Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕನ್ನಡ ಸಿನಿಮಾ ನಟಿಯರ ಹುಟ್ಟೂರು..!! ನಿಮ್ಮ ಊರಿನವರು ಇದ್ದರೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ !!

0

ನಮ್ಮ ಸ್ಯಾಂಡಲ್ ವುಡ್ ನ ನಟಿಯರು ಯಾವ ಊರಿನಲ್ಲಿ ಹುಟ್ಟಿದ್ದಾರೆ ಎಂಬುವುದನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.. ನಟಿ ಮೇಘನಾ ರಾಜ್ ಅವರು ಹುಟ್ಟಿದ್ದು ಮೇ 3 1990 ಬೆಂಗಳೂರಿನಲ್ಲಿ,, ನಟಿ ಪ್ರೇಮಾ ಅವರು ಹುಟ್ಟಿದ್ದು 6 ಜನವರಿ 1977 ಕೊಡಗು ಜಿಲ್ಲೆಯಲ್ಲಿ,,ನಟಿ ಪೂಜಾ ಗಾಂಧಿ ಅವರು ಹುಟ್ಟಿದ್ದು 7 ಅಕ್ಟೋಬರ್ 1983 ಉತ್ತರ ಪ್ರದೇಶದಲ್ಲಿ.

ನಟಿ ರಶ್ಮಿಕಾ ಮಂದಣ್ಣ ಅವರು ಹುಟ್ಟಿದ್ದು ಏಪ್ರಿಲ್ 5 1996 ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ,, ನಟಿ ಸುಧಾರಾಣಿ ಅವರು ಹುಟ್ಟಿದ್ದು 14 ಆಗಸ್ಟ್ 1974 ಬೆಂಗಳೂರಿನಲ್ಲಿ ,,ನಟಿ ರಮ್ಯಾ ಅವರು ಹುಟ್ಟಿದ್ದು 29 ನವೆಂಬರ್ 1928 ಬೆಂಗಳೂರಿನಲ್ಲಿ ,, ನಟಿ ನಿಖಿತಾ ಅವರು ಹುಟ್ಟಿದ್ದು 6 ಜುಲೈ 1981 ಮುಂಬೈನಲ್ಲಿ ..

ನಟಿ ರಾಧಿಕಾ ಪಂಡಿತ್ ಅವರು ಹುಟ್ಟಿದ್ದು 7 ಮಾರ್ಚ್ 1984 ಬೆಂಗಳೂರಿನಲ್ಲಿ ,,ನಟಿ ಐಂದ್ರಿತಾ ರೇ ಅವರು ಹುಟ್ಟಿದ್ದು ಏಪ್ರಿಲ್ 16 1985 ರಾಜಸ್ಥಾನದ ಉದಯ್ ಪುರ್ ನಲ್ಲಿ ,,ನಟಿ ಅನುಶ್ರೀ ಅವರು ಹುಟ್ಟಿದ್ದು ಜನವರಿ 25 1988 ಮಂಗಳೂರು ಜಿಲ್ಲೆಯಲ್ಲಿ ,,ನಟಿ ಅಮೂಲ್ಯ ಅವರು ಹುಟ್ಟಿದ್ದು 14 ಸೆಪ್ಟೆಂಬರ್ 1993 ಬೆಂಗಳೂರಿನಲ್ಲಿ.

ನಟಿ ಹರಿಪ್ರಿಯಾ ಅವರು ಹುಟ್ಟಿದ್ದು 29 ಅಕ್ಟೋಬರ್ 1991 ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ,, ನಟಿ ತಾರಾ ಅವರು ಹುಟ್ಟಿದ್ದು 4 ಮಾರ್ಚ್ 1973 ಬೆಂಗಳೂರಿನಲ್ಲಿ ,,ನಟಿ ಶ್ರೀನಿಧಿ ಶೆಟ್ಟಿ ಅವರು ಹುಟ್ಟಿದ್ದು ಅಕ್ಟೋಬರ್ 21 1992 ದಕ್ಷಿಣ ಕನ್ನಡದಲ್ಲಿ ,, ನಟಿ ರಚಿತಾ ರಾಮ್ ಅವರು ಹುಟ್ಟಿದ್ದು ಅಕ್ಟೋಬರ್ 3 1992 ಬೆಂಗಳೂರಿನಲ್ಲಿ.

 

ನಟಿ ಪ್ರಣೀತಾ ಅವರು ಹುಟ್ಟಿದ್ದು 17 ಅಕ್ಟೋಬರ್ 1992 ಬೆಂಗಳೂರಿನಲ್ಲಿ ,, ನಟಿ ಶಾನ್ವಿ ಶ್ರೀವಾಸ್ತವ ಅವರು ಹುಟ್ಟಿದ್ದು ಡಿಸೆಂಬರ್ 8 1992 ವಾರಣಾಸಿಯಲ್ಲಿ ,,ನಟಿ ಶ್ರುತಿ ಹರಿಹರನ್ ಅವರು ಹುಟ್ಟಿದ್ದು ಫೆಬ್ರವರಿ 2 1989 ತಿರುವನಂತಪುರಂ ನಲ್ಲಿ ,, ನಟಿ ಶ್ರದ್ಧಾ ಶ್ರೀನಾಥ್ ಅವರು ಹುಟ್ಟಿದ್ದು ಸೆಪ್ಟೆಂಬರ್ 29 1990 ಉದಾಂಪುರ್ ನಲ್ಲಿ
,, ನಟಿ ವಿನಯ ಪ್ರಸಾದ್ ರವರು ಹುಟ್ಟಿದ್ದು ನವಂಬರ್ 22 1965 ಉಡುಪಿ ಜಿಲ್ಲೆಯಲ್ಲಿ…..

Leave A Reply