Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕನ್ನಡ ಚಿತ್ರರಂಗದ ನಟಿಯರ ನಿಜವಾದ ಹೆಸರುಗಳು ಏನು ಗೊತ್ತೇ ?? ಅವರು ಯಾಕೆ ತಮ್ಮ ನಿಜವಾದ ಹೆಸರನ್ನು ಇಟ್ಟುಕೊಳ್ಳಲಿಲ್ಲ ಗೊತ್ತೆ..??

0

ನಮಸ್ಕಾರ ಸ್ನೇಹಿತರೆ, ಅನೇಕ ಅಭಿಮಾನಿಗಳಿಗೆ ತಾವು ಇಷ್ಟಪಟ್ಟ ನೋಡುವ ನಟಿಯರ ನಿಜವಾದ ಹೆಸರು ಏನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಹೌದು ಸಿನಿಮಾ ನಟಿಯರು ಸಿನಿಮಾ ಕ್ಷೇತ್ರಕ್ಕೆ ಬಂದಮೇಲೆ ತಮ್ಮ ನಿಜವಾದ ಹೆಸರನ್ನು ಬದಲಾಯಿಸಿಕೊಂಡು ಸಿನಿಮಾದಲ್ಲಿ ಕೊಡುವ ಹೆಸರನ್ನು ಇಟ್ಟುಕೊಳ್ಳುತ್ತಾರೆ.

ಇದನ್ನು ಕೆಲವರು ಜ್ಯೋತಿಷ್ಯ ಕೇಳಿ ಇಟ್ಟುಕೊಳ್ಳುತ್ತಾರೆ ಇನ್ನು ಕೆಲವರು ಅವರು ಮಾಡುವ ಮೊದಲ ಸಿನಿಮಾದ ಆಧಾರವಾಗಿಟ್ಟುಕೊಂಡು ಅವರ ಸಿನಿಮಾ ಹೆಸರನ್ನು ಬದಲಾಯಿಸಿಕೊಂಡು ಬಿಡುತ್ತಾರೆ.

ಹಾಗೆಯೇ ನಾವು ನಮ್ಮ ಕನ್ನಡ ಚಿತ್ರರಂಗದ ನಟಿಯರ ನಿಜವಾದ ಹೆಸರನ್ನು ನೋಡುವುದಾದರೆ ಮೊದಲಿಗೆ ನಟಿ ಜಯಸುಧ, ಇವರ ನಿಜವಾದ ಹೆಸರು ಸುಜಾತ.

 

ಹಿರಿಯ ನಟಿ ಜಯಪ್ರದಾ ಜಯಪ್ರದಾ ಅವರ ನಿಜವಾದ ಹೆಸರು ಲಲಿತಾರಾಣಿ. ನಟಿ ಶ್ರೀದೇವಿ ಶ್ರೀದೇವಿ ಅವರ ನಿಜವಾದ ಹೆಸರು ಶ್ರೀ ಅಮ್ಮ ಅಯ್ಯಂಗಾರ್ ಅಯ್ಯಪ್ಪ ಎಂದು. ನಟಿ ಸೌಂದರ್ಯ ಸೌಂದರ್ಯ ಅವರ ನಿಜವಾದ ಹೆಸರು ಸೌಮ್ಯ ಎಂದು.

ನಟಿ ರೋಜಾ ನಟಿ ರೋಜಾ ಅವರ ನಿಜವಾದ ಹೆಸರು ಶ್ರೀ ಲತಾ ರೆಡ್ಡಿ. ನಟಿ ರಂಭಾ ನಟಿ ರಂಭಾ ಅವರ ನಿಜವಾದ ಹೆಸರು ವಿಜಯಲಕ್ಷ್ಮಿ. ನಟಿ ರಾಶಿ, ರಾಶಿ ಅವರ ನಿಜವಾದ ಹೆಸರು ಮಂತ್ರ.

ಬಾಲಿವುಡ್ ತಾರೆ ನಟಿ ಅನುಷ್ಕಾ ಶೆಟ್ಟಿ ಇವರ ನಿಜವಾದ ಹೆಸರು ಸಿವಿಟಿ ಶೆಟ್ಟಿ. ನಟಿ ಭೂಮಿಕಾ ಚಾವ್ಲಾ ಇವರ ನಿಜವಾದ ಹೆಸರು ಪ್ರಚನ್ನ ಚವ್ಲ. ಹಿರಿಯ ನಟಿ ಲಕ್ಷ್ಮಿ ಅವರ ನಿಜವಾದ ಹೆಸರು ವೆಂಕಟ ಮಹಾಲಕ್ಷ್ಮಿ . ನೋಡಿದ್ರಲ್ಲ ಸ್ನೇಹಿತರೆ ಈ ಮೇಲಿನ ಎಲ್ಲಾ ನಟಿಯರು ತಮ್ಮ ಸಿನಿಮಾ.

ಪರದೆ ಮೇಲೆ ಕಾಣಿಸಿಕೊಳ್ಳಲು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ನಟಿಯರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ಏನು ಎಂಬುದನ್ನು ಕೆಳಗೆ ಕಾಮೆಂಟ್ ಮೂಲಕ ತಿಳಿಸಿ…

Leave A Reply