ಈ ಸ್ಟಾರ್ ನಟಿಯರ ನಿಜವಾದ ವಯಸ್ಸು ಎಷ್ಟು ಗೊತ್ತಾ ?? ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ, ಕಾಣುವಷ್ಟು ಅಲ್ಲವೇ ಅಲ್ಲ ಬಿಡಿ !!
ನಮಸ್ಕಾರ ಸ್ನೇಹಿತರೇ, ದಕ್ಷಿಣ ಭಾರತ ಚಿತ್ರರಂಗದ ನಟಿಯರ ನಿಜವಾದ ವಯಸ್ಸು ಎಷ್ಟು ಎಂದು ಇಲ್ಲಿ ತಿಳಿಯೋಣ ಬನ್ನಿ. ನಟಿ ತಮನ್ನಾ ಇವರು ಜನಿಸಿದ್ದು ಡಿಸೆಂಬರ್ 21 1989 ಈಗ ಇವರ ನಿಜವಾದ ವಯಸ್ಸು.
32 ವರ್ಷ. ಕಾಜಲ್ ಅಗರ್ವಾಲ್ ಇವರು ಜನಿಸಿದ್ದು 19 ಜೂನ್ 1985 ಈಗ ಇವರ ನಿಜವಾದ ವಯಸ್ಸು 36 ವರ್ಷ. ಇತ್ತೀಚಿನ ದಿನಗಳಲ್ಲಿ ಫೇಮಸ್ ಆಗಿರುವ ನಟಿ ಸಮಂತ ಇವರು 28 ಏಪ್ರಿಲ್ 1987 ಈಗ ಇವರ ವಯಸ್ಸು ಬರೋಬ್ಬರಿ 34 ವರ್ಷ.
ನಟಿ ಸಾಯಿ ಪಲ್ಲವಿ ಇವರು ಜನಿಸಿದ್ದು 9 ಮೇ 1992 ಇವರ ನಿಜವಾದ ವಯಸ್ಸು ಈಗ 29 ವರ್ಷ. ನಟಿ ಶ್ರುತಿ ಹಾಸನ್ ಇವರು ಜನಿಸಿದ್ದು 28 ಜನವರಿ 1986 ಇವರ ನಿಜವಾದ ವಯಸ್ಸು 36 ವರ್ಷ. ಇನ್ನು ನಟಿ ಅನುಷ್ಕಾ ಶೆಟ್ಟಿ.
ಇವರು ಜನಿಸಿದ್ದು 7 ನವೆಂಬರ್ 1981
ಅವರ ನಿಜವಾದ ವಯಸ್ಸು 40 ವರ್ಷ. ನಟಿ ರಶ್ಮಿಕಾ ಮಂದಣ್ಣ ಇವರು ಜನಿಸಿದ್ದು 5 ಎಪ್ರಿಲ್ 1996 ಇವರ ನಿಜವಾದ ವಯಸ್ಸು 25 ವರ್ಷ.
ನಟಿ ಪೂಜಾ ಹೆಗಡೆ ಇವರ ಜನಿಸಿದ್ದು 13 ಅಕ್ಟೋಬರ್ 1990 ಇವರ ನಿಜವಾದ ವಯಸ್ಸು 31 ವರ್ಷ. ನಟಿ ಅನುಪಮ ಪರಮೇಶ್ವರನ್ ಇವರು ಜನಿಸಿದ್ದು 18 ಫೆಬ್ರವರಿ 1996 ಇವರ ನಿಜವಾದ ವಯಸ್ಸು 26 ವರ್ಷ. ನಟಿ ನಯನತಾರಾ ಇವರು ಜನಿಸಿದ್ದು 18 ನವೆಂಬರ್ 1984.
ಇವರ ನಿಜವಾದ ವಯಸ್ಸು 37 ವರ್ಷ. ನಟಿ ಕೀರ್ತಿ ಸುರೇಶ್ ಇವರು ಜನಿಸಿದ್ದು 17 ಅಕ್ಟೋಬರ್ 1992 ಇವರ ನಿಜವಾದ ವಯಸ್ಸು ಈಗ 29 ವರ್ಷ. ನಟಿ ತ್ರಿಷಾ ಇವರು ಜನಿಸಿದ್ದು 4 ಮೇ 1983 ಇವರ ನಿಜವಾದ ವಯಸ್ಸು 38 ವರ್ಷ.
ನಟಿ ಶ್ರೇಯಾ 11 ಸೆಪ್ಟೆಂಬರ್ 1982 ಇವರ ನಿಜವಾದ ವಯಸ್ಸು 39 ವರ್ಷ. ನಟಿ ನಿತ್ಯ ಮೆನನ್ ಇವರು ಜನಿಸಿದ್ದು 8 ಏಪ್ರಿಲ್ 1988 ಇವರ ನಿಜವಾದ ವಯಸ್ಸು 33 ವರ್ಷ. ನಟಿ ಪ್ರಣೀತಾ ಸುಭಾಷ್ ಇವರು ಜನಿಸಿದ್ದು 17 ಅಕ್ಟೋಬರ್ 1992 ಇವರ ನಿಜವಾದ ವಯಸ್ಸು ಬರಬರಿ.
29 ವರ್ಷ. ನಟಿ ಭಾವನಾ ಇವರು ಜನಿಸಿದ್ದು 6 ಜೂನ್ 1986 ಇವರ ನಿಜವಾದ ಹೆಸರು 35ವರ್ಷ. ನಟಿ ಪ್ರಿಯಾಮಣಿ ಇವರು ಜನಿಸಿದ್ದು 4 ಜೂನ್ 1984 ಇವರ ನಿಜವಾದ ವಯಸ್ಸು ಬರೋಬ್ಬರಿ 37 ವರ್ಷ. ಈ ಮೇಲಿನ ಎಲ್ಲಾ ನಟಿಯರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ಏನು ಎಂಬುದನ್ನು ಕೆಳಗೆ ಕಾಮೆಂಟ್ ಮೂಲಕ ತಿಳಿಸಿ….