ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇರುವ ನಟ ನಟಿಯರ ತಾಯಂದಿರು ಯಾರು ಮತ್ತು ಅವರು ಹೇಗಿದ್ದಾರೆ ಎಂದು ನೋಡೋಣ ಬನ್ನಿ..
ಶ್ರೀಲೀಲಾ ಅವರು ಜುಲೈ 14 2001 ರಲ್ಲಿ ಜನಿಸಿದ್ದಾರೆ. ಇನ್ನೂ ಇವರ ತಾಯಿಯ ಹೆಸರು ಸ್ವರ್ಣಲತಾ.
ಮೇಘನಾ ರಾಜ್ ಅವರು ಮೇ 3 1990 ರಂದು ಜನಿಸಿದ್ದಾರೆ. ಇವರ ತಾಯಿಯ ಹೆಸರು ಪ್ರಮಿಳಾ ಜೋಷಾಯ್.
ರಕ್ಷಿತಾ ಪ್ರೇಮ್ ಅವರು ಮಾರ್ಚ್ 31 1984 ರಂದು ಜನಿಸಿದ್ದಾರೆ. ಇವರ ತಾಯಿಯ ಹೆಸರು ಮಮತಾ ರಾವ್.
ವಿಜಯ ರಾಘವೇಂದ್ರ ಮತ್ತು ಶ್ರೀಮುರುಳಿ ಅವರ ತಾಯಿಯ ಹೆಸರು ಜಯಮ್ಮ ಎಂದು.
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮೇ 30 1961 ರಂದು ಜನಿಸಿದರು. ಇವರ ತಾಯಿಯ ಹೆಸರು ಪಟ್ಟಮ್ಮಾಳ್ ವೀರಸ್ವಾಮಿ.
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಆಗಸ್ಟ್ 15 1962 ರಂದು ಜನಿಸಿದ್ದಾರೆ. ಇವರ ತಾಯಿಯ ಹೆಸರು ಲಕ್ಷ್ಮಿದೇವಿ.
ರಮೇಶ್ ಅರವಿಂದ ಅವರು ಸೆಪ್ಟೆಂಬರ್ 10 1964 ರಂದು ಜನಿಸಿದರು. ಇವರ ತಾಯಿಯ ಹೆಸರು ಸರೋಜಾ ಅರವಿಂದ್.
ನವರಸ ನಾಯಕ ಜಗ್ಗೇಶ್ ಅವರು ಮಾರ್ಚ್ 17 1963 ರಂದು ಜನಿಸಿದ್ದಾರೆ. ಇವರ ತಾಯಿಯ ಹೆಸರು ನಂಜಮ್ಮ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಫೆಬ್ರವರಿ 16 1977 ರಂದು ಜನಿಸಿದ್ದಾರೆ. ಇವರ ತಾಯಿಯ ಹೆಸರು ಮೀನಾ ತೂಗದೀಪ.
ರಿಯಲ್ ಸ್ಟಾರ್ ಉಪೇಂದ್ರ ಅವರು ಸೆಪ್ಟೆಂಬರ್ 18 1968 ರಂದು ಜನಿಸಿದರು. ಇವರ ತಾಯಿಯ ಹೆಸರು ಅನಸೂಯಾ.
ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2 1973 ರಂದು ಜನಿಸಿದ್ದಾರೆ. ಇವರ ತಾಯಿಯ ಹೆಸರು ಸರೋಜಾ.
ರಾಕಿಂಗ್ ಸ್ಟಾರ್ ಯಶ್ ಅವರು ಜನವರಿ 8 1986 ರಂದು ಜನಿಸಿದ್ದಾರೆ. ಇವರ ತಾಯಿಯ ಹೆಸರು ಪುಷ್ಪ.
ಸೃಜನ್ ಲೋಕೇಶ್ ಅವರು ಜೂನ್ 28 1980 ರಂದು ಜನಿಸಿದರು. ಇವರ ತಾಯಿ ಹೆಸರು ಗಿರಿಜಾ ಲೋಕೇಶ್.
ದುನಿಯಾ ವಿಜಯ್ ಅವರು ಜನವರಿ 20 1974 ರಂದು ಜನಿಸಿದರು. ಇವರ ತಾಯಿಯ ಹೆಸರು ನಾರಾಯಣಮ್ಮ.
ಶರಣ್ ಅವರು ಫೆಬ್ರವರಿ 6 1972 ರಂದು ಜನಿಸಿದ್ದಾರೆ. ಇವರ ತಾಯಿಯ ಹೆಸರು ರಾಧಾಕೃಷ್ಣ.
ಪ್ರೇಮ್ ಅಕ್ಟೊಬರ್ 22 1976 ರಂದು ಜನಿಸಿದರು. ಇವರ ತಾಯಿಯ ಹೆಸರು ಭಾಗ್ಯಮ್ಮ ಗೌಡ.
ಶಿವರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ತಾಯಿಯ ಹೆಸರು ಪಾರ್ವತಮ್ಮ ರಾಜ್ ಕುಮಾರ್.
ನೆನಪಿರಲಿ ಪ್ರೇಮ್ ಅವರು ಏಪ್ರಿಲ್ 18 1976 ರಂದು ಜನಿಸಿದರು. ಇವರ ತಾಯಿಯನ್ನು ಇಲ್ಲಿ ನೀವು ನೋಡಬಹುದು.
ಗೋಲ್ಡನ್ ಸ್ಟಾರ್ ಗಣೇಶ್ ಅವರು ಜುಲೈ 8 1980 ರಂದು ಜನಿಸಿದ್ದಾರೆ. ಇವರ ತಾಯಿಯ ಹೆಸರು ಸುಲೋಚನಾ.
ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಅವರ ತಾಯಿಯ ಹೆಸರು ಅಮ್ಮಾಜಿ ಕುಮಾರ್…..