Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಅಮೂಲ್ಯ ಅವರ ಮಕ್ಕಳನ್ನು ನೋಡಲು ಆಸ್ಪತ್ರೆಗೆ ಬಂದ ಪುನೀತ್ ಅವರ ಪತ್ನಿ ಅಶ್ವಿನಿ..!! ಮಕ್ಕಳನ್ನು ನೋಡಿ ಏನಂದ್ರು ಗೊತ್ತಾ??

0

ನಮಸ್ಕಾರ ಸ್ನೇಹಿತರೇ, ಸ್ಯಾಂಡಲ್ವುಡ್ನ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಅವರು ಶಿವರಾತ್ರಿ ಹಬ್ಬದ ದಿನದಂದು ಡಬಲ್ ಕೊಡುವಂತಹ ವಿಷಯವನ್ನು ನೀಡಿದ್ದಾರೆ. ನಟಿ ಅಮೂಲ್ಯ ಅವರು ಶಿವರಾತ್ರಿ ಹಬ್ಬದ ಪ್ರಯುಕ್ತ ಎರಡು ಅವಳಿ ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಶಿವರಾತ್ರಿ ಹಬ್ಬದ ದಿನ ಅಮೂಲ್ಯ ಅವರ ಕುಟುಂಬಕ್ಕೆ ಡಬಲ್ ಸಂತೋಷ ಸಿಕ್ಕಿದೆ.

 

ಈ ವರ್ಷ ಬೇಸಿಗೆ ಸಮಯಕ್ಕೆ ಅಮೂಲ್ಯ ಜಗದೀಶ್ ಮೊದಲ ಮಗುವಿಗೆ ತಂದೆ-ತಾಯಿ ಆಗಲಿದ್ದಾರೆ ಎಂದು ಒಂದುವರೆ ತಿಂಗಳ ಹಿಂದೆ ತಿಳಿಸಿದ್ದರು.

 

ಇದೀಗ ನಟಿ ಅಮೂಲ್ಯ ಅವರಿಗೆ ಮಗುವಾಗಿದ್ದು ಅದು ಅವಳಿಜವಳಿ ಗಂಡು ಮಕ್ಕಳು ಎನ್ನುವುದು ಖುಷಿಯ ವಿಚಾರವಾಗಿದೆ. ಈ ಸಿಹಿ ಸುದ್ದಿಯನ್ನು ಅಮೂಲ್ಯ ಅವರ ಪತಿ ಜಗದೀಶ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ತಾಯಿ ಮತ್ತು ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆ ಈ ವಿಷಯವನ್ನು ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 

ಹಾಗೇನೇ ಈ ಒಂದು ಪಯಣದಲ್ಲಿ ನಮ್ಮ ಜೊತೆ ನಿಂತಂತಹ ಹಾಗೆಯೇ ಆಶೀರ್ವಾದ ಹೇಳಿದ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ಅಮೂಲ್ಯ ಅವರ ಪತಿ ಜಗದೀಶ್ ಅವರು ತಿಳಿಸಿದ್ದಾರೆ. ಇನ್ನು ನಟಿ ಅಮೂಲ್ಯ ಅವರಿಗೆ ರಾಜ್ಯಾದ್ಯಂತ ಮಹಾ ಶುಭ ಹಾರೈಕೆಯ ಪೂರವೇ ಹರಿದು ಬರುತ್ತಿದೆ.

 

ಚಿತ್ರರಂಗದ ನಟ-ನಟಿಯರು ಸ್ನೇಹಿತರು ಸಂಬಂಧಿಕರು ಹಾಗೂ ಬಂಧು ಮಿತ್ರರು ಸೇರಿದಂತೆ ಎಲ್ಲರೂ ಶುಭಾಶಯ ತಿಳಿಸಿದ್ದಾರೆ.

 

ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅವರು ಕೂಡ ಆಸ್ಪತ್ರೆಗೆ ಬಂದು ಅವಳಿ ಮಕ್ಕಳನ್ನು ನೋಡಿ ಖುಷಿಯಿಂದ ಆಶೀರ್ವಾದ ಮಾಡಿದ್ದಾರೆ. ಇನ್ನು ಅಮೂಲ್ಯ ಅವರನ್ನು ಮಾತನಾಡಿಸಿಕೊಂಡು ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಇನ್ನು ಮುಂದೆ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಅಮೂಲ್ಯ ಅವರಿಗೆ ಕೆಲವು ತಾಯಿತನದ ಸೂಚನೆಗಳನ್ನು ಮತ್ತೆ ಸಲಹೆಗಳನ್ನು ಸಹ ಅಶ್ವಿನಿ ಅವರು ನೀಡಿದ್ದಾರೆ.

ಅಶ್ವಿನಿ ಪುನೀತ್ ರಾಜಕುಮಾರ್ ಅವರ ಈ ಗುಣದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ಏನು ಎಂಬುದನ್ನು ಕೆಳಗೆ ಕಾಮೆಂಟ್ ಮೂಲಕ ತಿಳಿಸಿ…

Leave A Reply