Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Top5 Fastest Cars : ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಚಲಿಸುವ ಟಾಪ್ 5 ಕಾರ್ ಗಳು ಯಾವುವು?

30 ವರ್ಷಗಳಿಂದ ವಿಶ್ವದಲ್ಲಿ ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ಭಾರಿ ಬೆಳವಣಿಗೆ ಕಂಡಿದೆ ಎಂಸರೆ ಖಂಡಿತ ತಪ್ಪಲ್ಲ. ಜನ ಲೈಫ್ ಸ್ಟೈಲ್, ವೇಗ, ಕೆಲಸಗಳು, ಇಂಡಸ್ಟ್ರಿ, ಐಷಾರಾಮಿತನ ಇದೆಲ್ಲವೂ ಬದಲಾದ ಹಾಗೆ ಕಾರ್ ಗಳ ತಯಾರಿಕೆ ಕೂಡ ಬದಲಾಗುತ್ತಿದೆ.

Top5 Fastest Cars : 30 ವರ್ಷಗಳಿಂದ ವಿಶ್ವದಲ್ಲಿ ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ಭಾರಿ ಬೆಳವಣಿಗೆ ಕಂಡಿದೆ ಎಂಸರೆ ಖಂಡಿತ ತಪ್ಪಲ್ಲ. ಜನ ಲೈಫ್ ಸ್ಟೈಲ್, ವೇಗ, ಕೆಲಸಗಳು, ಇಂಡಸ್ಟ್ರಿ, ಐಷಾರಾಮಿತನ ಇದೆಲ್ಲವೂ ಬದಲಾದ ಹಾಗೆ ಕಾರ್ ಗಳ ತಯಾರಿಕೆ ಕೂಡ ಬದಲಾಗುತ್ತಿದೆ, ಅತ್ಯಂತ ವೇಗವಾಗಿ ಚಲಿಸುವಂಥ, ಬೆಸ್ಟ್ ಫೀಚರ್ಸ್ ನೀಡುವಂಥ ಕಾರ್ ಗಳು ಮಾರುಕಟ್ಟೆಯಲ್ಲಿದೆ. ಹಾಗಿದ್ದಲ್ಲಿ ವಿಶ್ವದ ಟಾಪ್ 5 ಫಾಸ್ಟೆಸ್ಟ್ ಕಾರ್ ಗಳು ಯಾವುವು ಎಂದು ತಿಳಿಯೋಣ…

Top5 Fastest Cars:

1. Koenigsegg Jesko Absolute

Koenigsegg ಸಂಸ್ಥೆಯ ಸಿಇಒ ಆಗಿರುವ Christian von Koenigsegg, ಅವರು The Jesko Absolut B ಕಾರ್ ಅನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಈ ಕಾಫ್ ಒಂದು ಲೋ ಡ್ರಾಗ್ ಮಾಡೆಲ್ ಆಗಿದ್ದು, ಇದಕ್ಕೆ Extended Body ಕೊಡಲಾಗಿದೆ. ಈ ಕಾರ್ ನಲ್ಲಿ 5 ಲೀಟರ್ ಟರ್ಬೋ ಚಾರ್ಜ್ಡ್ V8 ಇಂಜಿನ್ ಹೊಂದಿದ್ದು, ಇದರಲ್ಲಿ ರಿಯರ್ ವಿಂಗ್ ಇದೆ. ಜೊತೆಗೆ 1600 bhp ಪವರ್ ಉತ್ಪಾದನೆ ಮಾಡುತ್ತದೆ. ಈ ಕಾರ್ ನ ಟಾಪ್ ಸ್ಪೀಡ್ 192 kmph ಆಗಿದೆ.

 

2. Bugatti Chiron Super Sport 300+

ಈ ಕಾರ್ ಅದ್ಭುತವಾದ ಫಾಸ್ಟ್ ಸ್ಪೀಡ್ ಮತ್ತು ಅಮೇಜಿಂಗ್ ಪವರ್ ಗೆ ಹೆಸರುವಾಸಿ ಆಗಿದೆ. ಈ ಕಾರ್ ನ ಹೈಯೆಸ್ಟ್ ಸ್ಪೀಡ್ 186 kmph ಆಗಿದೆ. ಈ ಕಾರ್ ನಲ್ಲಿ 8 ಲೀಟರ್ ಪೆಟ್ರೋಲ್ W16 ಇಂಜಿನ್ ಹೊಂದಿದ್ದು, 1578 hp ಪರ್ಫಾರ್ಮೆನ್ಸ್ ನೀಡುತ್ತದೆ. ನಾರ್ಮಲ್ Chiron ಗಿಂತ ಇದು 99hp ಅಷ್ಟು ಹೆಚ್ಚು ಪವರ್ಫುಲ್ ಆಗಿದೆ.

 

3. SSC Tuatara:

ಇದು ಹೊಸ ಕಾರ್ ಆಗಿದ್ದು, 196 km ಕಿಮೀ ಸ್ಪೀಡ್ ನಲ್ಲಿ ಪ್ರಯಾಣ ಮಾಡಿ, ಹೊಸ ರೆಕಾರ್ಡ್ ಸೃಷ್ಟಿಸಿದೆ. ಈ ಕಾರ್ rear wheel ಪವರ್ ಟ್ರೇನ್ 1750 bhp ಪವರ್, 1735 nm ಟಾರ್ಕ್ ಅನ್ನು 5.9 L V8 ಇಂಜಿನ್ ನಲ್ಲಿ ಉತ್ಪಾದನೆ ಮಾಡುತ್ತದೆ.  ಇದರಲ್ಲಿ 1247 kg carbon fiber chassis ಹೊಂದಿದೆ.

 

4. Hennessey Venom F5:

ಅತ್ಯಂತ ವೇಗವಾದ ಕಾರ್ ಗಳನ್ನು ತಯಾರಿಸುವ Hennessey ಕಂಪನಿ ಇತ್ತೀಚೆಗೆ ತಮ್ಮ ಸಂಸ್ಥೆಯ Venom F5 ಕಾರ್ ಅನ್ನು ಲಾಂಚ್ ಮಾಡಿದೆ. ಈ ಸಂಸ್ಥೆಯ ಹಿಂದಿನ ಕಾರ್ ನ ಟಾಪ್ ಸ್ಪೀಡ್ 167 kmph ಆಗಿತ್ತು, Venom F5 ಕಾರ್ 168 kmph ಸ್ಪೀಡ್ ನೀಡಿದೆ. ಈ ಕಾರ್ ನ ಇಂಜಿನ್ 1817 bhp ಪವರ್ ಉತ್ಪಾದನೆ ಮಾಡಲಿದ್ದು, 193 kmph ಸ್ಪೀಡ್ ಹೊಂದುವಷ್ಟು ಸಾಮರ್ಥ್ಯ ಈ ಕಾರ್  ನಲ್ಲಿದೆ.

 

5. Rimac Refrigerator:

ವಿಶ್ವದ 5ನೇ ಅತ್ಯಂತ ವೇಗವಾಗಿ ಚಲಿಸುವ ಕಾರ್ ಹಾಗೂ ಅತ್ಯಂತ ವೇಗದ ಎಲೆಕ್ಟ್ರಿಕ್ ಕಾರ್ ಆಗಿದೆ Rimac Refrigerator.. ಇದರ ತೂಕ ಹೆಚ್ಚಿದ್ದರು ಕೇವಲ 1.9 ಸೆಕೆಂಡ್ಸ್ ನಲ್ಲಿ 0 ಇಂದ 37 kmph ಸ್ಪೀಡ್ ತಲುಪುತ್ತದೆ. ಈ ಕಾರ್ 1899 ಹಾರ್ಸ್ ಪವರ್ ಉತ್ಪಾದನೆ ಮಾಡಲಿದ್ದು, 2360 Nm ಟಾರ್ಕ್ ಉತ್ಪಾದನೆ ಮಾಡುತ್ತದೆ.

Also Read: Jawa 350 Blue: ಜಾವಾ ದಿಂದ ಮತ್ತೊಂದು ಬೈಕ್ ಮಾರುಕಟ್ಟೆಗೆ, ಖರೀದಿ ಮಾಡಲು ಮುಗಿಬಿದ್ದ ಜನತೆ, ಇಲ್ಲಿದೆ ಇದರ ಕಂಪ್ಲೀಟ್ ಡೀಟೇಲ್ಸ್.

Leave a comment