ಕನ್ನಡ ಸೀರಿಯಲ್ ಕಲಾವಿದರ ಮಕ್ಕಳು ಹೇಗಿದ್ದಾರೆ ಗೊತ್ತಾ?? ನೋಡಿ ಎಷ್ಟು ಸುಂದರವಾಗಿದ್ದಾರೆ, ಅಪ್ಪ ಅಮ್ಮರನ್ನೆ ಮೀರಿಸುತ್ತಾರೆ !!
ಸಾಕಷ್ಟು ಅಭಿಮಾನಿಗಳಿಗೆ ಕನ್ನಡ ಕಿರುತೆರೆಯಲ್ಲಿ ನಟಿಸುತ್ತಿರುವ ಕಲಾವಿದರ ಮಕ್ಕಳು ಹೇಗಿರುತ್ತಾರೆ ಎಂದು ನೋಡುವುದಕ್ಕೆ ತುಂಬಾನೇ ಕುತೂಹಲ ಇರುತ್ತದೆ. ಹಾಗಾದರೆ ಬನ್ನಿ ಇಲ್ಲಿ ನೀವು ಕನ್ನಡ ಸೀರಿಯಲ್ ಮಕ್ಕಳು ಹೇಗಿದ್ದಾರೆ ಎಂದು ನೋಡಬಹುದು.
ಕನ್ನಡ ಕಿರುತೆರೆಯಲ್ಲಿ ಸಖತ್ ಫೇಮಸ್ ಆಗಿರುವ ರೇಖಾ ಕೃಷ್ಣಪ್ಪ ಮತ್ತು ವಸಂತ್ ಕುಮಾರ್ ಅವರಿಗೆ ಏಕೈಕ ಮಗಳು ಇದ್ದಾರೆ. ಇನ್ನು ಇವರ ಹೆಸರು ಪೂಜಾ. ಇನ್ನು ರೇಖಾ ಕೃಷ್ಣಪ್ಪ ಅವರು ಕೆಲ ಸಿನಿಮಾಗಳಲ್ಲೂ ಕೂಡ ಅಭಿನಯ ಮಾಡಿದ್ದಾರೆ.
ನಟ ಮಂಡ್ಯ ರಮೇಶ್ ಅವರು ಬೆಳ್ಳಿತರೆ ಕಿರುತೆರೆ ಮತ್ತು ಕೆಲ ರಿಯಾಲಿಟಿ ಶೋ ಗಳಲ್ಲಿ ಕೂಡ ಭಾಗವಹಿಸಿ ತುಂಬಾನೇ ಜನಪ್ರಿಯರಾಗಿದ್ದಾರೆ. ಇನ್ನು ಇವರ ಮಗಳ ಹೆಸರು ದಿಶಾ.
ಸುನೀತ್ರ ಪಂಡಿತ್ ಮತ್ತು ರಮೇಶ್ ಪಂಡಿತ್ ಅವರು ಇಬ್ಬರೂ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಇವರ ಮಗಳ ಹೆಸರು ಶ್ರೇಯ ಪಂಡಿತ್.
ಅನಿರುದ್ಧ ಜಟ್ಕರ್ ಅವರು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಜೊತೆ ಜೊತೆಯಲಿ ಎನ್ನುವ ಧಾರಾವಾಹಿಯಲ್ಲಿ ನಟಿಸಿ ಕಿರುತೆರೆಯಲ್ಲೂ ಕೂಡ ಫೇಮಸ್ ಆಗಿದ್ದಾರೆ. ಇನ್ನು ಇವರ ಮಗನ ಹೆಸರು ಜೇಷ್ಠ ವರ್ಧನ್ ಮತ್ತು ಮಗಳ ಹೆಸರು ಶ್ಲೋಕ.
ನಟಿ ವಾಣಿಶ್ರೀ ಅವರು ಬೆಳ್ಳಿತೆರೆಯಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ ಜೊತೆಗೆ ಸೀತಾ ವಲ್ಲಭ ಎನ್ನುವ ಧಾರವಾಹಿಯಲ್ಲೂ ಕೂಡ ಅಭಿನಯ ಮಾಡಿದ್ದಾರೆ. ಇನ್ನು ಇವರ ಮಗಳ ಹೆಸರು ಖುಷಿ.
ನಟಿ ಯಮುನಾ ಶ್ರೀನಿಧಿ ಅವರು ಬೆಳ್ಳಿತರೆ ಮತ್ತು ಕಿರುತೆರೆಯಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಇನ್ನು ಇವರ ಮಗನ ಹೆಸರು ವೇದಾಂತ್ ಮತ್ತು ಮಗಳ ಹೆಸರು ಲಾಸ್ಯ.
ಇಂತಿ ನಿನ್ನ ಆಶಾ ಧಾರಾವಾಹಿಯಲ್ಲಿ ನಟಿಸಿರುವ ಸಂಗೀತ ಅವರು ಸಿನಿಮಾಗಳಲ್ಲಿ ಕೂಡ ನಟಿಸಿ ಫೇಮಸ್ ಆಗಿದ್ದಾರೆ. ಇನ್ನು ಇವರ ಮಗನ ಹೆಸರು ರೋಹನ್.
ಸುರೇಶ್ ರೈ ಮತ್ತು ಭವ್ಯಶ್ರೀ ರೈ ಅವರು ಇಬ್ಬರು ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಫೇಮಸ್ ಎಂದು ಹೇಳಬಹುದು. ಇನ್ನೂ ಇವರ ಮಗನ ಹೆಸರು ಸುಪ್ರಭವ್.
ನಟಿ ಚಿತ್ಕಲಾ ಬಿರಾದಾರ್ ಅವರ ಇಬ್ಬರು ಗಂಡು ಮಕ್ಕಳು ಹೇಗಿದ್ದಾರೆ ಎಂದು ಇಲ್ಲಿ ನೀವು ನೋಡಬಹುದು.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಿದ ವಿಜಯಲಕ್ಷ್ಮಿ ಸಿಂಗ್ ಅವರು ಕನ್ನಡದ ಕೆಲ ಸಿನಿಮಾಗಳಲ್ಲೂ ಕೂಡ ಅಭಿನಯ ಮಾಡಿದ್ದಾರೆ. ಇನ್ನು ಇವರ ಮಕ್ಕಳ ಹೆಸರು ವೈಭವಿ ವೈನಿಧಿ ಮತ್ತು ವೈಸಿರಿ.
ಸಿಹಿ ಕಹಿ ಗೀತಾ ಮತ್ತು ಸಿಹಿ ಕಹಿ ಚಂದ್ರು ಅವರು ಕಿರುತರೆ ಮತ್ತು ಬೆಳ್ಳಿತೆರೆಯಲ್ಲಿ ನಟಿಸಿ ತುಂಬಾನೇ ಜನಪ್ರಿಯರಾಗಿದ್ದಾರೆ. ಇನ್ನು ಇವರ ಮಕ್ಕಳ ಹೆಸರು ಹಿತಾ ಚಂದ್ರಶೇಖರ್ ಮತ್ತು ಖುಷಿ ಚಂದ್ರಶೇಖರ್.
ಖ್ಯಾತ ನಟಿ ಸುಧಾ ಬೆಳವಾಡಿ ಅವರು ಬೆಳ್ಳಿ ತೆರೆಯಲ್ಲಿ ತುಂಬಾನೇ ಫೇಮಸ್ ಆಗಿದ್ದಾರೆ ಇದರ ಜೊತೆಗೆ ಕಿರುತೆರೆಯಲ್ಲೂ ಕೂಡ ತಮ್ಮ ಚಾಪನ್ನು ಮೂಡಿಸುತ್ತಿದ್ದಾರೆ. ಇನ್ನು ಇವರ ಮಗಳ ಹೆಸರು ಸಂಯುಕ್ತ ಹೊರನಾಡ್.ಬೆಳ್ಳಿತರೆ ಮತ್ತು ಕಿರುತೆರೆಯ ಖ್ಯಾತ ನಟಿ ವಿನಯ ಪ್ರಸಾದ್ ಅವರ ಮಗಳ ಹೆಸರು ಪ್ರಥಮ ಪ್ರಸಾದ್…..