ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇರುವ ಸ್ಟಾರ್ ನಟರ ಮಕ್ಕಳ ಹೆಸರುಗಳು ಮತ್ತು ಅವರು ಹೇಗಿದ್ದಾರೆ ಎಂದು ತಿಳಿದುಕೊಳ್ಳೋಣ ಬನ್ನಿ..
ನಟ ನೆನಪಿರಲಿ ಪ್ರೇಮ್ ಕುಮಾರ್ ಅವರು ಜ್ಯೋತಿ ಎನ್ನುವವರನ್ನು 2001 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇವರಿಬ್ಬರ ಮಕ್ಕಳ ಹೆಸರು ಅಮೃತಾ ಮತ್ತು ಏಕಾಂತ್.
ಸೂಪರ್ ಸ್ಟಾರ್ ಉಪೇಂದ್ರ ಅವರು ನಟಿ ಪ್ರಿಯಾಂಕ ಉಪೇಂದ್ರ ಅವರನ್ನು 2003 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಬ್ಬರ ಮಕ್ಕಳ ಹೆಸರು ಐಶ್ವರ್ಯ ಉಪೇಂದ್ರ ಮತ್ತು ಆಯುಷ್ ಉಪೇಂದ್ರ.
ಗೋಲ್ಡನ್ ಸ್ಟಾರ್ ಗಣೇಶ್ ಅವರು ಶಿಲ್ಪಾ ಗಣೇಶ್ ಅವರನ್ನು 2008 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರ ಮಕ್ಕಳ ಹೆಸರು ಚಾರಿತ್ರ್ಯ ಗಣೇಶ್ ಮತ್ತು ವಿಹಾನ್ ಗಣೇಶ್.
ಶ್ರೀಮುರಳಿ ಅವರು ವಿದ್ಯಾ ಎನ್ನುವವರನ್ನು 2008 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಬ್ಬರ ಮಕ್ಕಳ ಹೆಸರು ಅಗಸ್ತ್ಯ ಶ್ರೀಮುರಳಿ ಮತ್ತು ಅತೀವ ಶ್ರೀಮುರಳಿ.
ಕಿಚ್ಚ ಸುದೀಪ್ ಅವರು ಪ್ರಿಯಾ ಸುದೀಪ್ ಅವರನ್ನು 2001 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರ ಮಗಳ ಹೆಸರು ಸಾನ್ವಿ ಸುದೀಪ್.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಜಯಲಕ್ಷ್ಮಿ ಎನ್ನುವವರನ್ನು 2000 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರ ಮಗನ ಹೆಸರು ವಿನೀಶ್ ತೂಗುದೀಪ್.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಶ್ವಿನಿ ಅವರನ್ನು 1999 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರ ಮಕ್ಕಳ ಹೆಸರು ದೃತಿ ರಾಜ್ ಕುಮಾರ್ ಹತ್ತು ವಂದಿತಾ ರಾಜ್ ಕುಮಾರ್.
ನಟ ಮತ್ತು ರಾಜಕೀಯ ವ್ಯಕ್ತಿ ಕುಮಾರ್ ಬಂಗಾರಪ್ಪ ಅವರು ವಿದ್ಯುಲ್ಲತಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರ ಮಕ್ಕಳ ಹೆಸರು ಲಾವಣ್ಯ ಬಂಗಾರಪ್ಪ ಮತ್ತು ಅರ್ಜುನ್ ಬಂಗಾರಪ್ಪ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಗೀತಾ ಅವರನ್ನು 1986 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರ ಮಕ್ಕಳ ಹೆಸರು ನಿವೇದಿತಾ ರಾಜ್ ಕುಮಾರ್ ಮತ್ತು ನಿರುಪಮ ರಾಜಕುಮಾರ್.
ನಟ ಶಶಿಕುಮಾರ್ ಅವರು ಸರಸ್ವತಿ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರ ಮಕ್ಕಳ ಹೆಸರು ಐಶ್ವರ್ಯ ಶಶಿಕುಮಾರ್ ಮತ್ತು ಅಕ್ಷಯ್ ಶಶಿಕುಮಾರ್.