ನಟಿ ಶ್ರುತಿ ಅವರ ಮಗಳ ಹೆಸರು ಗೌರಿ.ನಟಿ ಸುಧಾರಾಣಿ ಅವರ ಮಗಳ ಹೆಸರು ನಿಧಿ,ನಟಿ ಅನು ಪ್ರಭಾಕರ್ ಅವರು ನಟ ರಘು ಮುಖರ್ಜಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರ ಮಗಳ ಹೆಸರು ನಂದನಾ ನಟಿ ಶಿಲ್ಪಾ ಅವರು ಖ್ಯಾತ ನಿರ್ದೇಶಕರಾದ ಎಂ ರಂಜಿತ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರ ಮಗಳ ಹೆಸರು ಅವಂತಿಕಾ.
ನಟಿ ಭಾರತಿ ವಿಷ್ಣುವರ್ಧನ್ ಅವರು ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ವಿವಾಹ ಮಾಡಿಕೊಂಡಿದ್ದರು. ಇವರ ಮಕ್ಕಳ ಹೆಸರು ಕೀರ್ತಿ ವಿಷ್ಣುವರ್ಧನ್ ಮತ್ತು ಚಂದನಾ ವಿಷ್ಣುವರ್ಧನ್.ನಟಿ ಜ್ಯೂಲಿ ಲಕ್ಷ್ಮಿ ಅವರ ಮಗಳ ಹೆಸರು ಐಶ್ವರ್ಯ.ನಟಿ ಅರುಂಧತಿ ನಾಗ್ ಅವರು ನಟ ಶಂಕರ್ ನಾಗ್ ಅವರನ್ನು ವಿವಾಹ ಮಾಡಿಕೊಂಡಿದ್ದರು. ಇವರ ಮಗಳ ಹೆಸರು ಕಾವ್ಯ ನಾಗ್
ನಟಿ ರೋಜಾ ಅವರು ಖ್ಯಾತ ನಿರ್ದೇಶಕರಾದ ಆರ್ ಕೆ ಸೆಲ್ವಮಣಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರ ಮಗಳ ಹೆಸರು ಅಂಶು ಮಲ್ಲಿಕಾ ಸೆಲ್ವಮಣಿ.ನಟಿ ಮೀನಾ ಅವರು ಉದ್ಯಮಿಯಾಗಿರುವ ವಿದ್ಯಾಸಾಗರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರ ಮಗಳ ಹೆಸರು ನೈನಿಕಾ.
ಪ್ರಿಯಾಂಕ ಉಪೇಂದ್ರ ಅವರು ನಟ ಉಪೇಂದ್ರ ಅವರನ್ನು ಮದುವೆ ಮಾಡಿಕೊಂಡಿದ್ದಾರೆ. ಇವರ ಮಗಳ ಹೆಸರು ಐಶ್ವರ್ಯ ಉಪೇಂದ್ರ.ನಟಿ ವಿಜಯಲಕ್ಷ್ಮಿ ಅವರು ನಟ ಜೈ ಜಗದೀಶ್ ಅವರನ್ನು ಮದುವೆ ಮಾಡಿಕೊಂಡಿದ್ದಾರೆ. ಇವರ ಮಕ್ಕಳ ಹೆಸರು ವೈಭವಿ ವೈನಿಧಿ ವೈಸಿರಿ
ನಟಿ ಖುಷ್ಬೂ ಅವರು ಸುಂದರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಅವಂತಿಕಾ ಮತ್ತು ಆನಂದಿತಾ ಎನ್ನುವ ಇಬ್ಬರು ಮಕ್ಕಳಿದ್ದಾರೆ.ನಟಿ ಮಧುಬಾಲಾ ಅವರು ಆನಂದ್ ಶಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರ ಪುತ್ರಿಯರ ಹೆಸರು ಕಿಯಾ ಶಾ ಮತ್ತು ಅಮೆಯಾ ಶಾ
ನಟಿ ಮಾಧವಿ ಅವರು ರಾಲ್ಫ್ ಶರ್ಮ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರ ಮೂವರು ಪುತ್ರಿಯರ ಹೆಸರು ಟಿಫನಿ ಶರ್ಮಾ ಪ್ರೆಸಿಲ್ಲಾ ಶರ್ಮಾ ಮತ್ತು ಎವೆಲಿನ್ ಶರ್ಮಾ. ನಟಿ ಸುಧಾ ಬೆಳವಾಡಿ ಅವರು ಎಂ.ಜಿ ಸತ್ಯ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರ ಮಗಳು ಹೆಸರು ಸಂಯುಕ್ತಾ ಹೊರನಾಡ್
ನಟಿ ಮಾಲಾಶ್ರೀ ಅವರು ರಾಮು ಅವರನ್ನು ವಿವಾಹ ಮಾಡಿಕೊಂಡಿದ್ದರು. ಇವರ ಮಗಳ ಹೆಸರು ಅನನ್ಯ.ನಟಿ ಆಶಾರಾಣಿ ಅವರು ನಟ ಅರ್ಜುನ್ ಸರ್ಜಾ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರ ಇಬ್ಬರು ಪುತ್ರಿಯರ ಹೆಸರು ಐಶ್ವರ್ಯ ಅರ್ಜುನ್ ಮತ್ತು ಅಂಜನಾ ಸರ್ಜಾ…..