ಇತಿಹಾಸ ಸೃಷ್ಟಿಸಿದ ಪ್ರೇಮ ಲೋಕ ಸಿನಿಮಾದಲ್ಲಿ ಅಭಿನಯಿಸಲು ನಟಿ ಜೂಲಿ ಚಾವ್ಲಾ ರವಿಚಂದ್ರನ್ ಅವರಿಂದ ಪಡೆದಂತಹ ದುಬಾರಿ ಸಂಭಾವನೆ ಎಷ್ಟು ಲಕ್ಷ ಗೊತ್ತೇ?? ಸಿನಿಮಾದಂತೆ ಇವರ ಸಂಭಾವನೆಯೂ ದಾಖಲೆ ಸೃಷ್ಟಿ ಮಾಡಿದೆ!!
ಸ್ನೇಹಿತರೆ, ಪ್ರೇಮಲೋಕ ಎಂಬ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ರವಿಚಂದ್ರನ್ ಹಾಗೂ ಜೂಲಿ ಚಾವ್ಲಾ ಅವರ ರೋಮ್ಯಾಂಟಿಕ್ ಪ್ರೇಮಕಥೆ ನೆನಪಿಗೆ ಬಂದುಬಿಡುತ್ತದೆ. ಹೌದು ಕನ್ನಡ ಸಿನಿಮಾ ರಂಗಕ್ಕೆ ಅಂಟಿಕೊಂಡಿದ್ದಂತಹ ಮಡಿವಂತಿಕೆಯನ್ನು ಸರಿಸಿ ಇಬ್ಬರು ಪ್ರೇಮ ಹಕ್ಕಿಗಳು ತಮ್ಮದೇ ಆದ ಲೋಕ ಸೃಷ್ಟಿ ಮಾಡಿಕೊಂಡಂತಹ ಕಾಲವದು. ಹೌದು ಗೆಳೆಯರೇ ಪ್ರೇಮಲೋಕ ಸಿನಿಮಾ ತಯಾರಾಗುತ್ತಿದ್ದ ಸಮಯದಲ್ಲಿ ಯಾರು ಕೂಡ ಈ ಚಿತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ ಎಂಬುದನ್ನು ನಿರೀಕ್ಷಿಸಿರಲಿಲ್ಲ.
ಹೀಗೆ ಸಿನಿಮಾದ ಪ್ರತಿ ಕಲಾವಿದರು ಹಾಕಿದ್ದಂತಹ ಶ್ರಮಕ್ಕೆ ತಕ್ಕ ಫಲ ಅಂದು ದೊರಕಿತ್ತು. ಹೀಗಿರುವಾಗ ನಾವಿವತ್ತು ಪ್ರೇಮಲೋಕ ಸಿನಿಮಾದಲ್ಲಿ ಅಭಿನಯಿಸಲು ನಟಿ ಜೂಲಿ ಚಾವ್ಲಾ ಪಡೆದಂತಹ ಸಂಭಾವನೆ ಎಷ್ಟು ಲಕ್ಷ ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಆಗಿನ ಕಾಲದಲ್ಲಿ ಕೇವಲ ಡಾ. ರಾಜಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರಂತಹ ದಿಗ್ಗಜ ನಟರುಗಳ ಸಿನಿಮಾಗಳು ಪೀಕ್ ನಲ್ಲಿ ಇರುತ್ತಿದ್ದವು. ಜನರು ಈ ಘಟಾನುಘಟಿಗಳ ಸಿನಿಮಾ ನೋಡುವ ಸಲುವಾಗಿ ಥಿಯೇಟರ್ ಗೆ ಹರಿದು ಬರುತ್ತಿದ್ದರು. ಅಂತಹ ಸಂದರ್ಭದಲ್ಲಿ ರವಿಚಂದ್ರನ್ ಅವರು ಧೈರ್ಯ ಮಾಡಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಾರೆ ಎಂದರೆ ತಪ್ಪಾಗಲಾರದು.
ಹೌದು ಗೆಳೆಯರೇ ಮೊದಲ ಬಾರಿಗೆ ಕನ್ನಡ ಸಿನಿಮಾರಂಗದ ಚಿತ್ರ ಒಂದರಲ್ಲಿ ಒಂಬತ್ತು ಹಾಡುಗಳನ್ನು ಹಾಕುತ್ತಾರೆ. ಇನ್ನು ಆಗಿನ ಕಾಲದಲ್ಲಿ ಬರೋಬ್ಬರಿ 20 ಲಕ್ಷ ಹಣವನ್ನು ಖರ್ಚು ಮಾಡಿ ಈ ಒಂದು ಚಿತ್ರವನ್ನು ತಯಾರು ಮಾಡಲಾಗುತ್ತದೆ. ಆದರೆ ಆರಂಭಿಕ ವಾರಗಳಲ್ಲಿ ಸಿನಿಮಾ ನೋಡಲು ಥಿಯೇಟರ್ ಗೆ ಜನ ಬರಲೇ ಇಲ್ಲ.
ಇದರಿಂದ ಸಂಪೂರ್ಣ ಚಿತ್ರ ತಂಡದವರು ಇಳಿಮುಖಗೊಂಡಿರುತ್ತವೆ, ಆದರೆ ಕಾಲ ಕಳೆದಂತೆ ಜನರಿಗೆ ಸಿನಿಮಾದಲ್ಲಿನ ಅತ್ಯದ್ಭುತ ಕಥಾ ಅಂದರ ಇಷ್ಟವಾಗಿ ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುವಲ್ಲಿ ಯಶಸ್ವಿಯಾಯಿತು. ಇದೇ ಸಂಭ್ರಮದಲ್ಲಿ ನಟಿ ಜುಲಿ ಚಾವ್ಲಾ ಅವರಿಗೆ ಬರೋಬರಿ 25 ಲಕ್ಷ ಸಂಭವನೆಯನ್ನು ಕೊಡುವ ಮತ್ತೊಂದು ದಾಖಲೆ ಸೃಷ್ಟಿ ಮಾಡಿದರು ಎಂದರೆ ತಪ್ಪಾಗಲಾರದು.