Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

2023 ಭಾರತದಲ್ಲಿ ಬರುತ್ತಿವೆ ಟಾಪ್ 4 ಬೈಕ್ ಗಳು. Hero, KTM ಮತ್ತು Harley Davidson , ಕಂಪನಿಗಳಿಂದ ಉತ್ತಮ ಬೈಕುಗಳು ಬಿಡುಗಡೆ ಆಗುತ್ತಿವೆ.

Top 4 Bikes coming in India 2023 Hero, KTM and Harley Davidson, these companies are launching good bikes.

0

ಪ್ರತಿವರ್ಷ ಹೊಸ ಆವಿಸ್ಕಾರ ಹಾಗು ಹೊಸ ರೀತಿಯ ಬೈಕ್ ಗಳು ಮಾರುಕಟ್ಟೆಗೆ ಬರುವುದು ಸರ್ವೇ ಸಾಮಾನ್ಯ ಅದರಲ್ಲಿ ಈ ಬಾರಿ ಹೀರೋ, ಕೆಟಿಎಂ ಮತ್ತು ಹಾರ್ಲೆ ಡೇವಿಡ್ ಸನ್ ಎಂಬ ದೊಡ್ಡ ದೊಡ್ಡ ಕಂಪನಿಗಳಿಂದ ಉತ್ತಮವಾದ 4 ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ, ಹೀರೋ ಎಕ್ಸ್ಟ್ರೀಮ್ 160R (Hero extreme 160R), ಹೊಸದಾಗಿ ನವೀಕರಣಗೊಂಡ ಹೀರೋ ಎಕ್ಸ್ಟ್ರೀಮ್ 200S 4V (Updated Hero Xtreme 200S 4V), ಕೆ ಟಿ ಎಂ ಡ್ಯೂಕ್ ೨೦೦ (KTM Duke 200), ಹಾರ್ಲೆ ಡೇವಿಡ್ಸನ್ ಎಕ್ಸ್440 (Harley Davidson X440)..

1) ಹೀರೋ ಎಕ್ಸ್ಟ್ರೀಮ್ 160R (Hero extreme 160R)

ಈಗಾಗಲೇ ಸಿಕ್ಕಿರುವ ಕೆಲವು ಮಾಹಿತಿಗಳ ಪ್ರಕಾರ, ಹೀರೋ ಎಕ್ಸ್ಟ್ರೀಮ್ 160R ಡಿಜಿಟಲ್ ಡ್ಯಾಶ್ ಬೋರ್ಡ್ ಅನ್ನು ಹೊಳಗೊಂಡಿದೆ ಹಾಗು ಈ ಬೈಕ್ ಗೆ ಬ್ಲೂಟೂಥ್ ಕಾಂನೆಕ್ಟಿವಿಟಿ(Bluetooth connectivity)ಕೂಡ ಒದಗಿಸಲಾಲಗಿದೆ, ಹಾಗು ಯು ಎಸ್ ಡಿ ಫೋರ್ಕ್(USD Fork) ಅನ್ನು ಕೊಡಲಾಗಿದೆ ಮತ್ತು ಈ ಬೈಕ್ 163CC ಆಯಿಲ್ ಕೂಲ್ ಎಂಜಿನ್(Oil cool engine )ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

I Phone 15 : ಹೊಸದಾಗಿ ಬರಲಿದೆ ಈ ಟೆಕ್ನಾಲಜಿಯಲ್ಲಿ ಐಫೋನ್ 15 ಸರಣಿಯ ಫೋನ್ ಗಳು ಈ ರೀತಿ ವಿಶೇಷತೆ ಅಳವಡಿಕೆ ಆಗಿದೆ !

2) ಹೊಸದಾಗಿ ನವೀಕರಣಗೊಂಡ ಹೀರೋ ಎಕ್ಸ್ಟ್ರೀಮ್ 200S 4V (Updated Hero Xtreme 200S 4V)

ಸದ್ಯದ ಪರಿಸ್ಥಿತಿಯಲ್ಲಿ ಹೀರೋ ಎಕ್ಸ್ಟ್ರೀಮ್ 200 ಬೈಕ್(Hero Xtreme), 2V ವಾಲ್ವ್ (2Valve) ನಿಂದ ಆವೃತವಾಗಿದ್ದು ಕಂಪನಿಯಲ್ಲಿ, ಹಳೆಯ ಬೈಕುಗಳು ಮಾತ್ರ ಮಾರಾಟವಾಗುತ್ತಿವೆ, ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಈ ಬೈಕಿನ ಬೆಲೆ 1.35 ಲಕ್ಷ ಪ್ರೈಸ್ ದರದಲ್ಲಿ ಮಾರಾಟವಾಗುತ್ತಿವೆ, ಮುಂಬರುವ ಹೀರೋ ಎಕ್ಸ್ಟ್ರೀಮ್ 200 ಎಸ್ 4V, ದರದಲ್ಲಿ ಸ್ವಲ್ಪ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ.

3) ಕೆ ಟಿ ಎಂ ಡ್ಯೂಕ್ ೨೦೦ (KTM Duke 200)

ಕೆ ಟಿ ಎಂ(KTM) ಬೈಕ್ ಗಳು ಸ್ವಲ್ಪ ಮಟ್ಟಿಗೆ ದುಬಾರಿ ಎಂದು ಅನಿಸಿದರೂ ಅವು ಗ್ರಾಹಕರ ಆಸೆಗಳನ್ನು ಹಿಡೇರಿಸುತ್ತವೆ, ಏಕೆಂದರೆ ಅವುಗಳ ಮಾರ್ಪಾಡು, ವಿನ್ಯಾಸ ಹಾಗು ಪವರ್ ಗ್ರಹಕರನ್ನು ಆಕರ್ಷಣೆ ಮಾಡುತ್ತವೆ, ಈಗಾಗಾಗಲೇ, ನವೀಕರಣ ಗೊಂಡ ಬಿಡುಗಡೆಯಾದ ಕೆ ಟಿ ಎಂ ೩೯೦ ಅಡ್ವೆಂಚರ್(KTM 390 Adventure ) ನಂತರ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲು 2023ರ KTM 200 ಡ್ಯೂಕ್(KTM DUKE 200) ಸಜ್ಜಾಗುತ್ತಿದೆ ಹಾಗು ಇದು ಎಲ್ ಇ ಡಿ ಲೈಟ್(LED LIGHT) ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ, ದರ ಸರಿ ಸುಮಾರ 1.97 ಲಕ್ಷ ಎಂದು ಹೇಳಲಾಗುತ್ತಿದೆ.

Samsung galaxy a14 5g : ಸ್ಯಾಮ್ಸಂಗ್ ಗ್ಯಾಲಕ್ಸಿ A14 5G ಅಧಿಕೃತವಾದ ಬೆಲೆಯನ್ನು ನಿಗದಿ ಮಾಡಿದೆ ಮಾರ್ಕೆಟ್ ನಲ್ಲಿ ಸದ್ಯ ಲಭ್ಯವಿದೆ !!

4) ಹಾರ್ಲೆ ಡೇವಿಡ್ಸನ್ ಎಕ್ಸ್440 (Harley Davidson X440)

ಹಾರ್ಲೆ ಡೇವಿಡ್ಸನ್ ಬೈಕ್ ಗಳು ದೈತ್ಯಾಕಾರದಲ್ಲಿ ಇದ್ದು ಸಾಕಷ್ಟು ಗ್ರಾಹಕರ ಮನಸ್ಸನ್ನು ಗೆದ್ದಿವೆ, ಈಗಾಗಲೇ ಲಕ್ಷಾಂತರ ಬೈಕ್ ಮಾರಾಟವಾಗಿದ್ದು 2023ರಲ್ಲಿ ಹೊಸದಾಗಿ ನವೀಕರಣಗೊಂಡ ಹಾರ್ಲೆ ಡೇವಿಡ್ಸನ್ ಎಕ್ಸ್440 ಭಾರತದಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ, ಅತಿ ಹೆಚ್ಚು ನಿರೀಕ್ಷಿತ ಹೊಂದಿರುವ ಬೈಕ್ ಇದಾಗಿದ್ದು, ಹೀರೋ ಮೋಟಾಕ ಕಾರ್ಪ್ ಇಂಡಿಯಾ(Hero motocorp India ) ಮತ್ತು ಹಾರ್ಲೆ ಡೇವಿಡ್ಸನ್(Harley Davidson)ಅವರ ಪಾಲುದಾರಿಕೆಯಲ್ಲಿ ಭಾರತದಲ್ಲಿ ಮ್ಯಾನುಫ್ಯಾಕ್ಚರ್ ಆಗಿ, ಮುಂಬರುವ ಜುಲೈ 3ರಂದು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ.

Top 4 Bikes coming in India 2023  Hero, KTM and Harley Davidson, companies are launching good bikes.
Image credited to original source
Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply