ಅಪ್ಪು ಅವರನ್ನು ಹೋಲುವ ಅವಳಿ ಮಕ್ಕಳು ಯಾರಿವರು ಗೊತ್ತಾ..?? ಅಷ್ಟಕ್ಕೂ ಇವರು ಯಾರು ಗೊತ್ತೇ ?? ಇಲ್ಲಿದೆ ನೋಡಿ ಉತ್ತರ !!
ನಮಸ್ಕಾರ ಸ್ನೇಹಿತರೇ, ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರನ್ನು ನಾವೆಲ್ಲರೂ ಕಳೆದುಕೊಂಡು ದೈಹಿಕವಾಗಿ ಅನಾಥರಾಗಿದ್ದೇವೆ. ಅವರನ್ನು ನಾವು ಕಳೆದುಕೊಂಡು ಸರಿಸುಮಾರು 5 ತಿಂಗಳೆ ಕಳೆದುಹೋಗಿದೆ. ಅವರು ಮಾಡಿರುವ ಕೆಲಸಗಳು ಅವರ.
ಹೆಜ್ಜೆಗಳನ್ನು ಅವರ ನೆನಪುಗಳನ್ನು ಯಾರು ಸಹ ಮರೆಯಲು ಸಾಧ್ಯವಾಗುತ್ತಿಲ್ಲ. ಅವರನ್ನು ನೆನೆಯದೆ ಇರುವ ದಿನವೇ ಇಲ್ಲ ಕ್ಷಣವೇ ಇಲ್ಲ.ಯಾಕೆಂದರೆ ಅವರು ಅಷ್ಟರಮಟ್ಟಿಗೆ ಕಿರಿಯರಿಂದ ಹಿಡಿದು ಹಿರಿಯರವರೆಗೆ.
ಮನ ಮುಟ್ಟಿದ್ದರು. ಆದರೆ ಕಳೆದ ಒಂದು ದಿನದಿಂದ ಅಪ್ಪು ಅವರ ಚಿಕ್ಕ ವಯಸ್ಸಿನ ಫೋಟೋವನ್ನು ಹೋಲುವ ಹಾಗೆ ಇಬ್ಬರು ಮಕ್ಕಳು ಕಂಡುಬಂದಿದ್ದು ಅಪ್ಪು ಅವರು ತಮ್ಮ ಚಿಕ್ಕವಯಸ್ಸಿನಲ್ಲಿ ಯಾವ ರೀತಿ ಇದ್ದರೂ ಅದೇ ರೀತಿ ಇವರು ಅವಳಿ ಮಕ್ಕಳು ಇದ್ದಾರೆ.
ಇದನ್ನು ನೋಡಿದಾಗ ಎಲ್ಲರಿಗೂ ಒಂದು ಕ್ಷಣ ಖುಷಿಯಾಯಿತು. ಒಂದು ಕಡೆ ಅಪ್ಪು ಅವರು ಇಲ್ಲ ಎನ್ನುವ ನೋವು ಮತ್ತೊಂದು ಕಡೆ ಈ ಮಕ್ಕಳನ್ನು ನೋಡಿ ಖುಷಿ ಆಗುತ್ತದೆ. ಈ ಫೋಟೋವನ್ನು ನೋಡಿದಾಗ.
ಅಪ್ಪು ಅವರ ಬಾಲ್ಯದ ನೆನಪುಗಳು ನಮ್ಮನ್ನು ಕಾಡುತ್ತವೆ. ಮಕ್ಕಳು ಇಬ್ಬರು ಸೇಮ್ ಅಪ್ಪು ಅವರ ಹಾಗೆ ಕಣ್ಣು ಬಾಯಿ ಮೂಗು ನಗುಮುಖ ಎಲ್ಲವೂ ಅವರದೇ ಹಾಗಿದೆ.
ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಏನೇ ಆದರೂ ಅಪ್ಪು ಅವರಂತಹ ಹೃದಯವಂತ ಆಗುವ ಮೇರು ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಹಾಗೂ ಅಭಿಮಾನಿ ಬಳಗ ಅನಾಥವಾಗಿದೆ. ಕನ್ನಡ ನಾಡು ನುಡಿ ಜಲ ಪ್ರಕೃತಿ.
ಸಿನಿಮಾಗಳು ಇರುವವರೆಗೂ ಅಪ್ಪು ಅವರು ಸದಾಕಾಲ ಅಜರಾಮರರಾಗಿದ್ದಾರೆ. ಈ ಇಬ್ಬರು ಅವಳಿ ಮಕ್ಕಳ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕೆಳಗೆ ಕಾಮೆಂಟ್ ಮೂಲಕ ತಿಳಿಸಿ…