Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಆಕೆ ಹೆಣ್ಣು ಕುಲಕ್ಕೆ ಅವಮಾನ! ತನ್ನ ಹುಟ್ಟಿನಿಂದಲೇ ಶ್ರೀಮಂತೆ ಆಗಿದ್ದ ಈಕೆ, ತನ್ನ ತೃಷೆ ತೀರಿಸಿಕೊಳ್ಳಲು ಏನು ಮಾಡಿದ್ದಳು ಗೊತ್ತಾ ?? ಎದೆ ಜಲ್ ಎನ್ನುತ್ತದೆ ಒಂದು ಕ್ಷಣ !!

0

ನಮ್ಮ‌ ದೇಶದಲ್ಲಿ ಹೆಣ್ಣಿಗೆ ಶ್ರೇಷ್ಠ ಗೌರವ ಇದೆ.‌ ಹೆಣ್ಣನ್ನು ದೇವತೆ‌‌ಯಂತೆ ಕಾಣುತ್ತಾರೆ.‌ ಹೆಣ್ಣು ಅನ್ನೋದು ದೈವೀ‌ಸ್ವರೂಪ‌ ಅನ್ನಲಾಗುತ್ತದೆ. ಆದರೆ ಕೆಲ ಹೆಣ್ಣು ಮಕ್ಕಳು ಇಂತಹ ಮಾತುಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ತಮ್ಮ‌ ಚಾಳಿಗಾಗಿ ಎಂತಹ‌ ಹೀನ ಕೆಲಸಕ್ಕೂ ಕೈ ಹಾಕಲು ಹಿಂಜರಿಯುವುದಿಲ್ಲ.‌

ಇವತ್ತು ನಾವು ನಿಮಗೆ ಅಂತಹದೇ ಒಂದು‌ ನೀ.ಚ‌ ಹೆಣ್ಣಿನ ಕುರಿತಾಗಿ ಹೇಳುತ್ತೇವೆ. ಇದು ನಡೆದಿರೋದು ಪಾಟ್ನಾ ದಲ್ಲಿ. ಬಿಹಾರದ ಆಡಳಿತ ಪಕ್ಷವಾಗಿದ್ದ ಜೆಡಿಯುನಲ್ಲಿ ಮುಖ್ಯಸ್ಥ ನಾಗಿದ್ದ ಹಾಗೂ ರಾಜ್ಯ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾಗಿದ್ದ ಡಾ ರಾಜು‌ಕುಮಾರ್ ದೊಡ್ಡ ಪ್ರಭಾವಿ ವ್ಯಕ್ತಿ ಹಾಗೂ ಅತ್ಯಂತ ಧನವಂತ ಆಗಿದ್ದ.

ಈತನ‌ ಪತ್ನಿ ಹೆಸರು ಖುಷ್ಬೂ. ಇತ್ತ ರಾಜು‌ಕುಮಾರ್ ಅವರು ಸದಾ ಸಾಮಾಜಿಕ‌‌ ಕೆಲಸ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದರು.‌ ಇತ್ತ ಖುಷ್ಬೂ ದೊಡ್ಡ ಕಾ’ಮ‌ ಪಿ.ಶಾಚಿ ಆಗಿದ್ದಳು.‌ ತನ್ನ‌ ತೃ.ಷೆ ತೀರಿಸಿಕೊಳ್ಳಲು ಗಂಡ ಸನಿಹ ಇಲ್ಲದೆ ಹೋದಾಗ ಅಡ್ಡದಾರಿ ಹಿಡಿದ ಆಕೆ ಅನೇಕರನ್ನು‌ ತನ್ನ‌ ಸುಖಕ್ಕಾಗಿ ಬಳಸಿಕೊಳ್ಳುತ್ತಿದ್ದಳು.‌

ಎಲ್ಲಿಯವರೆಗೆ ಅಂದರೆ ಒಂದು ಬಾರಿ ಮನೆಗೆ ಎಸಿ ರಿಪೇರಿಗೆಂದು ಬಂದ ಮಹೀರ್ ಅನ್ನುವಾತನನ್ನು ಕೂಡ ತನ್ನ‌ ತೆಕ್ಕೆಗೆ ಎಳೆದುಕೊಂಡು ಕೊನೆಗೆ ಆತನನ್ನು ತನ್ನ‌ ಕಾರಿನ ಡ್ರೈವರ್ ಮಾಡಿಕೊಂಡಿದ್ದಳು.‌ ಪ್ರತಿ‌ದಿನ ಆತನ‌ ಜೊತೆ ಪ.ಲ್ಲಂ’ಗದಾಟ ಆಡುತ್ತಿದ್ದಳು.‌ ಆದರೆ ಇದ್ಯಾವುದೂ ಗಂಡನ ಗಮನಕ್ಕೆ ಬಾರದಂತೆ ಎಚ್ಚರ ವಹಿಸಿದ್ದಳು.‌‌

ಹೀಗೆ ದಿನ ಹೋಗುತ್ತಿದ್ದಂತೆ ಖುಷ್ಬೂ ಆರೋಗ್ಯದಲ್ಲಿ ಏರು ಪೇರಾಗಿ ದೇಹದ ತೂಕ‌ ಹೆಚ್ಚಾಗಿತ್ತು. ಆಗ ವೈದ್ಯರು ಜಿಮ್ ಗೆ ಹೋಗುವಂತೆ ಸಲಹೆ ಕೊಟ್ಟಿದ್ದರು.‌ ಅದರಂತೆ ಪಾಟ್ನಾದ ಜಿಮ್‌ಗೆ ಹೋದ ಖುಷ್ಬೂಗೆ ಅಲ್ಲಿನ‌ ಜಿಮ್ ಟ್ರೈನರ್ ವಿಕ್ರಂ ಸಿಂಗ್ ಪರಿಚಯ ಆಗಿ ಆತನ‌‌ ಕಟುಮಸ್ತಾದ ದೇಹ ಹಾಗು ರೂಪಕ್ಕೆ ಸೋತ ಖುಷ್ಬೂ ಆತನ‌ ಜೊತೆ ಸಲುಗೆ ಬೆಳೆಸುತ್ತಾಳೆ.‌

ಆತ‌‌ ಪರಿಚಯ ಆದ‌ ನಂತರ ಮಹೀರ್‌ನನ್ನು ಉಪಾಯವಾಗಿ ತನ್ನ‌ ಗಂಡನಿಗೆ ನಮ್ಮಿಬ್ಬರ ವಿಷಯ ಗೊತ್ತಾಗಿದೆ ಹಾಗಾಗಿ ಊರು ಬಿಟ್ಟು ಹೋಗು ಅಂತ ಕಳುಹಿಸುತ್ತಾಳೆ.‌ ಆದರೆ ಇತ್ತ ವಿಕ್ರಂ ಸಿಂಗ್ ಗೆ ಮದ್ಯ ಹಾಗೂ ಪಾರ್ಟಿಯಲ್ಲಿ ಇರುತಿದ್ದ ಇಂಟ್ರೆಸ್ಟ್ ಖುಷ್ಬೂ ಜೊತೆ ಇರಲಿಲ್ಲ. ಹೀಗಾಗಿ‌ ಈತನಿಂದ ತನಗೆ ಬೇಕಾದದ್ದು .

ಸಿಗೋದಿಲ್ಲ‌ ಎಂದು ಗೊತ್ತಾದ ಖುಷ್ಬೂ ಆತನಿಂದ ದೂರ ಆಗಿ ಮತ್ತೆ ಹಳೆ ಗೆಳೆಯ ಮಹೀರ್ ನನ್ನೇ ಕರೆಸುತ್ತಳೆ. ಆದರೆ ಒಂದು ದಿನ‌ ರಾಜು ಕುಮಾರ್ ಗೆ ಪತ್ನಿ ಮೊಬೈಲ್ ನಲ್ಲಿ ವಿಕ್ರಂ‌ ಜೊತೆ ಇದ್ದ ಪೋಟೋ ಸಿಕ್ಕಾಗ ಆತ ವಿಕ್ರಂಗೆ ಫೋನ್ ಮಾಡಿ ತನ್ನ ಪತ್ನಿಯಿಂದ ದೂರ ಇರು ಇಲ್ಕದೇ ಹೋದರೆ ನಿನ್ನ‌ ಜಿಮ್ ಹಾಗೂ ನೀನು ಇರುವುದಿಲ್ಲ ಎಂದು ಬೆ.ದರಿಕೆ ಹಾಕಿದ್ದ.

ಆದರೆ ತನ್ನಿಂದ ಖುಷ್ಬೂ ದೂರ ಆಗಿ‌ ಹು.ಚ್ಚನಂತಾಗಿದ್ದ ವಿಕ್ರಂ ಏನು ಬೇಕಾದರೂ ಮಾಡು ನನ್ನ ಬಳಿ ಖುಷ್ಬೂಳ‌ ಖಾಸಗಿ ಫೋಟೋ ಇದೆ ಅಂತ ಹೇಳಿ ರಾಜ್ಕುಮಾರ್ ಬಾಯಿ ಮುಚ್ಚಿಸಿದ್ದ.‌ಆದರೆ ಇತ್ತ ವಿಕ್ರಂ‌ ನಿಂದ ಮುಂದೆ ಸಮಸ್ಯೆ ಆಗಬಹುದು ಎಂದು ಯೋಚಿಸಿದ ಖುಷ್ಬೂ ‌ಮಹೀರ್ ಜೊತೆ ಮಾತನಾಡಿ ಸು-ಪಾರಿ ಕೊಟ್ಟು ಶೂ ಟೌ.ಟ್ ಮಾಡಿಸಿದ್ದಳು.

ಆದರೆ ವಿಕ್ರಂ‌ ತನ್ನ‌ ಮೇಲೆ ಗುಂ.ಡು ಬಿದ್ದರೂ ವಿಚಲಿತನಾಗದೆ ಸ್ಕೂಟಿಯನ್ನು ಹತ್ತಿರ ಇದ್ದ ಆಸ್ಪತ್ರೆ ವರೆಗೆ ಓಡಿಸಿ ಕುಸಿದು ಬಿದ್ದಿದ್ದ. ತಕ್ಷಣ ಚಿಕಿತ್ಸೆ ಪಡೆದ ವಿಕ್ರಂ ರಾಜುಕುಮಾರ್ ಹಾಗೂ ಖುಷ್ಬೂ ಬಗ್ಗೆ ದೂ-ರು ನೀಡಿದಾಗ ವಿಷಯ ಹೊರ ಬಂದು ರಾಜುಕುಮಾರ್, ಖುಷ್ಬೂ ಹಾಗೂ ಮಹೀರ್ ಬಂಧನಕ್ಕೆ ಒಳಗಾಗುತ್ತಾರೆ. ಖುಷ್ಬೂಳ ಚಾಳಿಗೆ ಬಡಪಾಯಿ ಪತಿ ಬ-ಲಿಯಾಗಿದ್ದ. ಈ‌ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave A Reply