ರಾಜಕೀಯ ವ್ಯಕ್ತಿ ಆಗಿರುವ ಡಿ ಕೆ ಶಿ ಅಂದರೆ ಡಿ ಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಶಿವಕುಮಾರ್ ಅವರ ಬರ್ತಡೇ ಆಯಿತು. ಇನ್ನು ಇದರ ಸಲುವಾಗಿ ತಮ್ಮ ಅಭಿಮಾನಿಗಳೊಂದಿಗೆ ಸ್ಪೆಷಲ್ ಫೋಟೊಗಳು ಇಲ್ಲಿವೆ ನೋಡಿ. ಡಿಕೆ ಶಿವಕುಮಾರ್ ಅವರು ಮೇ 15 1962 ರಂದು ಕನಕಪುರದಲ್ಲಿ ಜನಿಸಿದ್ದಾರೆ.
ಇವರ ತಂದೆಯ ಹೆಸರು ಡಿ ಸೆ ಕೆಂಪೇಗೌಡ ಮತ್ತು ತಾಯಿಯ ಹೆಸರು ಗೌರಮ್ಮ. ಇನ್ನೂ ಇವರ ಪೂರ್ತಿ ಹೆಸರು ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್ ಎಂದು. ಡಿಕೆ ಶಿವಕುಮಾರ್ ಅವರು 1993 ರಲ್ಲಿ ಉಷಾ ಶಿವಕುಮಾರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಡಿ ಕೆ ಸುರೇಶ್ ಮತ್ತು ಮಂಜುಳ ಶಾಂತ ಚಂದ್ರ ಎನ್ನುವ ಸಹೋದರ ಮತ್ತು ಸಹೋದರಿ ಕೂಡ ಇದ್ದಾರೆ.
ಇವರಿಗೆ ಐಶ್ವರ್ಯ ಶಿವಕುಮಾರ್ ಎನ್ನುವ ಮಗಳ ಜೊತೆಗೆ ಆಭರಣ ಶಿವಕುಮಾರ್ ಎನ್ನುವ ಮತ್ತೊಬ್ಬರು ಮಗಳು ಸಹ ಇದ್ದಾರೆ. ಇನ್ನೂ ಇವರ ಮಗಳು ಐಶ್ವರ್ಯ ಶಿವಕುಮಾರ್ ಅವರು ದಿವಂಗತ ಕೇಫ್ ಕಾಫಿ ಡೇ ಫೌಂಡರ್ ಆಗಿದ್ದ ವಿ ಜಿ ಸಿದ್ಧಾರ್ಥ ಅವರ ಮಗ ಅಮರ್ಥ್ಯ ಹೆಗ್ಡೆ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಅಮರ್ಥ್ಯ ಹೆಗ್ಡೆ ಅವರು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರಿಗೆ ಮೊಮ್ಮಗ ಆಗಬೇಕು.
ಹಾಗೆಯೇ ಅಮರ್ಥ್ಯ ಹೆಗ್ಡೆ ಅವರ ತಾಯಿಯ ಹೆಸರು ಮಾಳವಿಕಾ ಕೃಷ್ಣ. ಇನ್ನು ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ರಾಜಕೀಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇನ್ನು ಐಶ್ವರ್ಯ ಶಿವಕುಮಾರ್ ಅವರು ತಮ್ಮ 25ನೆಯ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡರು. ಇದರ ಸಲುವಾಗಿ ಸ್ಪೆಷಲ್ ಫೋಟೋ ನಿಮಗಾಗಿ ಇಲ್ಲಿವೆ.
ಹಾಗೆಯೇ ಐಶ್ವರ್ಯ ಶಿವಕುಮಾರ್ ಮತ್ತು ಅಮರ್ತ್ಯಾ ಹೆಗ್ಡೆ ಅವರು ನವೆಂಬರ್ 19 2020 ರಂದು ಕೆಂಪೇಗೌಡ ಇಂಟರ್ ನ್ಯಾಷನಲ್ ಹತ್ತಿರ ಇರುವ ಒಂದು ಪ್ರೈವೇಟ್ ಹೋಟೆಲ್ ನಲ್ಲಿ 800 ಜನರ ಸಮ್ಮುಖದಲ್ಲಿ ತುಂಬಾ ಜೋರಾಗಿ ನಿಶ್ಚಿತಾರ್ಥವಾದರು. ಇದಾದ ಮೇಲೆ ಇವರು ಫೆಬ್ರುವರಿ 24 2021 ರಂದು ಅದ್ದೂರಿಯಾಗಿ ವಿವಾಹ ಮಾಡಿಕೊಂಡರು…..
.