ಖರ್ಚಿಗೆ ದುಡ್ಡ್ ಇಲ್ವಾ ಚಿಂತೆ ಬಿಡಿ, ನಿಮ್ಮ ಮೊಬೈಲ್ ನಿಂದಲೇ HDFC ಕ್ರೆಡಿಟ್ ಕಾರ್ಡ್ ಉಚಿತವಾಗಿ ಪಡೆಯಿರಿ, ಈ ರೀತಿ ಮಾಡಿ ಸಾಕು.
Credit Card: How to get HDFC Credit Card for free by using Mobile phone.
Credit Card: ನೀವೇನಾದರೂ ಕ್ರೆಡಿಟ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಅಂದುಕೊಂಡಿದ್ದರೆ ಎಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಒಂದು ಬೆಟರ್ ಆಪ್ಷನ್ ಅಂತ ನಿಮಗೆ ಹೇಳಬಹುದಾಗಿದೆ. ಹಾಗಾದರೆ ಹೆಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡನ್ನು (HDFC Credit Card) ನಾವು ತೆಗೆದುಕೊಳ್ಳಬೇಕಾದರೆ ಆನ್ಲೈನ್ ನಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಎಂದು ಸಂಪೂರ್ಣವಾಗಿ ತಿಳಿಯಿರಿ.
ಮೊದಲನೆಯದಾಗಿ ನಾವು ಎಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಯಾಕೆ ತೆಗೆದುಕೊಳ್ಳಬೇಕು ಬೇರೆ ಕಡೆ ಹೋಲಿಸಿ ಇದನ್ನು ನೋಡಿದಾಗ ಮೊದಲನೇದಾಗಿ ವೆಲ್ಕಮ್ ಬೋನಸ್(Welcome Bonus) ಅಂತ ಹೇಳಬಹುದು. ನೀವು ಇಲ್ಲಿ ಒಂದು ವರ್ಷದೊಳಗೆ ಒಂದಿಷ್ಟು ಅಮೌಂಟ್ ಟ್ರಾನ್ಸ್ಯಾಕ್ಷನ್ ಮಾಡಬೇಕು ಎಂದು ಇರುತ್ತದೆ ಅದನ್ನು ನೀವು ಕ್ರಾಸ್ ಮಾಡಿದರೆ ನಿಮಗೆ ಅದಕ್ಕೆ ಸ್ವಲ್ಪ ಚಾರ್ಜ್ ಜಾಸ್ತಿ ಕೊಡ್ತಾರೆ ಎಂದು ಹೇಳಬಹುದು.
ಎರಡನೇದಾಗಿ ನಿಮಗೆ ಇಎಂಐ ಆಪ್ಷನ್(EMI Option) 2500 ಹೆಚ್ಚಿನ ಹಣವನ್ನು ನೀವು ಇಲ್ಲಿ ಹಾಕಿದರೆ ಎಂದು ತಿಳಿದರೆ ಅದನ್ನು ನೀವು ಸ್ಮಾರ್ಟ್ EMI ಆಗಿ ಕನ್ವರ್ಟ್ ಮಾಡಿಕೊಳ್ಳಬಹುದು. ಜೊತೆಗೆ ನೀವು ಈ ಕಾರ್ಡನ್ನು ಟಾಪ್ ಅಪ್ ಮಾಡುವುದರಿಂದ ಪೇ ಮಾಡಬಹುದು. ಇಂಟರ್ನ್ಯಾಷನಲ್ ಕರೆನ್ಸಿಯಲ್ಲಿ ಶಾಪಿಂಗ್ ಮಾಡಿದರೆ ನೀವು ಅಲ್ಲಿ ಯಾವುದೇ ಚಿಂತೆ ಇಲ್ಲದೆ ಕರೆನ್ಸಿ ಮಾರ್ಕಪ್ ಸಹ ಮಾಡಬಹುದು.
ಇದರ ಜೊತೆಗೆ ಇನ್ಸೂರೆನ್ಸ್ ಬೆನಿಫಿಟ್ಗಳು ಸಹ ನಿಮಗೆ ಸಿಗುತ್ತವೆ. ನೀವೇನಾದರೂ ಎಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಯೂಸ್ ಮಾಡುತ್ತಿದ್ದಾರೆ ನಿಮಗೆ ಸಾಮಾನ್ಯವಾಗಿ ಆಕ್ಸಿಡೆಂಟಲ್ ಮತ್ತು ಎಮರ್ಜೆನ್ಸಿ ಹಾಸ್ಪಿಟಲ್ ಸ್ಪೆಷಲಿಟಿ ಕೂಡ ನಿಮಗೆ ಸಿಗುತ್ತಿದೆ. ರಿವಾರ್ಡಿಂಗ್ ಕ್ರೆಡಿಟ್ ಕೆಪಾಸಿಟಿ ಅಂತ ಹೇಳ್ತಿದ್ದಾರೆ ಜೊತೆಗೆ ನೀವು ಜಾಸ್ತಿ ವಿಮಾನವನ್ನು ಬಳಸಿದರೆ ಮೂರು ತಿಂಗಳಿಗೊಮ್ಮೆ ನಿಮಗೆ ಜಾಸ್ತಿ ವೆಚ್ಚದಲ್ಲಿ 1500 ಕಡಿಮೆ ವೆಚ್ಚ ತಗಲುತ್ತದೆ.
ಇನ್ನು ಜೀರೋ ಲಾಸ್ಟ್ ಕಾರ್ಡ್ ರಿಯಾಬಿಲಿಟಿ ಅಂತ ಹೇಳಬಹುದು. ಒಂದು ವೇಳೆ ನಿಮ್ಮ ಬಳಿ ಇರುವ ಕ್ರೆಡಿಟ್ ಕಾರ್ಡ್ ಕಳೆದು ಹೋದರೆ ನೀವು 24 ಗಂಟೆ ಒಳಗಾಗಿ ಕಸ್ಟಮರ್ ಕೇರ್ ಗೆ ಕಾಲ್ ಮಾಡಿದಾಗ ನಿಮಗೆ ಯಾವುದೇ ರೀತಿಯ ಚಾರ್ಜ್ ಇಲ್ಲದೆ ಹೊಸ ಕಾರ್ಡ್ ಸಹ ಕೊಡುತ್ತಾರೆ. ಇನ್ನು ಇಷ್ಟೊಂದು ಬೆನಿಫಿಟ್ಗಳು ನಮಗೆ ಎಸ್‌ಡಿಎಫ್‍ಸಿ ಕಾರ್ಡ್ ನಲ್ಲಿ ಸಿಗುತ್ತಿವೆ. ಇನ್ನು ನಿಮಗೆ ಎಲಿಜಿಬಿಲಿಟಿ ನೋಡುವುದಾದರೆ ನೀವು 18 ವರ್ಷಕ್ಕಿಂತ ಮೇಲ್ಪಟ್ಟವರು ಆಗಿರಬೇಕು. ನೀವು ಸಂಬಳ ತೆಗೆದುಕೊಳ್ಳುತ್ತಿದ್ದರೆ ಅಥವಾ ಸೆಲ್ಫ್ ಎಂಪ್ಲಾಯ್ಮೆಂಟ್ ಇದ್ದರೂ ಸಹ ನಿಮಗೆ ಇಲ್ಲಿ ಕಾರ್ಡ್ ಸಿಗುತ್ತದೆ.
ಇನ್ನು ಈ ಎಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಗಳಿಗೆ ಯಾವ ರೀತಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ನೋಡುವುದಾದರೆ ನಾವು ಕ್ಯಾಶ್ ಕರೋ (cash karo) ಎನ್ನುವ ಆ್ಯಪ್ ಮೂಲಕ ಸಲ್ಲಿಸಬೇಕಾಗುತ್ತದೆ.ಈ ಆ್ಯಪ್ ಮೂಲಕ ನಾವು ಅರ್ಜಿ ಸಲ್ಲಿಸುವುದರಿಂದ ನಮಗೆ ಎಕ್ಸ್ಟ್ರಾ ಅಮೆಜಾನ್ ಗಿಫ್ಟ್ 1500 ತನಕ voucher ಸಹ ಸಿಗುತ್ತಿದೆ. ನೀವು ನಿಮಗೆ ಇಲ್ಲಿ ಕೊಟ್ಟಿರುವ ಒಂದು ವೆಬ್ ಸೈಟ್ ನಲ್ಲಿ ನೀವು ಲಿಂಕ್ ಮಾಡಿದರೆ ಅದು ಓಪನ್ ಆಗುತ್ತದೆ. ನಂತರ ನೀವು ಅಲ್ಲಿ ಕೇಳಲಾಗಿರುವ ಎಲ್ಲಾ ದಾಖಲೆಗಳನ್ನು ಸಬ್ಮಿಟ್ ಮಾಡಿದ ನಂತರ ಮಾಡಬಹುದು ಕ್ರೆಡಿಟ್ ಕಾರ್ಡ್ ನಿಮಗೆ ಒಂದು ವಾರದೊಳಗೆ ಸಿಗುತ್ತದೆ ಅಂತ ಹೇಳಬಹುದು. ಇದರ ಜೊತೆಗೆ ನಿಮಗೆ ಸಕ್ಸಸ್ ಫುಲ್ಲಾಗಿ ಕ್ರೆಡಿಟ್ ಕಾರ್ಡ್ ಸಿಕ್ತು ಎಂದರೆ ಕ್ಯಾಶ್ ಕರೋ ಆಪ್ ಮೂಲಕ 1500 ನಿಮಗೆ ಅಮೆಜಾನ್ ಗಿಫ್ಟ್ ಸಹ ಸಿಗುತ್ತದೆ.