Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಇನ್ನು ಹಲ್ಲಿ ಒಂದು ನಿಮ್ಮ ಮನೆಯಲ್ಲಿ ಮನೆಯಲ್ಲಿ ಇರಲ್ಲ..!! ಹಲ್ಲಿ ಯನ್ನೂ ಹೊಡಿಸುವ ಸೂಪರ್ ಹಿಟ್ ಟಿಪ್ಸ್…

A lizard is not at home in your house anymore..!! Super hit tips to kill even a lizard...

0

ನಿಮ್ಮ ಮನೆಯಲ್ಲಿ ನೀವು ಅಡುಗೆಗೆ ಬಳಸುವ ಒಂದೆರಡು ಹಸಿಮೆಣಸಿನಕಾಯಿ ಇದ್ದರೆ ಸಾಕು ನಿಮ್ಮ ಮನೆಯಲ್ಲಿ ಒಂದೇ ಒಂದು ಪಲ್ಲಿ ಕೂಡ ಇರುವುದಿಲ್ಲ. ಒಂದೆರಡು ಮೆಣಸಿನಕಾಯಿಗಳು ಇದ್ದರೆ ಸಾಕು, ಪಲ್ಲಿಗಳು ಎಂದಿಗೂ ಕೂಡ ನಿಮ್ಮ ಮನೆ ಹತ್ತಿರ ಸುಳಿಯುವುದಿಲ್ಲ. ಮನೆಯಲ್ಲಿ ಪಲ್ಲಿಗಳು ಓಡಾಡುತ್ತಿದ್ದಾರೆ ಒಂದು ರೀತಿಯ ಭಯ ಅದರಲ್ಲಿಯೂ ಅಡುಗೆ ಮನೆಯಲ್ಲಿ ಪಲ್ಲಿಗಳ ಹೋರಾಟ ಇದ್ದರೆ ತುಂಬಾನೇ ಭಯ ಆಗುತ್ತದೆ.

ಏಕೆಂದರೆ ಅಡುಗೆ ಮಾಡುವ ಸಂದರ್ಭದಲ್ಲಿ ಅದವ ಇನ್ಯಾವುದೇ ಸಂದರ್ಭದಲ್ಲಿ ಅಡುಗೆ ಒಳಗೆ ಬಿದ್ದರೆ ಅಡುಗೆ ಹಾಳಾಗುತ್ತದೆ ಹೀಗೆ ನಾನಾ ರೀತಿಯ ಕಾರಣಗಳಿರುತ್ತವೆ. ಇನ್ನು ರಾತ್ರಿ ಸಮಯದಲ್ಲಂತೂ ಪಲ್ಲಿಗಳ ಹೋದಾಟ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇದಕ್ಕೆ ನಾವು ಏನೇನು ಕೆಮಿಕಲ್ ಗಳನ್ನು ತಂದು ಬಳಸುತ್ತೇವೆ, ಆದರೂ ಇದಕ್ಕೆ ಸರಿಯಾದ ಸಲ್ಯೂಷನ್ ಸಿಗುವುದಿಲ್ಲ. ಹಾಗಾದರೆ ಬಹಳ ಸುಲಭವಾಗಿ ಕೇವಲ ಮನೆಯಲ್ಲಿರುವ ವಸ್ತುಗಳಿಂದಲೇ ತಯಾರಿಸಿ ಮಾಡಿದ ಔಷಧಿಯಿಂದ ಪಲ್ಲೆಗಳನ್ನು ಓಡಿಸುವುದು ಹೇಗೆ ಎಂದು ತಿಳಿಯೋಣ ಬನ್ನಿ.

ಮೊದಲಿಗೆ ತೆಗೆದುಕೊಳ್ಳಬೇಕಾಗಿರುವುದು ಬೆಳ್ಳುಳ್ಳಿ ಸಿಪ್ಪೆ, ಅದರ ಜೊತೆಗೆ ಮೂರು ಮೆಣಸಿನ ಕಾಯಿಗಳನ್ನು ತೆಗೆದುಕೊಳ್ಳಿ. ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ ಸಿಪ್ಪೆಗಳನ್ನು ಹಾಕಿ ಸುಮಾರು ಅರ್ಧ ಲೀಟರ್ ನೀರನ್ನು ಸೇರಿಸಿ. ಅದಕ್ಕೆ ನೀವು ನಂತರ ಹಸಿ ಮೆಣಸಿನಕಾಯಿಗಳನ್ನು ಒಂದು ಮೆಣಸಿನಕಾಯಿಯನ್ನು ಎರಡು ತುಂಡಾಗಿ ಕತ್ತರಿಸಿ ಹಾಕಿಕೊಳ್ಳಬೇಕು.

ನಂತರ ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿಕೊಳ್ಳಿ ಇದರ ಘಾಟ್ ನೀರಿನಲ್ಲಿ ಬಿಟ್ಟುಕೊಳ್ಳಬೇಕು. ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯ ಘಾಟ್ ಇರುತ್ತಲ್ಲ ಇದು ತುಂಬಾನೇ ಶಕ್ತಿಯುತವಾಗಿ ಇರುತ್ತದೆ. ಇದರ ವಾಸನೆಗೆ ಹಲ್ಲಿಗಳು ಒಡಗುತ್ತವೆ. ಇನ್ನು ನಿಮ್ಮ ಮನೆಯಲ್ಲಿ ಡೆಟಾಲ್ ಇದ್ದರೆ ಅದನ್ನು ಇದಕ್ಕೆ ಸೇರಿಸಿ.

ಅಕಸ್ಮಾತ್ ಡೆಟಾಲ್ ಇಲ್ಲದಿದ್ದರೆ ಕರ್ಪೂರವನ್ನು ಪುಡಿ ಮಾಡಿಕೊಂಡು ಇದಕ್ಕೆ ಸೇರಿಸಿಕೊಳ್ಳಿ. ಸುಮಾರು ಒಂದಷ್ಟು ಕರ್ಪೂರ ಅಥವಾ ನ್ಯಾಪ್ತಲಿನ್ ಬಾಲ್ ಳನ್ನು ಉಂಡೆ ಮಾಡಿಕೊಂಡು ಇಟ್ಟುಕೊಳ್ಳಿ. ಆಮೇಲೆ ನೀವು ಮಾರಿಟ್ಟಿರುವ ಮಿಶ್ರಣಕ್ಕೆ ಅತ್ತೆಯನ್ನು ತೆಗೆದುಕೊಂಡು ಹತ್ತಿಯನ್ನು ನೆನೆಸಿ ಪಲ್ಲಿಗಳು ಎಲ್ಲೆಲ್ಲಿ ಹೋರಾಟ ಇರುತ್ತದೆ ಅಲ್ಲೆಲ್ಲ ಅವುಗಳನ್ನು ಇಡುತ್ತಾ ಬನ್ನಿ. ನಂತರ ನೀವು ಈ ಮಿಶ್ರಣವನ್ನು ಒಂದು ಬಾಟಲಿಗೆ ಹಾಕಿಟ್ಟರೆ ಇದು ಕೆಡುವುದಿಲ್ಲ.

ರಾತ್ರಿ ನೀವು ಮಲಗುವ ಸಮಯದಲ್ಲಿ ಪಲ್ಲಿಗಳು ಓಡಾಡುವ ಜಾಗದಲ್ಲಿ ಇದನ್ನು ಹಾಕಿ ಇಟ್ಟರೆ ಬೆಳಗ್ಗೆ ನೀವು ಎದ್ದು ನೋಡುವಷ್ಟರಲ್ಲಿ ಪಲ್ಲಿಗಳು ನಿಮ್ಮ ಮನೆಯಲ್ಲಿ ಒಂದು ಇರುವುದಿಲ್ಲ. ಈ ರೀತಿ ನೀವು ಟಿಪ್ಸ್ ಬಳಕೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಪಲ್ಲಿಗಳ ಕಾಟ ಕಡಿಮೆಯಾಗುತ್ತದೆ ಜೊತೆಗೆ ನಿಮ್ಮ ಆ ಮನೆ ಹತ್ತಿರ ಒಂದು ಪಲ್ಲಿ ಕೂಡ ಸುಳಿಯುವುದಿಲ್ಲ.

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply