ನಮ್ಮ ಸ್ಯಾಂಡಲ್ ವುಡ್ ನ ಸಿನಿಮಾ ನಟಿಯರು ಯಾವ ಊರಿನಲ್ಲಿ ಹುಟ್ಟಿದ್ದಾರೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ..ನಟಿ ರಚಿತಾ ರಾಮ್ ಅವರು ಹುಟ್ಟೂರು ಬೆಂಗಳೂರು ನಟಿ ರಾಧಿಕಾ ಕುಮಾರಸ್ವಾಮಿ ಅವರು ಮಂಗಳೂರಿನಲ್ಲಿ ಜನಿಸಿದ್ದಾರೆ ನಟಿ ಮಿಲನ ನಾಗರಾಜ್ ಅವರ ಹುಟ್ಟೂರು ಹಾಸನ ಜಿಲ್ಲೆ ನಟಿ ಪ್ರಣಿತಾ ಸುಭಾಷ್ ಅವರು ಹುಟ್ಟೂರು ಬೆಂಗಳೂರು
ನಟಿ ಶ್ರೀನಿಧಿ ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದ್ದಾರೆ
ನಟಿ ಹರಿಪ್ರಿಯಾ ಅವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನಿಸಿದ್ದಾರೆ
ನಟಿ ಅಮೂಲ್ಯ ಅವರ ಹುಟ್ಟೂರು ಬೆಂಗಳೂರು
ನಿರೂಪಕಿ ಅನುಶ್ರೀ ಅವರು ಹುಟ್ಟೂರು ಮಂಗಳೂರು
ನಟಿ ರಾಧಿಕಾ ನಾರಾಯಣ್ ಅವರು ಉಡುಪಿ ಜಿಲ್ಲೆಯಲ್ಲಿ
ನಟಿ ಐಂದ್ರಿತಾ ರೇ ಅವರು ಹುಟ್ಟೂರು ರಾಜಸ್ಥಾನದ ಉದಯಪುರ್
ನಟಿ ರಾಧಿಕಾ ಪಂಡಿತ್ ಅವರು ಬೆಂಗಳೂರಿನಲ್ಲಿ ಜನಿಸಿದ್ದಾರೆ
ನಟಿ ನಿಖಿತಾ ಅವರು ಹುಟ್ಟೂರು ಮುಂಬೈ
ನಟಿ ರಮ್ಯಾ ಅವರ ಹುಟ್ಟೂರು ಬೆಂಗಳೂರು
ನಟಿ ರಶ್ಮಿಕಾ ಮಂದಣ್ಣ ಅವರು ಕೊಡಗು ಜಿಲ್ಲೆಯಲ್ಲಿ ಜನಿಸಿದ್ದಾರೆ
ನಟಿ ಪೂಜಾ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ಜನಿಸಿದ್ದಾರೆ
ನಟಿ ಮೇಘನಾ ರಾಜ್ ಅವರು ಹುಟ್ಟೂರು ಬೆಂಗಳೂರು
ನಟಿ ಪ್ರೇಮಾ ಅವರ ಹುಟ್ಟೂರು ಕೊಡಗು ಜಿಲ್ಲೆ
ನಟಿ ಸುಧಾರಾಣಿ ಅವರು ಬೆಂಗಳೂರಿನಲ್ಲಿ ಜನಿಸಿದ್ದಾರೆ
ನಟಿ ರಕ್ಷಿತಾ ಪ್ರೇಮ್ ಅವರು ಬೆಂಗಳೂರಿನಲ್ಲಿ ಹುಟ್ಟಿದ್ದಾರೆ
ನಟಿ ಶ್ರುತಿ ಅವರು ಹುಟ್ಟೂರು ಹಾಸನ ಜಿಲ್ಲೆ
ನಟಿ ಆಶಿಕಾ ರಂಗನಾಥ್ ಅವರು ಹಾಸನ ಜಿಲ್ಲೆಯಲ್ಲಿ ಜನಿಸಿದ್ದಾರೆ
ನಟಿ ಅದಿತಿ ಪ್ರಭುದೇವ ಅವರು ದಾವಣಗೆರೆಯಲ್ಲಿ ಹುಟ್ಟಿದ್ದಾರೆ
ನಟಿ ನಿಶ್ವಿಕಾ ನಾಯ್ಡು ಅವರ ಹುಟ್ಟೂರು ಬೆಂಗಳೂರು
ನಟಿ ಸಿಂಧು ಲೋಕನಾಥ್ ಅವರು ಕೊಡಗು ಜಿಲ್ಲೆಯಲ್ಲಿ ಜನಿಸಿದ್ದಾರೆ ನಟಿ ಪ್ರಿಯಾಮಣಿ ಅವರು ಹುಟ್ಟೂರು ಬೆಂಗಳೂರು
ನಟಿ ಭಾವನಾ ಅವರು ತ್ರಿಶೂರ್ ನಲ್ಲಿ ಜನಿಸಿದ್ದಾರೆ
ನಟಿ ಶ್ರುತಿ ಹರಿಹರನ್ ಅವರು ತಿರುವನಂತಪುರಂನಲ್ಲಿ ಹುಟ್ಟಿದ್ದಾರೆ ನಟಿ ಸಂಜನಾ ಗಲ್ರಾನಿ ಅವರ ಹುಟ್ಟೂರು ಬೆಂಗಳೂರು ನಟಿ ರಾಗಿಣಿ ದ್ವಿವೇದಿ ಅವರು ಬೆಂಗಳೂರಿನಲ್ಲಿ ಜನಿಸಿದ್ದಾರೆ ನಟಿ ಶಾನ್ವಿ ಶ್ರೀವಾತ್ಸವ ಅವರು ವಾರಣಾಸಿಯಲ್ಲಿ ಜನಿಸಿದ್ದಾರೆ.