ದಕ್ಷಿಣ ಭಾರತದ ಸ್ಟಾರ್ ನಟಿಯರು ಒಂದು ಚಿತ್ರಕ್ಕೆ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಗೊತ್ತಾ..ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಸಾಯಿ ಪಲ್ಲವಿ ಅವರು ಮೇ 9 1992 ರಂದು ಜನಿಸಿದ್ದಾರೆ. ಇವರು ಒಂದು ಚಿತ್ರಕ್ಕೆ ಸುಮಾರು 1.5 ಕೋಟಿ ರೂ. ಗಳನ್ನು ಪಡೆಯುತ್ತಾರೆ.
ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ ಅವರು ಅಕ್ಟೋಬರ್ 10 1990 ರಂದು ಜನಿಸಿದ್ದಾರೆ. ಇವರಿಗೆ ಒಂದು ಚಿತ್ರಕ್ಕೆ ಸುಮಾರು 70 ಲಕ್ಷ ರೂ. ಗಳ ಸಂಭಾವನೆ ದೊರೆಯುತ್ತದೆ.
ಸ್ಟಾರ್ ನಟಿ ತಮನ್ನಾ ಭಾಟಿಯಾ ಅವರು ಡಿಸೆಂಬರ್ 21 1989 ರಂದು ಜನಿಸಿದ್ದಾರೆ. ಇವರು ಒಂದು ಚಿತ್ರಕ್ಕೆ ಸುಮಾರು 75 ಲಕ್ಷ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಾರೆ.
ಖ್ಯಾತ ನಟಿ ಕಾಜಲ್ ಅಗರ್ ವಾಲ್ ಅವರು ಜೂನ್ 19 1985 ರಂದು ಜನಿಸಿದ್ದಾರೆ. ಇವರು ಒಂದು ಚಿತ್ರಕ್ಕೆ ಸುಮಾರು 2 ಕೋಟಿ ರೂ. ಗಳ ಸಂಭಾವನೆಯನ್ನು ಪಡೆಯುತ್ತಾರೆ.
ಜನಪ್ರಿಯ ನಟಿ ಕೀರ್ತಿ ಸುರೇಶ್ ಅವರು ಅಕ್ಟೋಬರ್ 17 1992 ರಂದು ಜನಿಸಿದ್ದಾರೆ. ಇವರಿಗೆ ಒಂದು ಚಿತ್ರಕ್ಕೆ ಸುಮಾರು 2 ಕೋಟಿ ರೂ. ಗಳ ಸಂಭಾವನೆ ದೊರೆಯುತ್ತದೆ.
ನಟಿ ರಶ್ಮಿಕಾ ಮಂದಣ್ಣ ಅವರು ಏಪ್ರಿಲ್ 5 1995 ರಂದು ಜನಿಸಿದ್ದಾರೆ. ಇವರು ಒಂದು ಚಿತ್ರಕ್ಕೆ ಸುಮಾರು 2 ಕೋಟಿ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಾರೆ.
ಖ್ಯಾತ ನಟಿ ಪೂಜಾ ಹೆಗ್ಡೆ ಅವರು ಅಕ್ಟೋಬರ್ 13 1990 ರಂದು ಜನಿಸಿದ್ದಾರೆ. ಇವರು ಒಂದು ಚಿತ್ರಕ್ಕೆ ಸುಮಾರು 2 ರಿಂದ 3 ಕೋಟಿ ರೂ. ಗಳ ಹಣವನ್ನು ಪಡೆಯುತ್ತಾರೆ.
ಸ್ಟಾರ್ ನಟಿ ಸಮಂತಾ ಅವರು ಏಪ್ರಿಲ್ 28 1987 ರಂದು ಜನಿಸಿದ್ದಾರೆ. ಇವರು ಒಂದು ಚಿತ್ರಕ್ಕೆ ಸುಮಾರು 3 ಕೋಟಿ ರೂ. ಗಳನ್ನು ಪಡೆದುಕೊಳ್ಳುತ್ತಾರೆ.
ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು ನವೆಂಬರ್ 7 1981 ರಂದು ಜನಿಸಿದ್ದಾರೆ. ಇವರು ಒಂದು ಚಿತ್ರಕ್ಕೆ 3 ಕೋಟಿ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಾರೆ.
ಸ್ಟಾರ್ ನಟಿ ನಯನತಾರ ಅವರು ನವೆಂಬರ್ 18 1984 ರಂದು ಜನಿಸಿದ್ದಾರೆ. ಇವರು ಒಂದು ಚಿತ್ರಕ್ಕೆ ಸುಮಾರು 4 ಕೋಟಿ ರೂ. ಗಳನ್ನು ಪಡೆಯುತ್ತಾರೆ…..