Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ದಕ್ಷಿಣ ಭಾರತದ ಟಾಪ್ ಸ್ಟಾರ್ ಡ್ಯಾನ್ಸರ್, ಯಾರ್ ಯಾರು ಗೊತ್ತೇ ?? ಇವರಲ್ಲಿ ನಿಮ್ಮ ನೆಚ್ಚಿನ ಬೆಸ್ಟ್ ಡಾನ್ಸರ್ ಯಾರು ಹೇಳಿ !!

0

ನಮ್ಮ ದಕ್ಷಿಣ ಭಾರತದಲ್ಲಿ ಸಾಕಷ್ಟು ನಟರು ತಮ್ಮ ನಟನೆಯಿಂದ ಛಾಪನ್ನು ಮೂಡಿಸಿದ್ದಾರೆ. ಆದರೆ ಕೆಲ ಟಾಪ್ ಸ್ಟಾರ್ ನಟರು ನಟನೆಯ ಜೊತೆಗೆ ಡ್ಯಾನ್ಸ್ ಮಾಡಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅಂತಹ ಡಾನ್ಸರ್ ಗಳು ಯಾರು ಎಂದು ನೋಡೋಣ..

ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಹೀರೋ ಆಗಿ ಗುರುತಿಸಿಕೊಂಡರು. ಇವರ ಮುಖಾಂತರ ನಮ್ಮ ಕನ್ನಡ ಇಂಡಸ್ಟ್ರಿ ವಿಶ್ವದ್ಯಾದಂತ ಜನಪ್ರಿಯ ಆಯಿತು. ಇನ್ನು ಯಶ್ ಅವರು ತಮ್ಮ ನಟನೆಯಿಂದ ಮಾತ್ರವಲ್ಲ ಅವರ ಫ್ರೀಸ್ಟೈಲ್ ಡ್ಯಾನ್ಸ್ ನಿಂದ ಸಾಕಷ್ಟು ಅಭಿಮಾನಿಗಳನ್ನು ತಮ್ಮ ಕಡೆ ಸೆಳೆದುಕೊಂಡಿದ್ದಾರೆ. ಇವರು ಮಾಡುವ ನಾಚುರಲ್ ಡಾನ್ಸ್ ನಿಂದ ಸಾಕಷ್ಟು ಅಭಿಮಾನಿಗಳು ಇವರನ್ನು ಇಷ್ಟಪಡುತ್ತಾರೆ.

ತಮಿಳು ಖ್ಯಾತ ನಟ ಧನುಷ್ ಅವರು ತಮ್ಮ ಮೊದಲ ಸಿನಿಮಾದಿಂದಲೇ ಅದ್ಭುತವಾದ ಡಾನ್ಸ್ ಪ್ರದರ್ಶನವನ್ನು ನೀಡಿ ಎಲ್ಲರನ್ನು ಆಕರ್ಷಣೆ ಮಾಡಿದ್ದಾರೆ. ಇವರ ಪ್ರತಿಯೊಂದು ಸಿನಿಮಾದಲ್ಲೂ ಕೂಡ ಒಂದು ಅದ್ಭುತವಾದ ಡಾನ್ಸ್ ಮಾಡುತ್ತಾರೆ.

ಧ್ರುವ ಸರ್ಜಾ ಅವರು ಕೇವಲ ಕೆಲವೇ ಚಿತ್ರಗಳಲ್ಲಿ ನಟಿಸಿದರೂ ಕೂಡ ಅವರ ಪ್ರತಿಯೊಂದು ಸಿನಿಮಾದಲ್ಲೂ ಕೂಡ ಆಕರ್ಷಣೀಯವಾದ ಡಾನ್ಸನ್ನು ಮಾಡಿದ್ದಾರೆ. ಹೀಗಾಗಿ ಇವರು ನಟನೆ ಮಾತ್ರ ಅಲ್ಲ ಡಾನ್ಸ್ ನಲ್ಲೂ ಸೈ ಎನಿಸಿಕೊಂಡಿದ್ದಾರೆ.

ಟಾಲಿವುಡ್ ನಲ್ಲಿ ಟಾಪ್ ಡಾನ್ಸರ್ ಗಳಲ್ಲಿ ರಾಮ್ ಚರಣ್ ಅವರು ಕೂಡ ಒಬ್ಬರಾಗಿದ್ದಾರೆ. ತಮ್ಮ ಮೊದಲ ಸಿನಿಮಾದಿಂದಲೇ ಅದ್ಭುತವಾದ ಡ್ಯಾನ್ಸ್ನಿಂದ ಜನಪ್ರಿಯರಾಗಿದ್ದಾರೆ. ಇವರ ಪ್ರತಿಯೊಂದು ಸಿನಿಮಾದಲ್ಲೂ ಕೂಡ ವಿಭಿನ್ನವಾದ ಡಾನ್ಸನ್ನು ನೋಡಬಹುದು.

ಟಾಲಿವುಡ್ ನ ನಟ ರಾಮ್ ಪೋತಿನೇನಿ ಅವರು ಫ್ಲೆಕ್ಸಿಬಲ್ ಮೂಮೆಂಟ್ಸ್ ಇರುವ ಡ್ಯಾನ್ಸ್ ಅನ್ನು ಮಾಡಿ ಟಾಪ್ ಡಾನ್ಸರ್ ಗಳಲ್ಲಿ ಒಬ್ಬರಾಗಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸ್ಯಾಂಡಲ್ ವುಡ್ ನಲ್ಲಿ ಟಾಪ್ ಡಾನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಇಷ್ಟು ವಯಸ್ಸಾಗಿದ್ದರೂ ಕೂಡ ಫ್ಲೆಕ್ಸಿಬಲ್ ಮೂಮೆಂಟ್ ಡಾನ್ಸ್ ಮಾಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ದಳಪತಿ ವಿಜಯ್ ಅವರು ತಮ್ಮ ಡ್ಯಾನ್ಸ್ ಮುಖಾಂತರ ಸಾಕಷ್ಟು ಅಭಿಮಾನಿಗಳನ್ನು ತಮ್ಮ ಕಡೆ ಸೆಳೆದುಕೊಂಡಿದ್ದಾರೆ. ಇವರು ಯಾವುದೇ ಸಿನಿಮಾ ಗೆ ಡಾನ್ಸ್ ಮಾಡಿದರೂ ಅದಕ್ಕೆ ರಿಹರ್ಸಲ್ ಮಾಡುವುದಿಲ್ಲ.

ಟಾಲಿವುಡ್ ನ ಖ್ಯಾತ ನಟ ಜ್ಯೂನಿಯರ್ ಎನ್ ಟಿಆರ್ ಅವರು ಕೂಡ ಟಾಪ್ ಡಾನ್ಸರ್ಸ್ ಪಟ್ಟಿಯಲ್ಲಿ ನಿಂತಿದ್ದಾರೆ. ಇವರು ಫೇಶಿಯಲ್ ಎಕ್ಸ್ಪ್ರೆಶನ್ ಮತ್ತು ಡ್ಯಾನ್ಸ್ ಗೆ ಸಾಕಷ್ಟು ಅಭಿಮಾನಿಗಳಾಗಿದ್ದಾರೆ.

ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಡ್ಯಾನ್ಸ್ ಎಲ್ಲರಿಗೂ ಗೊತ್ತೇ ಇದೆ. ಇವರ ಡ್ಯಾನ್ಸ್ ಅನ್ನು ನೋಡಿದ ಪ್ರತಿಯೊಬ್ಬ ಅಭಿಮಾನಿ ಕೂಡ ಫಿದಾ ಆಗುತ್ತಾರೆ. ಇವರ ಪ್ರತಿಯೊಂದು ಡ್ಯಾನ್ಸ್ ನಲ್ಲೂ ಕೂಡ ವಿಧವಾದ ಸ್ಟೆಪ್ಸ್ ಗಳು ಇರುತ್ತವೆ.

ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ಸ್ಟೈಲಿಶ್ ಡ್ಯಾನ್ಸ್ ಅನ್ನು ನೋಡಿ ಎಂತಹವರೇ ಆದರೂ ಫಿದಾ ಆಗುತ್ತಾರೆ. ಇವರ ಡಾನ್ಸ್ ನಲ್ಲಿ ಮೂನ್ ವಾಕ್ ಸ್ಟಂಟ್ಸ್ ಎಲ್ಲವೂ ಕೂಡ ಅದ್ಭುತವಾಗಿದೆ…..

Leave A Reply