Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಮ್ಮ ಕನ್ನಡ ಇಂಡಸ್ಟ್ರಿಯ ಹಿರಿಯ ನಟ ನಟಿಯರ ಮೊಮ್ಮಕ್ಕಳು ಯಾರೆಂದು ನೋಡೋಣ ಬನ್ನಿ..!!

0

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇರುವ ಕೆಲ ಹಿರಿಯ ನಟ ನಟಿಯರ ಮೊಮ್ಮಕ್ಕಳು ಯಾರು ಎಂದು ಇಲ್ಲಿ ತಿಳಿದುಕೊಳ್ಳೋಣ..

ನಟಿ ವಿನಯಾ ಪ್ರಸಾದ್ ಅವರು ನವಂಬರ್ 22 1965 ರಂದು ಉಡುಪಿಯಲ್ಲಿ ಜನಿಸಿದರು. ಇವರು 1988 ರಲ್ಲಿ ಬಿಡುಗಡೆಯಾದ ಮಧ್ವಾಚಾರ್ಯ ಚಿತ್ರದ ಮೂಲಕ ಮೊದಲನೆಯದಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ಇವರಿಗೆ ಪ್ರಥಮ ಪ್ರಸಾದ್ ಎನ್ನುವ ಮಗಳು ಇದ್ದಾರೆ. ಇಲ್ಲಿ ನೀವು ವಿನಯ ಪ್ರಸಾದ್ ಅವರ ಮೊಮ್ಮಗಳನ್ನು ನೋಡಬಹುದು.

ನಟಿ ಗಾಯತ್ರಿ ಪ್ರಭಾಕರ್ ಅವರು ಹಿರಿಯ ನಟಿಯಾಗಿ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನೂ ಇವರಿಗೆ ನಟಿ ಅನು ಪ್ರಭಾಕರ್ ಅವರು ಮಗಳು ಆಗಬೇಕು. ಇಲ್ಲಿ ಗಾಯತ್ರಿ ಪ್ರಭಾಕರ್ ಅವರ ಮೊಮ್ಮಗಳು ನಂದನ ಅವರನ್ನು ನೋಡಬಹುದು.

 

ನಟಿ ಪ್ರಮೀಳಾ ಜೋಷಾಯಿ ಅವರು ಮಾರ್ಚ್ 31 1955 ರಂದು ಜನಿಸಿದ್ದಾರೆ. ಇವರು ಕೂಡ ಸಾಕಷ್ಟು ವಿವಿಧ ಭಾಷೆಗಳಲ್ಲಿ ನಟಿಸಿದ್ದಾರೆ. ಇನ್ನೂ ಪ್ರಮಿಳಾ ಜೋಷಾಯಿ ಅವರಿಗೆ ನಟಿ ಮೇಘನಾ ರಾಜ್ ಅವರು ಮಗಳು ಆಗಬೇಕು. ಪ್ರಮೀಳಾ ಜೋಷಾಯ್ ಅವರ ಮೊಮ್ಮಗ ರಾಯಾನ್ ರಾಜ್ ಸರ್ಜಾ ಅವರನ್ನು ನೋಡಬಹುದು.

ನಟಿ ಭಾರ್ಗವಿ ನಾರಾಯಣ್ ಅವರು ಫೆಬ್ರವರಿ 4 1938 ರಂದು ಜನಿಸಿದ್ದರು. ಇವರು ಹಿರಿಯ ನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರಿಗೆ ನಟಿ ಸುಧಾ ಬೆಳವಾಡಿ ಅವರು ಮಗಳು ಆಗಬೇಕು. ಹಾಗೆಯೇ ಭಾರ್ಗವಿ ನಾರಾಯಣ್ ಅವರ ಮೊಮ್ಮಗಳು ನಟಿ ಸಂಯುಕ್ತಾ ಹೊರನಾಡ್.

ನಟಿ ಲಕ್ಷ್ಮಿ ದೇವಮ್ಮ ಅವರು ಏಪ್ರಿಲ್ 14 1934 ರಂದು ಜನಿಸಿದ್ದಾರೆ. ಇವರು ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇಲ್ಲಿ ಲಕ್ಷ್ಮಿ ದೇವಮ್ಮ ಅವರ ಮೊಮ್ಮಗನನ್ನು ನೋಡಬಹುದು.

ನಟಿ ಜಯಂತಿ ಅವರು ಜನವರಿ 6 1945 ರಂದು ಬಳ್ಳಾರಿಯಲ್ಲಿ ಜನಿಸಿದ್ದರು. ಇವರಿಗೆ ತಮಿಳು ನಟ ಪ್ರಶಾಂತ್ ಅವರು ಸಂಬಂಧದಲ್ಲಿ ಮೊಮ್ಮಗ ಆಗಬೇಕು.

ನಟ ಲೋಕೇಶ್ ಅವರು ಮೇ 19 1947 ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಇಲ್ಲಿ ಲೋಕೇಶ್ ಅವರ ಇಬ್ಬರು ಮೊಮ್ಮಕ್ಕಳನ್ನು ನೋಡಬಹುದು.

ನಟ ಅಶ್ವತ್ಥ್ ಅವರು ಮಾರ್ಚ್ 25 1925 ರಂದು ಜನಿಸಿದ್ದರು. ಇಲ್ಲಿ ಅಶ್ವತ್ಥ್ ಅವರ ಮೊಮ್ಮಗನನ್ನು ನೋಡಬಹುದು.

ನಟಿ ಜ್ಯೂಲಿ ಲಕ್ಷ್ಮಿ ಅವರು ಡಿಸೆಂಬರ್ 13 1952 ರಂದು ಜನಿಸಿದ್ದಾರೆ. ಇವರಿಗೆ ನಟಿ ಐಶ್ವರ್ಯ ಭಾಸ್ಕರನ್ ಅವರು ಮಗಳು ಆಗಬೇಕು. ಇಲ್ಲಿ ನೀವು ಜೂಲಿ ಲಕ್ಷ್ಮಿಯವರ ಮೊಮ್ಮಗಳನ್ನು ನೋಡಬಹುದು.

ನಟಿ ಆರತಿ ಅವರು 1954 ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರಿಗೆ ನಟಿ ಸಾಂಗವಿ ಅವರು ಮೊಮ್ಮಗಳು ಆಗಬೇಕು.

ನಟ ಶಶಿಕುಮಾರ್ ಅವರು ಡಿಸೆಂಬರ್ 2 1965 ರಂದು ಜನಿಸಿದ್ದಾರೆ. ಇಲ್ಲಿ ಶಶಿಕುಮಾರ್ ಅವರ ಮೊಮ್ಮಗನನ್ನು ನೋಡಬಹುದು…..

Leave A Reply