ಶಾರುಖ್ ಅವರು ನವೆಂಬರ್ 2 1965 ರಂದು ಜನಿಸಿದರು. ಇವರು ಗೌರಿ ಖಾನ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಹಾಗೆಯೇ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರು ಬಾಡಿಗೆ ತಾಯಿ ಮುಖಾಂತರ ಅಬ್ರಹಮ್ ಖಾನ್ ನನ್ನು ಮಗನಾಗಿ ಪಡೆದುಕೊಂಡಿದ್ದಾರೆ.
ಬಾಲಿವುಡ್ ನ ಬೆಡಗಿ ಪ್ರೀತಿ ಜಿಂಟಾ ಅವರು ಜನವರಿ 31 1975 ರಂದು ಜನಿಸಿದ್ದಾರೆ. ಇವರು ಜೀನ್ ಗೂಡೆನಾಫ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇವರಿಬ್ಬರೂ ಬಾಡಿಗೆ ತಾಯಿಯ ಮೂಲಕ ಇಬ್ಬರು ಮಕ್ಕಳನ್ನು ಪಡೆದುಕೊಂಡಿದ್ದಾರೆ.
ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರು ಮೇ 25 1972 ರಂದು ಜನಿಸಿದ್ದಾರೆ. ಇನ್ನೂ ಇವರು ಸಿಂಗಲ್ ಪೇರೆಂಟ್ ಆಗಿದ್ದು ಬಾಡಿಗೆ ತಾಯಿಯ ಮುಖಾಂತರ ಇಬ್ಬರು ಮಕ್ಕಳನ್ನು ಪಡೆದು ತಂದೆಯಾಗಿದ್ದಾರೆ.
ಬಾಲಿವುಡ್ ನ ಜನಪ್ರಿಯ ನಟಿ ಸನ್ನಿ ಲಿಯೋನ್ ಅವರು ಮೇ 13 1981 ರಂದು ಜನಿಸಿದ್ದಾರೆ. ಇವರು ಡೇನಿಯಲ್ ವೆಬ್ಬರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇವರು ಇಬ್ಬರು ಮಕ್ಕಳನ್ನು ಬಾಡಿಗೆ ತಾಯಿಯ ಮುಖಾಂತರ ಪಡೆದುಕೊಂಡಿದ್ದಾರೆ.
ಬಾಲಿವುಡ್ ನ ಸ್ಟಾರ್ ನಟಿ ಫರಾ ಖಾನ್ ಅವರು ಜನವರಿ 9 1965 ರಂದು ಜನಿಸಿದ್ದಾರೆ. ಇವರು ಶಿರೀಶ್ ಕುಂದೇರ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇವರಿಬ್ಬರು 3 ಮಕ್ಕಳನ್ನು ಬಾಡಿಗೆ ತಾಯಿಯ ಮುಖಾಂತರ ಪಡೆದು ತಂದೆ ತಾಯಿಯಾಗಿದ್ದಾರೆ.
ಖ್ಯಾತ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಅವರು ಜೂನ್ 8 1975 ರಂದು ಜನಿಸಿದ್ದಾರೆ. ಇನ್ನೂ ಶಿಲ್ಪಾ ಅವರು ರಾಜ್ ಕುಂದ್ರಾ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಹಾಗೆಯೇ ಇವರಿಬ್ಬರೂ ತಮ್ಮ ಮಕ್ಕಳನ್ನು ಬಾಡಿಗೆ ತಾಯಿಯ ಮುಖಾಂತರ ಪಡೆದುಕೊಂಡಿದ್ದಾರೆ.
ಸ್ಟಾರ್ ನಟಿ ಏಕ್ತಾ ಕಪೂರ್ ಅವರು ಜೂನ್ 7 1975 ರಂದು ಜನಿಸಿದ್ದಾರೆ. ಇನ್ನೂ ಇವರು ಸಿಂಗಲ್ ಪೇರೆಂಟ್ ಆಗಿದ್ದು ಬಾಡಿಗೆ ತಾಯಿಯ ಮುಖಾಂತರ ಮಗುವನ್ನು ಪಡೆದುಕೊಂಡಿದ್ದಾರೆ.
ಖ್ಯಾತ ಸ್ಟಾರ್ ನಟ ಅಮಿರ್ ಖಾನ್ ಅವರು ಮಾರ್ಚ್ 14 1955 ರಂದು ಜನಿಸಿದ್ದಾರೆ. ಇವರು ಕಿರಣ್ ರಾವ್ ಅವರನ್ನು ವಿವಾಹ ಮಾಡಿಕೊಂಡಿದ್ದು ಒಂದು ಗಂಡು ಮಗುವನ್ನು ಬಾಡಿಗೆ ತಾಯಿಯ ಮುಖಾಂತರ ಪಡೆದುಕೊಂಡಿದ್ದಾರೆ…..