ಪುಷ್ಪ ಸಿನಿಮಾದ ಹೂ ಅಂಟಾವ ಮಾಮ ಹಾಡಿನ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್! ಸಮಂತರವರ ಹಾಟ್ ಅವತಾರ ನೋಡಿದ್ರೆ ಮೈ ರೋಮ ಎದ್ದು ನಿಲ್ಲುತ್ತೆ!!
ಸ್ನೇಹಿತರೆ, ಇತ್ತೀಚೆಗಷ್ಟೇ ತೆರೆಕಂಡ ಪುಷ್ಪ ಸಿನಿಮಾ ತನ್ನ ಅದ್ಭುತ ಹಾಡುಗಳಿಂದಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡು ಯಶಸ್ವಿಯಾಯಿತೆಂದರೆ ತಪ್ಪಾಗಲಾರದು. ಹೌದು ಒಂದು ಕಡೆ ರಶ್ಮಿಕ ಮಂದಣ್ಣರವರ ಸಾಮಿ ಹಾಡು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರೆ ಮತ್ತೊಂದು ಕಡೆ ನಟಿ ಸಮಂತಾ ಅಲ್ಲು ಅರ್ಜುನ್ ಅವರೊಂದಿಗೆ ಹೂ ಅಂಟಾವ ಮಾಮ ಉಹೂ ಅಂಟಾವ ಮಾಮ ಎಂಬ ಅದ್ಭುತ ಹಾಡಿಗೆ ಸೊಂಟ ಬೆಳಕಿಸುವ ಮೂಲಕ ಪಡ್ಡೆಹುಡುಗರನ್ನು ಬಾಯಿ ಬಾಯಿ ಬಿಟ್ಟುಕೊಂಡು ತಮ್ಮ ಅಂದ ಚಂದವನ್ನು ನೋಡುವಂತೆ ಮಾಡಿದ್ದರು.
ಸದ್ಯ ಈ ಒಂದು ಹಾಡಿನ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಮಂತ ಅವರ ಹಾಟ್ ಅವತಾರ ನೋಡಿದವರೆಲ್ಲರ ಮೈ ರೋಮಾಂಚನವಾಗುತ್ತಿದೆ. ಹಾಗಾದ್ರೆ ಟಾಲಿವುಡ್ ಬ್ಯೂಟಿ ಸಮಂತ ಮೇಕಿಂಗ್ ವಿಡಿಯೋದಲ್ಲಿ ಹೇಗೆಲ್ಲಾ ಕುಣಿದು ಕುಪ್ಪಳಿಸಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ ಸತ್ಯವತಿ ಮಂಗಲಿ ಅವರ ಅದ್ಭುತ ಕಂಠದಿಂದ ಮೋಡಿ ಬಂದಿರುವಂತಹ ಪುಷ್ಪ ಸಿನಿಮಾದ ಹೂ ಅಂಟವ ಮಮಾ ಹಾಡು ಸದ್ಯ ನಡೆಯಲು ಬಾರದಂತಹ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಸ್ಲೋಗನ್ ಆಗಿಬಿಟ್ಟಿದೆ. ಎಲ್ಲರ ಬಾಯಲ್ಲೂ ಗೋಣಗುತ್ತಿರುವಂತಹ ಈ ಹಾಡು ಯೂಟ್ಯೂಬ್ನಲ್ಲಿ ಅತಿ ಹೆಚ್ಚಿನ ವೀಕ್ಷಣೆ ಪಡೆದ ವರ್ಷದ ಮೊದಲನೇ ಹಾಡು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇನ್ನು ಹಾಡಿನಲ್ಲಿ ಸಮಂತ ಹಾಕಿರುವಂತಹ ಒಂದೊಂದು ಸ್ಟೆಪ್ ಸಹ ಅಭಿಮಾನಿಗಳ ಹಾಟ್ ಫೇವರೆಟ್ ಆಗಿದ್ದು, ತಮ್ಮ ತಮ್ಮ ಟಿಕ್ ಟಾಕ್ ವಿಡಿಯೋಗಳಲ್ಲಿ ಕಾಪಿ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸಮಂತಾರಂತೆ ಸೊಂಟ ಬಳುಕಿಸಲು ಪ್ರಯತ್ನ ಪಡುತ್ತಿದ್ದಾರೆ.
ಹೀಗಿರುವಾಗ ಚಿತ್ರತಂಡದಿಂದ ಈ ಹಾಡಿನ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು, 47 ಸೆಕೆಂಡ್ಸ್ ಇರುವಂತಹ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆಯಾದ ಕೇವಲ ಒಂದೇ ಗಂಟೆಗೆ ಏಳು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಅಲ್ಲದೆ ಮೇಕಿಂಗ್ ವಿಡಿಯೋದಲ್ಲಿ ಸಮಂತರವರ ಹಾಟ್ ಮೈಮಾಟ ನೋಡಿದ.
ಅಭಿಮಾನಿಗಳು ಕನಸಿನಲ್ಲಿ ಸ್ಯಾಮ್ ಸ್ಯಾಮ್ ಎಂದು ಕನವರಿಸುವಂತಹ ಪರಿಸ್ಥಿತಿ ಎದುರಾಗಿದೆ. ಈ ಕೆಳಗಿನ ವಿಡಿಯೋ ಮೂಲಕ ನೀವು ಕೂಡ ಸಮಂತರವರ ಹೂ ಅಂಟವಾ ಮಾಮ ಹಾಡಿನ ಜಬರ್ದಸ್ತ್ ಡ್ಯಾನ್ಸ್ ವಿಡಿಯೋ ನೋಡಬಹುದಾಗಿದೆ. ಹೀಗಾಗಿ ತಪ್ಪದೇ ಇದನ್ನು ವೀಕ್ಷಿಸಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.