ಸ್ನೇಹಿತರೆ, ಹೆತ್ತಮ್ಮನಿಗೆ ಹೇಗೆ ಮಗನ ಮೇಲೆ ಹೆಚ್ಚಿನ ಪ್ರೀತಿ ಇರುತ್ತದೋ ಅದರಂತೆ ಹುಟ್ಟಿದಂತಹ ಮಗಳಿಗೆ ತಂದೆಯ ಮೇಲೆ ಅತಿ ಹೆಚ್ಚಾದ ಪ್ರೀತಿ ಗೌರವ ಮಮತೆ ಇರುತ್ತದೆ. ಹೌದು ತಂದೆಯನ್ನು ತನ್ನ ಮೊದಲ ಹೀರೋ ಎಂದು ಭಾವಿಸುವಂತಹ ಮಗಳು ತನಗೆ ಬೇಕು ಬೇಡಗಳನ್ನು ಅಮ್ಮನ ಬಳಿ ಕೇಳುವ ಬದಲು ಅಪ್ಪನ ಮೇಲೆ ಅವಲಂಬಿತವಾಗಿರುತ್ತಾಳೆ.
ಅದರಂತೆ ಅಪ್ಪ ಕೂಡ ಯಾರ ಮನಸ್ಸನ್ನು ನೋಯಿಸಿದರು ಕೂಡ ಮಗಳಿಗೆ ಸಾಸಿವೆ ಗಾತ್ರದಷ್ಟು ಬೇಸರವಾಗದಂತೆ ನೋಡಿಕೊಳ್ಳುತ್ತಾನೆ. ಇಂಥ ತಂದೆ ಮಗಳ ಸಂಬಂಧ ಎಲ್ಲ ಸಂಬಂಧಗಳಿಗಿಂತ ಶ್ರೇಷ್ಠ ಎಂದರೆ ತಪ್ಪಾಗಲಾರದು. ಈ ಒಂದು ಸಂಬಂಧಕ್ಕೆ ಅಪರೂಪದ ಸಾಕ್ಷಿಯೆಂಬಂತೆ ಇಲ್ಲೋರ್ವ ಮಗಳು ತನ್ನ ತಂದೆಗಾಗಿ ಆಕೆಯ ದೇಹದ 65ರಷ್ಟು ಲಿವರ್ ಅನ್ನು ಕತ್ತರಿಸಿ ಕೊಟ್ಟಿದ್ದಾಳೆ.
ಅಷ್ಟಕ್ಕೂ ಈ ಘಟನೆ ನಡೆದಿರುವುದು ಎಲ್ಲಿ?? ಅನಂತರ ಏನಾಯಿತು? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಸಾಮಾನ್ಯವಾಗಿ ಮನುಷ್ಯರು ತೀ’ರಿಹೋದ ಮೇಲೆ ತಮ್ಮ ದೇಹದ ಅಂಗಾಂಗವನ್ನು ಮಾಡಿರುವ ಘಟನೆಯನ್ನು ನೀವೆಲ್ಲರೂ ನೋಡಿರುತ್ತೀರಾ.
ಅಲ್ಲದೆ ಬದುಕಿರುವಾಗ ಹೆಚ್ಚಾಗಿ ಯಾರು ಕೂಡ ಇತರರಿಗೆ ತಮ್ಮ ದೇಹದ ಕೆಲವೊಂದು ಭಾಗಗಳನ್ನು ದಾನ ಮಾಡಲು ಇಷ್ಟಪಡುವುದಿಲ್ಲ. ಆದರೆ ಇಲ್ಲೋರ್ವ ಮಗಳು ತನ್ನ ತಂದೆಗೋಸ್ಕರ ದೇಹದ 65 ಪರ್ಸೆಂಟ್ ರಷ್ಟು ಲಿವರ್ರನ್ನು ದಾನ ಮಾಡಿದ್ದಾಳೆ. ಹೌದು ಮುಂಬೈನಲ್ಲಿ ನಡೆದಿರುವಂತಹ ಈ ಘಟನೆ ಎಲ್ಲರನ್ನು ಒಮ್ಮೆಲೆ ಭಾವುಕರನ್ನಾಗಿಸಿದೆ. ತನ್ನ ತಂದೆ ಸಾ’ಯುವ ಸ್ಥಿತಿಯಲ್ಲಿದ್ದಾರೆ.
ಅವರನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಮಗಳು ಎಲ್ಲೆಡೆ ಲಿವರ್ ಟ್ರಾನ್ಸ್ ಪ್ಲಾಂಟೇಷನ್ಗಾಗಿ ಅಲೆದಾಡಿದಳು. ಆದರೆ ಅವರ ತಂದೆಗೆ ಮ್ಯಾಚ್ ಆಗುವಂತಹ ಲಿವರ್ ಸಿಗದ ಕಾರಣ ತನ್ನ ದೇಹದ ಶೇಕಡಾ 65% ರಷ್ಟು ಲಿವರನ್ನು ತಂದೆಗಾಗಿ ನೀಡಿದ್ದಾಳೆ. ಹೌದು ನನ್ನ ಪ್ರಾ’ಣ ನೀಡಿಯಾದರೂ ನನ್ನ ತಂದೆಯನ್ನು ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಇದ್ದಂತಹ ಮಗಳು ಯಾವುದೇ ಹಿಂಜರಿಕೆ ಇಲ್ಲದೆ ತನ್ನ ತಂದೆಗೆ ಲಿವರ್ ಟ್ರಾನ್ಸ್ ಪ್ಲಾಂಟ್ ಮಾಡಿದ ರಿಷಿ ದತ್ತ ಕೇವಲ 19 ವರ್ಷದ ಹುಡುಗಿಯಾಗಿದ್ದು.
ಆಕೆ ನೀಡಿದ ಲಿವರ್ ನಿಂದಾಗಿದ್ದರೆ ಇಂದು ತಂದೆ ಆರೋಗ್ಯವಾಗಿ ಮನೆಯಲ್ಲಿ ಓಡಾಡಿಕೊಂಡಿದ್ದಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.