Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕನ್ನಡದ ಟಾಪ್ ನಟ ವಿಜಯರಾಘವೇಂದ್ರ ಹೆಂಡತಿ ಸ್ಪಂದನ ಹೃದಯಘಾತದಿಂದ ನಿಧನ ಇವರು ಯಾರ ಮಗಳು ಗೊತ್ತಾ??

Vijay Raghavendra wife: ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಬ್ಯಾಂಕಾಕ್ ನಲ್ಲಿ ಹೃದಯಾಘಾತದಿಂದ ಇಂದು ಮರಣ ಹೊಂದಿದ್ದಾರೆ ಎಂದು ವರದಿಯಾಗಿದೆ, ಸದ್ಯ ಅವರ ಪಾರ್ಥಿವ ಶರೀರವನ್ನು ಬ್ಯಾಂಕಾಕ್ ನಿಂದ ನಾಳೆ ಬೆಂಗಳೂರಿಗೆ ತರಲು ವ್ಯವಸ್ಥೆ ಮಾಡಲಾಗುತ್ತಿದ್ದು, ಕುಟುಂಬದವರು ಹಾಗೂ ಸ್ನೇಹಿತ ವರ್ಗದವರು ಕಂಬನಿ ಸೂಚಿಸುತ್ತಿದ್ದಾರೆ, ಪ್ರಸ್ತುತ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ಒಂದರಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯರಾಘವೇಂದ್ರ ಅವರ ಪತ್ನಿಯೇ ಸ್ಪಂದನ ವಿಜಯ ರಾಘವೇಂದ್ರ ಇವರು ತೆರೆಯಿಂದ ನಿರ್ಮಾಪಕರಾಗಿ ಕೂಡ ಕೆಲಸ ಮಾಡುತ್ತಿದ್ದರು.

ಸ್ಪಂದನ ಮತ್ತು ವಿಜಯ ರಾಘವೇಂದ್ರ ಅವರಿಗೆ ಮದುವೆಯಾಗಿ ಇಂದಿಗೆ ಸುರಿಸುಮಾರು 15 ವರ್ಷಗಳು ಕಳೆದಿವೆ ಅಂದರೆ ಇವರ ವಿವಾಹವಾಗಿದ್ದು, 26 ಆಗಸ್ಟ್ 2007 ರಲ್ಲಿ, ಇನ್ನು ಇವರ 16 ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಕೇವಲ 19 ದಿನಗಳು ಮಾತ್ರ ಬಾಕಿ ಇದ್ದವು ಆದರೆ ವಿಧಿಯ ನಿರ್ಧಾರವೇ ಬೇರೆ ಇತ್ತು, ಇನ್ನು ಕೇವಲ 42 ವಯಸ್ಸಿನ ತರುಣಿಯಾಗಿದ್ದ ಸ್ಪಂದನ ವಿಜಯಕುಮಾರ್ ರವರು, ನಮ್ಮ ನಿಮ್ಮೆಲ್ಲರನ್ನು ಬಿಟ್ಟು ಇಂದು ವಿಧಿಯ ಆಟದಂತೆ ಸ್ವರ್ಗಾಧೀನರಾಗಿದ್ದಾರೆ.

ಸ್ಪಂದನ ರವರ ಅನಿರೀಕ್ಷಿತ ಸಾವು ಇಡಿ ಕರ್ನಾಟಕವನ್ನೇ ಶೋಕದಿನದಂತೆ ಮಾಡಿದೆ ಯಾಕೆಂದರೆ ಸ್ಪಂದನ ರವರು ಫೇಮಸ್ ಆಕ್ಟರ್, ಆಂಕರ್, ಜಡ್ಜ್ ಹಾಗೂ ಚೈಲ್ಡ್ ಆರ್ಟಿಸ್ಟ್ ಆಗಿದ್ದಂತಹ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ, ವಿಜಯ ರಾಘವೇಂದ್ರ ಅವರು ಸಾಕಷ್ಟು ಹೆಸರು ಮಾಡಿದ್ದು ಹೆಚ್ಚಿನ ಕಾರ್ಯಕ್ರಮಗಳಿಗೆ ತಮ್ಮ ಧರ್ಮಪತ್ನಿಯಾದ ಸ್ಪಂದನ ರವರನ್ನು ಕರೆದುಕೊಂಡು ಹೋಗುತ್ತಿದ್ದರು. ಹಾಗಾಗಿ ಸ್ಪಂದನಾರವರು ಕರ್ನಾಟಕದ ಜನತೆಗೆ ಸಾಕಷ್ಟು ತಿಳಿದಿದ್ದು ಜನಪ್ರಿಯತೆಗಳಿಸಿಕೊಂಡಿದ್ದರು.

ಸ್ಪಂದನಾರವರು ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಬಿ.ಕೆ ಶಿವರಾಂ ರವರ ಮುದ್ದಿನ ಮಗಳಾಗಿದ್ದರು ಹಾಗೂ ಸ್ಪಂದನ ಮತ್ತು ವಿಜಯ ರಾಘವೇಂದ್ರ ದಂಪತಿಗೆ ಶೌರ್ಯ ಎಂಬ ಮಗ ಕೂಡ ಇದ್ದು, ಮೂಲತಹ ಸ್ಪಂದನ ರವರು ತುಳುನಾಡಿನವರಾಗಿದ್ದರು, ಇನ್ನು ಸ್ಪಂದನ ರವರ ಸಿನಿಮಾ ಜೀವನದ ಬಗ್ಗೆ ಹೇಳುವುದಾದರೆ 2016 ರಲ್ಲಿ ತೆರೆಕಂಡ “ಅಪೂರ್ವ” ಎಂಬ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು.

ಇಷ್ಟು ಒಳ್ಳೆ ಕುಟುಂಬದಲ್ಲಿ ಬಂದಂತಹ ಮತ್ತು ಫೇಮಸ್ ಆಕ್ಟರ್ ವಿಜಯರಾಘವೇಂದ್ರ ರವರ ಧರ್ಮಪತ್ನಿ ಆದಂತಹ ಸ್ಪಂದನ ಅವರು ಇಂದು ನಮ್ಮ ನಿಮ್ಮೆಲ್ಲರನ್ನು ಬಿಟ್ಟು ಅಗಲಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮತ್ತು ಅವರ ಕುಟುಂಬ ವರ್ಗದವರು ಸ್ನೇಹಿತರು ಹಿತೈಷಿಗಳಿಗೆ ಈ ನೋವನ್ನು ಬರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಆಶಿಸುತ್ತಾ ಕೊನೆಯದಾಗಿ ಅವರಿಗೆ ಓಂ ಶಾಂತಿ ಸದ್ಗತಿ ಎಂದು ಹೇಳೋಣ.  Kannada top actor Vijay Raghavendra wife died of heart attack, do you know whose daughter she is??

ಇದನ್ನು ಓದಿ – ವಿಜಯ್ ರಾಘವೇಂದ್ರ ಮಗಳ ಮಾತಿನ ದಾಟಿ ಹೇಗಿದೆ ಗೊತ್ತಾ?? ಮಗಳ ಮಾತನ್ನು ಕೇಳಿ ತಂದೆ ವಿಜಯ ರಾಘವೇಂದ್ರ ಏನ್ ಹೇಳಿದ್ರು ನೋಡಿ?!!

ಸ್ಪಂದನಾ ವಿಜಯ್ ರಾಘವೇಂದ್ರ ಅಣ್ಣನಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ, ನೋಡಿ ಹೇಗಿತ್ತು ಆಚರಣೆ !!

ಇಡೀ ಕರ್ನಾಟಕಕ್ಕೆ “ಮೈಂಡ್ ಇಟ್” ಎಂದು ಅವಾಜ್ ಹಾಕಿದ ವಿಜಯ್ ರಾಘವೇಂದ್ರ ಅವರ ಮಗಳು! ಅಪ್ಪ ಮಗಳ ಸುಂದರ ವಿಡಿಯೋ ಹೇಗಿದೆ ನೋಡಿ?!

ವಿಜಯ ರಾಘವೇಂದ್ರ ಮತ್ತು ಸ್ಪಂದನ ವಿವಾಹ ವಾರ್ಷಿಕೋತ್ಸವ.. ಪತ್ನಿಗೆ ವಿಜಯ್ ಕೊಟ್ಟ ಗಿಫ್ಟ್ ಏನು ಗೊತ್ತಾ..!!

ಮಗನ ಜೊತೆ ಬರ್ತಡೇ ಆಚರಿಸಿಕೊಂಡ ನಟ ವಿಜಯ್ ರಾಘವೇಂದ್ರ..!! ಸಂಭ್ರಮ ಹೇಗಿತ್ತು ನೋಡಿ??

ನಟ ವಿಜಯ್ ರಾಘವೇಂದ್ರ ಮಗಳ ಮುದ್ದಾದ ಫೋಟೋಗಳು..!! ಮೊದಲ ಬಾರಿಗೆ ಇಲ್ಲಿದೆ ನೋಡಿ!

Leave a comment