ನಮ್ಮ ಕನ್ನಡ ಇಂಡಸ್ಟ್ರಿಯ ಕೆಲ ಹಿರಿಯ ನಟ ಮತ್ತು ನಟಿಯರ ಮೊಮ್ಮಕ್ಕಳು ಯಾರು ಎಂದು ಇಲ್ಲಿ ನೋಡೋಣ..
ಕನ್ನಡದ ನವರಸ ನಾಯಕ ಜಗ್ಗೇಶ್ ಅವರ ಮಗನ ಹೆಸರು ಗುರುರಾಜ್ ಜಗ್ಗೇಶ್. ಇಲ್ಲಿ ನೀವು ಜಗ್ಗೇಶ್ ಅವರ ಮೊಮ್ಮಗ ಅರ್ಜುನ್ ಅನ್ನು ನೋಡಬಹುದು.
ಹಿರಿಯ ನಟಿ ಎಂ.ಎನ್ ಲಕ್ಷ್ಮೀದೇವಿ ಅವರ ಮೊಮ್ಮಗಳ ಹೆಸರು ದೀಪಿಕಾ ಶರಣ್. ಇವರು ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ನಟಿಸಿ ಸಖತ್ ಫೇಮಸ್ ಆಗಿದ್ದಾರೆ.
ಕನ್ನಡದ ಖ್ಯಾತ ನಟಿ ಗಾಯತ್ರಿ ಪ್ರಭಾಕರ್ ಅವರ ಮಗಳು ನಟಿ ಅನು ಪ್ರಭಾಕರ್. ಅನು ಪ್ರಭಾಕರ್ ಅವರಿಗೆ ನಂದನ ಎನ್ನುವ ಮಗಳು ಇದ್ದಾಳೆ. ನಂದನ ಗಾಯತ್ರಿ ಪ್ರಭಾಕರ್ ಅವರಿಗೆ ಮೊಮ್ಮಗಳು ಆಗಬೇಕು.
ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರ ಮಗಳು ನಟಿ ಮೇಘನಾ ರಾಜ್. ಮೇಘನಾ ರಾಜ್ ಅವರಿಗೆ ರಾಯನ್ ರಾಜ್ ಸರ್ಜಾ ಎನ್ನುವ ಮಗ ಇದ್ದಾನೆ. ರಾಯನ್ ರಾಜ್ ಸರ್ಜಾ ಸುಂದರ್ ರಾಜ್ ಮತ್ತು ಪ್ರಮೀಳಾ ದಂಪತಿಗಳಿಗೆ ಮೊಮ್ಮಗ ಆಗಬೇಕು.
ತೂಗುದೀಪ ಶ್ರೀನಿವಾಸ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಗ ಆಗಬೇಕು. ಇನ್ನು ತೂಗುದೀಪ ಶ್ರೀನಿವಾಸ ಅವರಿಗೆ ದರ್ಶನ್ ಅವರ ಮಗ ವಿನೀಶ್ ಮೊಮ್ಮಗ ಆಗಬೇಕು.
ಕನ್ನಡದ ಖ್ಯಾತ ಲೇಡಿ ಡಾನ್ ನಟಿ ಆಗಿದ್ದ ಮಾರಿಮುತ್ತು ಅವರಿಗೆ ನಟಿ ಜಯಶ್ರೀ ಆರಾಧ್ಯ ಅವರು ಮೊಮ್ಮಗಳು ಆಗಬೇಕು.
ಭಾರ್ಗವಿ ನಾರಾಯಣ್ ಅವರಿಗೆ ಸುಧಾ ಬೆಳವಾಡಿ ಅವರು ಮಗಳು ಆಗಬೇಕು. ಹಾಗೆಯೇ ಇವರಿಗೆ ಸಂಯುಕ್ತ ಹೊರನಾಡು ಅವರು ಮೊಮ್ಮಗಳು ಆಗಬೇಕು.
ಕನ್ನಡದ ಹಿರಿಯ ನಟ ಲೋಕೇಶ್ ಅವರಿಗೆ ನಟ ಸೃಜನ್ ಲೋಕೇಶ್ ಅವರು ಮಗ ಆಗಕಬೇಕು. ಇನ್ನೂ ಸೃಜನ್ ಲೋಕೇಶ್ ಅವರಿಗೆ ಸುಕೃತ್ ಲೋಕೇಶ್ ಮತ್ತು ಶ್ರೇಷ್ಠ್ ಲೋಕೇಶ್ ಎನ್ನುವ ಮಕ್ಕಳು ಇದ್ದಾರೆ. ಇವರಿಬ್ಬರು ಲೋಕೇಶ್ ಅವರಿಗೆ ಮೊಮ್ಮಕ್ಕಳು ಆಗಬೇಕು.
ಹಿರಿಯ ನಟ ಆಗಿದ್ದ ಕೆ.ಎಸ್ ಅಶ್ವತ್ಥ್ ಅವರಿಗೆ ಶಂಕರ್ ಅಶ್ವತ್ಥ್ ಅವರು ಮಗ ಆಗಬೇಕು. ಇನ್ನೂ ಕೆ.ಎಸ್ ಅಶ್ವತ್ಥ್ ಅವರ ಮಗ ಸ್ಕಂದ ಅಶ್ವತ್ಥ್ ಅವರು ಮೊಮ್ಮಗ ಆಗಬೇಕು.
ಸಾಹಸಸಿಂಹ ವಿಷ್ಣುವರ್ಧನ್ ಅವರ ಮಗಳ ಹೆಸರು ಕೀರ್ತಿ ವಿಷ್ಣುವರ್ಧನ್. ಇವರಿಗೆ ಶ್ಲೋಕ ಮತ್ತು ಜೇಷ್ಠ ವರ್ಧನ್ ಎನ್ನುವ ಮಕ್ಕಳಿದ್ದಾರೆ. ಇವರಿಬ್ಬರು ವಿಷ್ಣುವರ್ಧನ್ ಮತ್ತು ಭಾರತಿ ಅವರಿಗೆ ಮೊಮ್ಮಕ್ಕಳು ಆಗಬೇಕು.
ಕನ್ನಡದ ಖ್ಯಾತ ಹಿರಿಯ ನಟ ಶಕ್ತಿ ಪ್ರಸಾದ್ ಅವರಿಗೆ ಅರ್ಜುನ್ ಸರ್ಜಾ ಅವರು ಮಗ ಆಗಬೇಕು. ಇನ್ನು ಅರ್ಜುನ್ ಸರ್ಜಾ ಅವರ ಮಕ್ಕಳಾದ ಐಶ್ವರ್ಯ ಸರ್ಜಾ ಮತ್ತು ಅಂಜನಾ ಅರ್ಜುನ್ ಅವರು ಶಕ್ತಿ ಪ್ರಸಾದ್ ಅವರಿಗೆ ಮೊಮ್ಮಕ್ಕಳು ಆಗಬೇಕು.
ಮೈಸೂರು ಲೋಕೇಶ್ ಅವರ ಮಗಳು ಖ್ಯಾತ ನಟಿ ಪವಿತ್ರಾ ಲೋಕೇಶ್. ಇವರ ಮಕ್ಕಳು ಹೇಗಿದ್ದಾರೆ ಎಂದು ನೋಡಿ..
ಕನ್ನಡದ ಖ್ಯಾತ ಖಳನಾಯಕ ಆಗಿದ್ದ ವಜ್ರಮುನಿ ಅವರ ಮೊಮ್ಮಗ ಹೇಗಿದ್ದಾರೆ ನೋಡಿ.
ಡಾ ರಾಜ್ ಕುಮಾರ್ ಅವರಿಗೆ 5 ಜನ ಮಕ್ಕಳಿದ್ದಾರೆ. ಇನ್ನೂ ಇವರೆಲ್ಲರೂ ಡಾ ರಾಜಕುಮಾರ್ ಅವರ ಮೊಮ್ಮಕ್ಕಳು…..