವೆ. ಇನ್ನೂ ಹಲವಾರು ವರ್ಷಗಳಿಂದ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಸುಮಂತ್ ಮತ್ತು ಶುಭಪುಂಜ ಅವರ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ.

ಇನ್ನು ಸುಮಂತ್ ಅವರ ಬ್ಯಾಗ್ರೌಂಡ್ ಹೇಗಿದೆ ಎಂಬುದನ್ನು ನೋಡುವುದಾದರೆ, ಸುಮಂತ್ ಅವರು ಓರ್ವ ಬಿಸಿನೆಸ್ ಮ್ಯಾನ್ ಆಗಿದ್ದು ,ತಂದೆ ತಾಯಿಗೆ ಒಬ್ಬನೇ ಮಗ ಕೂಡ ಹೌದು. ಇದರ ಜೊತೆಗೆ ಬರೋಬ್ಬರಿ ಏಳು ಕೋಟಿ ಆಸ್ತಿ ಒಡೆಯರಾಗಿದ್ದಾರೆಂಬುದು ಮೂಲಗಳಿಂದ ತಿಳಿದುಬಂದಿದೆ. ಈ ಮುದ್ದಾದ ಜೋಡಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ಕಮೆಂಟ್ ಮಾಡಿ ತಿಳಿಸಿ ಹಾಗೂ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ.

Leave A Reply