Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಅಂದಿನ ಕಾಲದ ಟಾಪ್ ಬಾಲ ನಟ ನಟಿಯರು ಈಗ ಹೇಗಿದ್ದಾರೆ ಗೊತ್ತಾ?? ಗುರುತೇ ಇಲ್ಲದಷ್ಟು ಬದಲಾಗಿ ಹೋಗಿದ್ದಾರೆ!!

0

ನಟಿ ಬೇಬಿ ಶಾಲಿನಿ ಅವರು ಬಾಲನಟಿಯಾಗಿ ವಿವಿಧ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಆಗಿನ ಕಾಲದಲ್ಲೇ ಬಹಳ ಜನಪ್ರಿಯರಾಗಿದ್ದರು. ಇನ್ನು ಬೇಬಿ ಶಾಲಿನಿ ಅವರು ತಮಿಳು ಖ್ಯಾತ ನಟ ಅಜಿತ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಬೇಬಿ ಶಾಲಿನಿ ಅವರು ಈಗ ಹೇಗಿದ್ದಾರೆ ಎಂದು ಇಲ್ಲಿ ನೀವು ನೋಡಬಹುದು.

ನಟಿ ಬೇಬಿ ಶಾಮಿಲಿ ಅವರು ಬೇಬಿ ಶಾಲಿನಿ ಅವರಿಗೆ ಸಹೋದರಿ ಆಗಬೇಕು. ಇವರು ಕೂಡ ಸಾಕಷ್ಟು ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ಆದರೆ ಇವರು ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಲಿಲ್ಲ. ಬೇಬಿ ಶಾಮಿಲಿ ಅವರು ಪ್ರಸ್ತುತ ಹೇಗಿದ್ದಾರೆ ಎಂದು ನೋಡಬಹುದು.

ಬಾಲನಟರಾಗಿ ಮಾಸ್ಟರ್ ಅರ್ಜುನ್ ಅವರು ಸಾಕಷ್ಟು ಚಿತ್ರಗಳಲ್ಲಿ ನಟಿಸಿ ತುಂಬ ಫೇಮಸ್ ಆಗಿದ್ದಾರೆ. ಇವರು ಈಗ ಹೇಗಿದ್ದಾರೆ ಗೊತ್ತಾ.

ಇನ್ನೂ ಬಾಲನಟರಲ್ಲಿ ಜನಪ್ರಿಯ ಆಗಿದ್ದ ಮಾಸ್ಟರ್ ಮಂಜುನಾಥ್ ಅವರು ಈಗ ಹೇಗೆ ಬದಲಾಗಿದ್ದಾರೆ ಎಂದು ನೋಡಿ.

ಎಲ್ಲರಿಗೂ ಗೊತ್ತಿರುವ ಹಾಗೆ ಮಾಸ್ಟರ್ ಆನಂದ್ ಅವರು ಹಾಸ್ಯದ ಪಾತ್ರಗಳಲ್ಲಿ ಮಾಡುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ. ಇವರು ಕೂಡ ಬಾಲನಟರಾಗಿ ಸಾಕಷ್ಟು ಚಿತ್ರಗಳಲ್ಲಿ ಸಖತ್ ಆಗಿ ನಟಿಸಿದ್ದಾರೆ.

ನಟ ವಿಜಯ್ ರಾಘವೇಂದ್ರ ಅವರು ನಾಯಕ ನಟರಾಗಿ ಸಿನಿಮಾಗಳಲ್ಲಿ ಅಭಿನಯ ಮಾಡುವ ಮುನ್ನ ಇವರು ಸಾಕಷ್ಟು ಚಿತ್ರಗಳಲ್ಲಿ ಬಾಲನಟರಾಗಿ ಅಭಿನಯಿಸಿದ್ದಾರೆ. ಅದರಲ್ಲೂ ಚಿನ್ನಾರಿಮುತ್ತ ಚಿತ್ರವು ಸಖತ್ ಫೇಮಸ್ ಆಗಿದೆ.

ಕೇರಾಫ್ ಫುಟ್ಪಾತ್ ಚಿತ್ರದ ನಟ ಮಾಸ್ಟರ್ ಕಿಶನ್ ಅವರು ಬಾಲನಟರಾಯಾಗಿಯೇ ಜನಪ್ರಿಯತೆಯನ್ನು ಸಾಧಿಸಿಕೊಂಡಿದ್ದರು. ಈಗ ಇವರು ನೋಡಲಿಕ್ಕೆ ಹೇಗಿದ್ದಾರೆ ಎಂದು ನೋಡಿ.

ನಾಗಿಣಿ ಸೀರಿಯಲ್ ನ ಖ್ಯಾತಿ ನಮ್ರತಾ ಗೌಡ ಅವರು ಬಾಲನಟಿಯಾಗಿ ಕೆಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಆಗ ಹೇಗಿದ್ದರೂ ಮತ್ತು ಈಗ ಹೇಗಿದ್ದರೂ ಎನ್ನುವುದನ್ನು ಇಲ್ಲಿ ನೋಡಬಹುದು.

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರು ಕೂಡ ನಾಯಕನಟರಾಗಿ ಸಿನಿಮಾಗಳಲ್ಲಿ ನಟಿಸುವ ಮುನ್ನ ಬಾಲನಟರಾಗಿ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೂಡ ಬಾಲನಟರಾಗಿ ಡಾ ರಾಜಕುಮಾರ್ ಅವರ ಧೂಮಕೇತು ಚಿತ್ರದಲ್ಲಿ ನಟಿಸಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ಭಾವನಾ ಮೆನನ್ ಅವರು ಮಲಯಾಳಂ ಚಿತ್ರಗಳಲ್ಲಿ ಕೆಲ ಸಿನಿಮಾಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದಾರೆ…..

Leave A Reply