ತೆಲುಗಿನ ಖ್ಯಾತ ನಟ ಜೂನಿಯರ್ ಎನ್ ಟಿ ಆರ್ ಅವರು ಲಕ್ಷ್ಮಿ ಪ್ರಣತಿ ಅವರನ್ನು ಮೇ 5 2011 ರಂದು ಹೈದ್ರಾಬಾದ್ ನಲ್ಲಿ ತುಂಬಾ ಅದ್ದೂರಿಯಾಗಿ ವಿವಾಹ ಮಾಡಿಕೊಂಡರು. ಇನ್ನು ಇವರ ವಿವಾಹಕ್ಕೆ ಸಾಕಷ್ಟು ಗಣ್ಯರು ರಾಜಕೀಯ ವ್ಯಕ್ತಿಗಳು ಸಿನಿಮಾದ ಕಲಾವಿದರು ಮತ್ತಿತರು ಸೇರಿದ್ದರು. ಇನ್ನೂ ಇವರ ಮದುವೆಗೆ ಸುಮಾರು 100 ಕೋಟಿ ರೂ. ಗಳಿಗಿಂತ ಹೆಚ್ಚು ಆಗಿದ್ದು ಲಕ್ಷ್ಮಿಯವರು ತೊಡಿಸಿದ್ದ ಸೀರೆ 1 ಕೋಟಿ ರೂ. ಗಳು ಇತ್ತು.
ಅಲ್ಲು ಅರ್ಜುನ್ ಅವರು ಸ್ನೇಹಾ ರೆಡ್ಡಿ ಎನ್ನುವವರನ್ನು ಮಾರ್ಚ್ 6 2011 ರಂದು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರ ಮದುವೆಯು ಕೂಡ ತುಂಬಾನೇ ವೈಭವವಾಗಿ ನಡೆಯಿತು ಎಂದು ಹೇಳಬಹುದು. ಇನ್ನು ಇವರು ಮದುವೆಯಾಗಿರುವ ಮಂಟಪವು ಕೂಡ ತಿರುಪತಿ ಮಂಟಪದಂತೆ ಮಾಡಲಾಗಿದ್ದು ಇವರ ಮದುವೆಗೆ ಸಾಕಷ್ಟು ಗಣ್ಯವ್ಯಕ್ತಿಗಳು ಕಲಾವಿದರು ಸಾಕ್ಷಿಯಾಗಿದ್ದರು. ಇನ್ನೂ ಇವರ ಮದುವೆಗೆ ಸುಮಾರು 90 ರಿಂದ 100 ಕೋಟಿ ರೂ. ಗಳು ಆಗಿವೆ ಮತ್ತು ಇವರ ಮದುವೆಯ ಇನ್ವಿಟೇಶನ್ ಕಾರ್ಡ್ ಗೆ 1200 ರೂ. ಗಳು ಆಗಿವೆ.
ರಾಮ್ ಚರಣ್ ಅವರು ಉಪಾಸನಾ ಕಾಮಿನೇನಿ ಎನ್ನುವವರನ್ನು ಜೂನ್ 14 2012 ರಂದು ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇವರ ಮದುವೆಯು ಕೂಡ ದುಬಾರಿ ಮದುವೆಯಲ್ಲಿ ಒಂದಾಗಿದೆ. ಹಾಗೆಯೇ ಇವರು ತೊಡಿಸಿದ ಬಟ್ಟೆಗಳು ಒಡವೆಗಳ ಬೆಲೆಯು ತುಂಬಾ ದುಬಾರಿಯಾಗಿತ್ತು ಮತ್ತು ಇವರ ಮದುವೆಯ ಇನ್ವಿಟೇಷನ್ ಕಾರ್ಡ್ 1200 ರೂ. ಗಳಷ್ಟು ಆಗಿದೆ.
ದೀಪಿಕಾ ಪಡುಕೋಣೆ ಅವರು ಬಾಲಿವುಡ್ ನಟ ರಣ್ವೀರ್ ಸಿಂಗ್ ಅವರನ್ನು ನವೆಂಬರ್ 15 ರಂದು ಮುಂಬೈನಲ್ಲಿ ತುಂಬಾನೇ ಅದ್ದೂರಿಯಾಗಿ ವಿವಾಹ ಮಾಡಿಕೊಂಡರು. ಇನ್ನು ಇವರ ಮದುವೆಗೆ 77 ಕೋಟಿ ರೂ. ಗಳಿಗಿಂತ ಹೆಚ್ಚು ಖರ್ಚಾಗಿದೆ.
ಅನುಷ್ಕಾ ಶರ್ಮಾ ಅವರು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಇಟಲಿಯ ಎರಡನೆಯ ದೊಡ್ಡ ರೆಸಾರ್ಟ್ ನಲ್ಲಿ ಡಿಸೆಂಬರ್ 11 2017 ರಂದು ವಿವಾಹ ಮಾಡಿಕೊಂಡರು. ಇನ್ನು ಇವರ ಮದುವೆಗೆ ಸುಮಾರು 100 ಕೋಟಿ ರೂ. ಗಳಿಗಿಂತ ಹೆಚ್ಚು ಆಗಿದೆ.
ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಅವರು ಡಿಸೆಂಬರ್ 9 2016 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ತುಂಬ ಅದ್ದೂರಿಯಾಗಿ ಮದುವೆ ಮಾಡಿಕೊಂಡರು. ಇನ್ನೂ ಇವರ ಮದುವೆಯು ಕೂಡ ದುಬಾರಿ ಬೆಲೆಯ ಮದುವೆಗಳಲ್ಲಿ ಒಂದಾಗಿದೆ.
ಧನುಷ್ ಅವರು ಕೇವಲ ಚಿಕ್ಕ ವಯಸ್ಸಿನಲ್ಲಿಯೇ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳು ಐಶ್ವರ್ಯ ಅವರನ್ನು ನವೆಂಬರ್ 18 2004 ರಂದು ಮದುವೆ ಮಾಡಿಕೊಂಡರು. ಇನ್ನು ಇವರ ಮದುವೆಯ ಕಾರ್ಯಕ್ರಮಕ್ಕೆ ಮಾಡಿರುವ ಡೆಕೊರೇಶನ್ ನ ಬೆಲೆ ಅಂತೂ ತುಂಬಾನೇ ದುಬಾರಿಯಾಗಿತ್ತು.
ಸೂರ್ಯ ಮತ್ತು ಜ್ಯೋತಿಕಾ ಅವರು ಸೆಪ್ಟೆಂಬರ್ 11 2006 ರಂದು ವಿವಾಹ ಮಾಡಿಕೊಂಡರು. ಇನ್ನೂ ಜ್ಯೋತಿಕಾ ಅವರು ಧರಿಸಿದ್ದ ಸೀರೆ ಮತ್ತು ವಜ್ರದ ಹಾರ ತುಂಬಾನೇ ದುಬಾರಿಯಾಗಿತ್ತು……