Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Petrol Pump: ಪೆಟ್ರೋಲ್ ಪಂಪ್ ನಲ್ಲಿ ಮೋಸ ಹೋಗಬಾರದು ಅಂದ್ರೆ ಈ ಸಲಹೆಗಳನ್ನು ಫಾಲೋ ಮಾಡಿ

ನಿಮ್ಮ ವಾಹನಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸುವ ವೇಳೆ ಮೀಟರ್ ನಲ್ಲಿ ದುಡ್ಡು ಸೊನ್ನೆ ಇದೆಯಾ ಎಂದು ಚೆಕ್ ಮಾಡಿ.

Petrol Pump: ಪೆಟ್ರೋಲ್ ಬಂಕ್ ಗಳಲ್ಲಿ ಮೋಸ ಆಗುವುದು ಕಾಮನ್ ಆಗಿರುವ ಒಂದು ಸಮಸ್ಯೆ. ಕಡಿಮೆ ಇಂಧನ ಹಾಕುವುದು, ಹಣದ ವಿಚಾರದಲ್ಲಿ ಮೋಸ ಮಾಡುವುದು, ಕಡಿಮೆ ಚಾರ್ಜ್ ಮಾಡುವುದು, ಹೀಗೆ ಬೇರೆ ಬೇರೆ ರೀತಿಯಲ್ಲಿ ಪೆಟ್ರೋಲ್ ಬಂಕ್ ಗಳಲ್ಲಿ ಮೋಸ ನಡೆಯುತ್ತದೆ. ಪೆಟ್ರೋಲ್ ಬಂಕ್ ಗಳಲ್ಲಿ ನಿಮಗೆ ಮೋಸ ಆಗಬಾರದು ಎಂದರೆ ಇಂದು ನಾವು ತಿಳಿಸುವ ಕೆಲಸಗಳನ್ನು ಅನುಸರಿಸಿ. ಅದರಿಂದ ಮೋಸ ಆಗುವುದಿಲ್ಲ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

ಮೀಟರ್ 0 ಇರುವುದನ್ನು ಖಚಿತಪಡಿಸಿ: (Petrol Pump)

ನಿಮ್ಮ ವಾಹನಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸುವ ವೇಳೆ ಮೀಟರ್ ನಲ್ಲಿ ದುಡ್ಡು ಸೊನ್ನೆ ಇದೆಯಾ ಎಂದು ಚೆಕ್ ಮಾಡಿ. ಪೆಟ್ರೋಲ್ ಹಾಕುವವರು ಮೀಟರ್ ರೀಸೆಟ್ ಮಾಡಿ ನಂತರ ನಿಮಗೆ ಪೆಟ್ರೋಲ್ ಹಾಕುತ್ತಿದ್ದಾರಾ ಎಂದು ಖಚಿತಪಡಿಸಿಕೊಳ್ಳಿ.

ಟ್ರಿಕ್ಸ್ ಬಗ್ಗೆ ಹುಷಾರಾಗಿರಿ:

ನೀವು 500 ರೂಪಾಯಿಗೆ ಇಂಧನ ಹಾಕಲು ಹೇಳಿದರೆ, ಅವರು 200 ರೂಪಾಯಿಗೆ ಹಾಕುವುದು, ನಿಮ್ಮಗಮನ ಬೇರೆ ಕಡೆಗೆ ಸೆಳೆಯಲು ಪ್ರಯತ್ನಪಟ್ಟು ಮೋಸ ಮಾಡುವುದು. ಈ ಥರದ ಕೆಲಸಗಳು ನಡೆಯಬಹುದು. ಇದರಿಂದ ನೀವು ಮೋಸ ಹೋಗುವುದನ್ನು ತಪ್ಪಿಸಿ, ಪೆಟ್ರೋಲ್ ಹಾಕಿಸುವಾಗ ಎಚ್ಚರದಿಂದ ಇರಿ.

HPCL 2024 Recruitment: ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ನಲ್ಲಿ ಹೊಸದಾಗಿ ಜಾಬ್ ಗೆ ಅರ್ಜಿ ಆಹ್ವಾನ ಮಾಡಲಾಗಿದೆ ಅಪ್ಲಿಕೇಶನ್ ಹಾಕುವ ವಿಧಾನ ಇಲ್ಲಿದೆ.

ಇಂಧನ ಪ್ರಮಾಣ ಚೆಕ್ ಮಾಡಿ:

ಒಂದು ವೇಳೆ ನಿಮಗೆ ನೀವು ಕೇಳಿದಷ್ಟು ಇಂಧನ ಹಾಕಿಲ್ಲ ಎಂದು ಅನ್ನಿಸಿದರೆ, ಇಂಧನ ಪ್ರಮಾಣ ಚೆಕ್ ಮಾಡಲು ಹೇಳಬಹುದು. ಅವರು ಒಂದು ಸಾಧನ ಬಳಸಿ ಚೆಕ್ ಮಾಡುತ್ತಾರೆ. ಆ ಮೂಲಕ ನಿಮ್ಮ ವಾಹನಕ್ಕೆ ಇಂಧನ ಪೂರ್ತಿ ಬಂದಿದ್ಯಾ ಎಂದು ಚೆಕ್ ಮಾಡಬಹುದು.

ಜನಪ್ರಿಯ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿ:

ನಿಮಗೆ ಗೊತ್ತಿರುವ, ಹೆಚ್ಚಿನ ಜನರು ಹಾಕಿಸುವಂಥ, ಜನಪ್ರಿಯತೆ ಇರುವಂಥ ಪೆಟ್ರೋಲ್ ಬಂಕ್ ಗಳಲ್ಲಿ ಮಾತ್ರ ಪೆಟ್ರೋಲ್ ಹಾಕಿಸಿ. ಅಲ್ಲಿನ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡುವ ಕಡೆ ಮಾತ್ರ ಹಾಕಿಸಿ. ಹಾಗೆಯೇ ಆ ದಿನ ಪೆಟ್ರೋಲ್ ರೇಟ್ ಎಷ್ಟಿದೆ ಎನ್ನುವುದನ್ನ ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯ ಆಗುತ್ತದೆ.

ಪ್ರೀಮಿಯಂ ಪೆಟ್ರೋಲ್ ತುಂಬಿಸಿ:

ಪವರ್ ಪೆಟ್ರೋಲ್ ತುಂಬಿಸುವುದು ನಿಮ್ಮ ವಾಹನಕ್ಕೆ ಒಳ್ಳೆಯದು. ಸಿಬ್ಬಂದಿಗಳು ಕೆಲವು ಸಾರಿ ದುಬಾರಿ ಪೆಟ್ರೊಲ್ ಇಂದ ವೆಹಿಕಲ್ ತುಂಬಿಸಬಹುದು. ಈ ಸಲಹೆಯನ್ನು ಪಾಲಿಸಿ.

Follow these tips to avoid getting cheated at the petrol pump

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment