TVS iQube : TVS ಕಂಪನಿಯ ಐ ಕ್ಯೂಬ್ ಸ್ಕೂಟರ್ ಬೆಲೆಯಲ್ಲಿ ಬಾರಿ ಹೆಚ್ಚಳ, ಬಡವರ ಸ್ಕೂಟರ್ ಗೆ ಯಾಕೆ ಇಷ್ಟೊಂದು ಬೆಲೆ !!
ಟಿ ವಿ ಎಸ್(TVS) ಕಂಪನಿಯ TVS iQUBE ಬೆಲೆ ಹೆಚ್ಚಳ ವಾಗಿದೆ ಈಗಾಗಲೇ ದೇಶದ ಎಲ್ಲ ಮೂಲೆ ಮೂಲೆಯಲ್ಲಿಯೂ ಅತಿ ಹೆಚ್ಚು ಮಾರಾಟ ವಾಗುವ ಬೈಕ್ ಕಂಪನಿ ಎಂದರೆ ಅದು TVS ಈಗ ತಮ್ಮದೇ ಕಂಪನಿಯ ಐ ಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್(TVS iQube Electric scooter) ನ ಬೆಲೆಯನ್ನು ಹೆಚ್ಚಳ ಮಾಡಿದೆ, ಫೇಮ್ 2 ಸಬ್ಸಿಡಿಯನ್ನು ಪರಿಸ್ಕರಿಸುವ ಕಾರಣದಿಂದ ಬೆಲೆ ಹೆಚ್ಚಿಸಬೇಕೆಂದು ಕಂಪನಿ ಹೇಳಿಕೊಂಡಿದೆ, ಹಾಗಾಗಿ ಐ ಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು 17 ಸಾವಿರದಿಂದ ಸುಮಾರ 22 ಸಾವಿರದವರೆಗೂ ಬೆಲೆ ವೆತ್ಯಯ ವಾಗಬಹುದು ಎಂದು ಕಂಪನಿ ಹೇಳಿದೆ.
10 ನಿಮಿಷದಲ್ಲಿ ಚಾರ್ಜ್ ಆಗಿ, 1000 ಕಿಲೋಮೀಟರ್ ದೂರ ಕ್ರಮಿಸುವ ಹೊಸ ಮಾಡಲ್, ಏನಿದರ ವಿಶೇಷ .
ಈಗಾಗಲೇ TVS ಕಂಪನಿಯ ಈ ಸ್ಕೂಟರ್ ದೇಶದೆಲ್ಲೆಡೆ 1 ಲಕ್ಷಕ್ಕೂ ಅಧಿಕ ಮಾರಾಟ ಕಂಡಿದೆ ಎಂದು ಕಂಪನಿ ಹೇಳಿಕೊಂಡಿದೆ, ಸದ್ಯದ ಪರಿಸ್ಥಿತಿಯಲ್ಲಿ ಫೇಮ್ 2 ಸಬ್ಸಿಡಿಯ ಪ್ರಕಾರ ಬೆಲೆಯನ್ನು ಹೆಚ್ಚಿಸಬೇಕಾಗಿದೆ ಎಂದು ಕಂಪನಿ ತಿಳಿಸಿದೆ, ಕಂಪನಿ ಹೇಳುವ ಪ್ರಕಾರ ಕಳೆದ ಎರಡು ತಿಂಗಳಲ್ಲಿ ಅಂದರೆ ಏಪ್ರಿಲ್ ಮತ್ತು ಮೇ ನಲ್ಲಿ ಹೆಚ್ಚು ಮಾರಾಟವಾಗಿದ್ದು ಕಂಪನಿ ಗೆಲುವಿನತ್ತ ಸಾಗುತ್ತಿದೆ, ಸದ್ಯಕ್ಕೆ ಕಳೆದ ಎರಡು ತಿಂಗಳಲ್ಲಿ ಕಂಪನಿ ಸುಮಾರು 20 ಸಾವಿರ ಯೂನಿಟ್ ನಷ್ಟು ಸ್ಕೂಟರ್ ಗಳನ್ನೂ ಮಾರಾಟ ಮಾಡಿದೆ ಎಂದು ತಿಳಿಸಿದೆ,
ಸದ್ಯ TVS ಕಂಪನಿಯ ಸೀನಿಯರ್ ವೈಸ್ ಪ್ರೆಸಿಡೆಂಟ್ ಆದ “ಮನು ಸಾಕ್ಸೇನಾ” (Manu Saxena) ಅವರು ಇದೆಲ್ಲದರ ಬಗ್ಗೆ ಮಾಯಿತಿಯನ್ನು ತಿಳಿಸಿದ್ದಾರೆ, ಈಗಾಗಲೇ ಕಂಪನಿ ಸಾಕಷ್ಟು ಯೂನಿಟ್ಗಳನ್ನು ಮಾರಾಟ ಮಾಡಿ ಗೆಲುವು ಸಾಧಿಸಿದ್ದು, TVS ಕಂಪನಿಯಲ್ಲಿ ತಯಾರಾದ ಮೊದಲನೇ ಎಲೆಕ್ಟ್ರಿಕ್ ಸ್ಕೂಟರ್(EV Electric Scooter) ಇದಾಗಿದೆ, ಸದ್ಯ ಮುಂಬರುವ ಟಾಪ್ ಎಂಡ್ ವೇರಿಯಂಟ್ ಆದ TVS iQube ST ಬಗ್ಗೆ ಎಲ್ಲಿಯೂ ಮಾಹಿತಿಯನ್ನು ಹೊರಗಡೆ ಬಿಟ್ಟಿಲ್ಲ.
World Cheapest 5G Smartphone: ಭಾರತೀಯ ಮೊದಲ 5G ಸ್ಮಾರ್ಟ್ ಫೋನ್, ಇದರ ಬೆಲೆ, ಫೀಚರ್ಸ್ ನೋಡಿ ಬೆರಗಾದ ನೆಟ್ಟಿಗರು!
ಹಾಗು ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್ ಎಂದು ಟಿ ವಿ ಸ್ ಕಂಪನಿಯಲ್ಲಿ ಮಾರಾಟ ವಾಗುತ್ತಿರುವ ಸ್ಕೂಟರ್ ಎಂದರೆ ಅದು TVS iQube ಮಾತ್ರ, ಈ ಸ್ಕೂಟರ್ ನಲ್ಲಿ ಸಮವಾದ ಫ್ಲೋರ್ ಬೋರ್ಡ್. ಆರಾಮದಾಯಕವಾದ ಸೀಟ್ ಮತ್ತು ವಿಶಾಲವಾದ ಡಿಕ್ಕಿ ಅನ್ನು ಹೊಂದಿದೆ. ಕಂಪನಿ ಟಾಪ್ ಮಾಡೆಲ್ ಆದ TVS iQube ST ಅನ್ನು ಯಾವಾಗ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಕಾದು ನೋಡಬೇಕಾಗಿದೆ, ಪ್ರಸ್ತುತ ಕಂಪನಿ ಟಾಪ್ ಎಂಡ್ ಮಾಡೆಲ್ ಬಗ್ಗೆ ಯಾವುದೇ ಪ್ರಿ ಬುಕಿಂಗ್ ತೆಗೆದುಕೊಳ್ಳುತ್ತಿಲ್ಲ…
