ಪ್ರಿ ವೆಡ್ಡಿಂಗ್ ಪೋಟೋಶೂಟ್ ಮಾಡಿಸಲು ಹೋದ ಈ ಜೋಡಿಗಳು ಏನಾಗಿ ಹೋದರು ಗೊತ್ತೇ ?? ಪಾಪ ಇಂತ ಸ್ಥಿತಿ ಯಾರಿಗೂ ಬೇಡ ಕಣ್ರೀ !! ಕಣ್ಣೀರು ಬರುತ್ತೆ !!
ಈಗಿನ ಕಾಲದಲ್ಲಿ ಈ ಪೋಟೋಶೂಟ್ ಅನ್ನೋದು ಒಂದು ಟ್ರೆಂಡ್ ಆಗಿಬಿಟ್ಟಿದೆ. ಸಾಮಾನ್ತವಾದ ಫೋಟೋಶೂಟ್ ಒಂದು ಕಡೆಯಾದರೆ ಈ ಪ್ರೀ ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಅನ್ನುವುದೇ ಒಂದು ರೀತಿ. ಚಿತ್ರ ವಿಚಿತ್ರವಾಗಿ, ಅದರಲ್ಲೂ ತುಂಬಾ ವಿಶೇಷವಾಗಿ ತಮ್ಮ ಪೋಟೋಸ್ ಬರಬೇಕು ಅಂತ ಹೇಳಿ.
ಅದಕ್ಕಾಗಿ ದೂರದ ಜಾಗಗಳಿಗೆ ಹೋಗಿ ಪೋಟೋ ತೆಗೆಸಿಕೊಳ್ಳುತ್ತಾರೆ. ಹೆಚ್ಚಿನ ಜೋಡಿಗಳು ನೀರಿನ ಬಳಿಯೇ ಪೋಟೋ ಶೂಟ್ ಮಾಡಿಸಿಕೊಳ್ಳಲು ಇಷ್ಟ ಪಡುತ್ತಾರೆ. ಆದರೆ ಹೀಗೆ ಮಾಡಿಸಿಕೊಂಡು ಮದುವೆ ಯಾಗಿ ಸುಖವಾಗಿ ಜೀವನ ನಡೆಸ ಬೇಕಾಗಿದ್ದ ಎಷ್ಟೋ ಜೋಡಿಗಳು ಅ,ನಾಹು,ತಕ್ಕೆ ಒಳಗಾಗಿ ಜೀವವನ್ನೇ.
ಕಳೆದುಕೊಂಡಿದ್ದಾರೆ. ಅಂತಹ ಕೆಲ ಘಟನೆಗಳು ಇಲ್ಲಿವೆ. ಇದು ಕೇರಳದಲ್ಲಿ ನಡೆದಿರುವ ಘಟನೆ. ರಜೀನ್ ಹಾಗೂ ಕನೀಹಾ ಅನ್ನುವ ಯುವ ಜೋಡಿಗಳು ಅಲ್ಲಿನ ಜೆನಿಕಾಡ್ ಪ್ರದೇಶದ ಕುಟ್ಯಾಡಿ ಪ್ರಕೃತಿ ಮಡಿಲಲ್ಲಿ ಫೋಟೋ ತೆಗೆಸಿಕೊಳ್ಳಲು ಹೋಗಿದ್ದರು. ಅಲ್ಲಿನ ಜಲಪಾತ ಬಳಿ ನಿಂತಿದ್ದ ಕನೀಹಾ ಕಾಲು ಜಾರಿ ಬಿದ್ದಾಗ ಆಕೆಯನ್ನು.
ಕಾಪಾಡಲು ರಜೀನ್ ಕೂಡ ಹಾರಿದ್ದ.ಆದರೆ ರಜೀನ್ ನೀರಲ್ಲಿ ಕೊಚ್ಚಿ ಹೋಗಿ ಸಾ-ವ,ನ್ನಪ್ಪಿದರೆ ಕನೀಹಾ ಊರವರ ಸಹಾಯದಿಂದ ಬದುಕುಳಿದರೂ ತನ್ನಾತ ಸಾ-ವಿನಿಂದ ಮರುಗುತ್ತಿದ್ದಾಳೆ. ಇದೇ ರೀತಿ ಚಂದ್ರ ಅನ್ನುವ 28 ವರ್ಷದ ಮೈಸೂರಿನ ಕ್ಯಾತನಹಳ್ಳಿ ನಿವಾಸಿಯೊಬ್ಬರು ಶಶಿಕಲಾ ಅನ್ನುವವರನ್ನು ಐದು ವರ್ಷ ಪ್ರೀತಿಸಿದ್ದರು.
ನವೆಂಬರ್ 20 ರಂದು ಮದುವೆ ಆಗಲಿರುವ ಇವರು ಅದರ ಹಿಂದಿನ ದಿನ ಅಂದರೆ19 ರಂದು ಫೋಟೋ ಶೂಟ್ ಮಾಡಿಸಿಕೊಳ್ಳಲು ಮುಡುಕುದುರೆ ಮಲ್ಲಿಕಾರ್ಜುನ ದೇವಾಲಯದ ಬಳಿಯ ನದಿ ಬಳೊ ಫೋಟೋ ತೆಗೆಸಲು ರೆಡಿ ಆಗಿದ್ದರು.ಅದರಂತೆ ತೆಪ್ಪ ಹತ್ತಿದ್ದರು.ಆದರೆ ಶಶಿಕಲಾ ಹೀಲ್ಡ್ ಚಪ್ಪಲಿ ಹಾಕಿದ್ದ ಕಾರಣ ತೆಪ್ಪ ತೂತಾಗಿ ನೀರು.
ತುಂಬಿ ಮಗುಚಿ ಬಿದ್ದ ಕಾರಣ ಇಬ್ಬರೂ ದು,ರ್ಮ-ರ,ಣಕ್ಕೆ ಈಡಾಗಿದ್ದರು. ಹಾಗೆಯೇ ಉತ್ತರಪ್ರದೇಶ ದ ಉದಯಪುರದ ಅಲಿಸಾ ಅನ್ನುವ ಡ್ಯಾಮ್ ಬಳಿಯೂ ಹತ್ತು ಜನರ ತಂಡ ಹೋಗಿತ್ತು. ಅದರಲ್ಲಿ ಇಬ್ಬರು ಕಪಲ್ ಇನ್ನುಳಿದವರು ಫೋಟೋಗ್ರಾಫರ್ಸ್. ಆದರೆ ಇಲ್ಲಿ ಪ್ರದೀಪ್ ಅನ್ನುವ ಫೊಟೋಗ್ರಾಫರ್ ಕಾಲು ಜಾರಿ ನೀರಿಗೆ ಬಿದ್ದು ಸಾ-ವನ್ನ,ಪ್ಪಿದ್ದ.
ಅದೇ ರೀತಿ ರಾಜಸ್ಥಾನ ದ ಜೈಪುರ್ ನಲ್ಲಿಯೂ ಭೀ-ಕರ ಘಟನೆ ನಡೆದಿದ್ದು, ಚಿತ್ತೂರ್ ಬಳಿಯ ರಾಣಾ ಪ್ರತಾಪ್ ಸಿಂಗ್ ಡ್ಯಾಮ್ ಆಶೀ ಗುಪ್ತಾ ಹಾಗೂ ಶಿಖಾ ಅನ್ನುವ ಕಪಲ್ ಫೋಟೋ ಶೂಟ್ ಗಾಗಿ ಹೋಗಿ ಅಲ್ಲಿನ ಡ್ಯಾಮ್ ಒಳಗೆ ಸಿಲುಕಿಕೊಂಡಿದ್ದರು.ನೀರಿನ ಮಟ್ಟ ಜಾಸ್ತಿಯಾಗುತ್ತಲೇ ಇತ್ತು. ಆದರೆ ತಕ್ಷಣ ಫೋಟೋಗ್ರಾಫರ್.
ಸಮಯಪ್ರಜ್ಞೆ ಮೆರೆದು ರಕ್ಷಣಾ ಪಡೆಗೆ ಕರೆ ಮಾಡಿ ಇಬ್ಬರನ್ನೂ ಸಾ-ವಿನ ದವಡೆಯಿಂದ ಪಾರಾಗುವಂತೆ ಮಾಡಿದ್ದರು. ಅದರೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಈಗಲೂ ಫೋಟೋ ಶೂಟ್ ಕ್ರೇಜ್ ಕಡಿಮೆ ಆಗದೇ ಇರೋದು ನಿಜಕ್ಕೂ ದುರಾದೃಷ್ಟ ಅಲ್ಲದೆ ಇನ್ನೇನು. ಈ ಘಟನೆಗಳ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.